Fact Check | ಉಯ್ಘರ್‌ ಮುಸ್ಲಿಂ ವ್ಯಕ್ತಿಯ ಮೇಲೆ ಚೀನಾ ಸೈನಿಕನ ದರ್ಪ‌ ಎಂದು ಇಂಡೋನೇಷ್ಯಾ ವಿಡಿಯೋ ಹಂಚಿಕೆ

“ಈ ವಿಡಿಯೋ ನೋಡಿ.. ಇದು ಚೀನಾದಲ್ಲಿನ ಉಯ್ಘರ್‌ಮುಸ್ಲಿಂ ಜನರ ಇಂದಿನ ಪರಿಸ್ಥಿತಿ. ಇಂದು ಚೀನಾದ ಮನೆಯೊಂದರಲ್ಲಿ ವ್ಯಕ್ತಿಯೊಬ್ಬ ಕುರಾನ್ ಹೊಂದಿದ್ದ ಕಾರಣಕ್ಕೆ ಅಲ್ಲಿನ ಸೈನಿಕರು ಆ ವ್ಯಕ್ತಿಯನ್ನು ಥಳಿಸಿದ್ದಾರೆ. ಒಬ್ಬ ವ್ಯಕ್ತಿಯ ಧಾರ್ಮಿಕ ಸ್ವಾತಂತ್ರ್ಯವನ್ನು ತಡೆದು ಅಲ್ಲಿನ ಮೂಲ ಧರ್ಮವನ್ನು ಮಾತ್ರ ಅನುಸರಿಸುವಂತೆ ಚೀನಾ ನೋಡಿಕೊಳ್ಳುತ್ತಿದೆ.” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋ ನೋಡಿದ ಹಲವು ಮಂದಿ ಈ ಘಟನೆ ಚೀನಾದಲ್ಲೇ ನಡೆದಿದೆ ಎಂದು ಭಾವಿಸಿದ್ದಾರೆ, ಹೀಗಾಗಿ ಸಾಕಷ್ಟು ಮಂದಿ  ತಮ್ಮ ವೈಯಕ್ತಿಕ ಸಾಮಾಜಿಕ‌‌…

Read More

Fact Check | ಚೀನಾ ಅಧ್ಯಕ್ಷ ಪಾರ್ಶ್ವವಾಯುವಿನಿಂದ ಬಳಲಿದ್ದಾರೆ ಎಂದು ಹಳೆಯ ಫೋಟೋ ಹಂಚಿಕೆ

ಸಾಮಾಜಿಕ ಜಾಲತಾಣದಲ್ಲಿ ” ಈ ಫೋಟೋ ನೋಡಿ  ಬೀಜಿಂಗ್‌ನಲ್ಲಿ ಜುಲೈ 15 ರಿಂದ 18 ರವರೆಗೆ ನಡೆದ 20 ನೇ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (CPC) ಕೇಂದ್ರ ಸಮಿತಿಯ, ಮೂರನೇ ಪೂರ್ಣ ಪ್ರಮಾಣದ ಅಧಿವೇಶನದಲ್ಲಿ ಚೀನಾದ ಅಧ್ಯಕ್ಷರು ಪಾರ್ಶ್ವವಾಯುವಿಗೆ ಒಳಗಾಗಿದ್ದಾರೆ.” ಎಂಬ ಬರಹದೊಂದಿಗೆ ವ್ಯಾಪಕವಾಗಿ ಫೋಟೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಹಲವು ಮಾಧ್ಯಮಗಳು ಕೂಡ ಚೀನಾದ ಅಧ್ಯಕ್ಷರು ಪಾರ್ಶ್ವವಾಯುವಿಗೆ ತುತ್ತಾಗಿದ್ದಾರೆ ಎಂಬ ವರದಿ ಪ್ರಸಾರ ಮಾಡಿದ್ದರಿಂದ ಇದೇ ಫೋಟೋವನ್ನು ನಿಜವಾದ ಫೋಟೋವೆಂದು ಹಲವರು ನಂಬಿದ್ದಾರೆ. BREAKING NEWS: Chinese…

Read More

Fact Check | ಪುಟಿನ್‌ ಚೀನಾ ಅಧ್ಯಕ್ಷರನ್ನು ಏರ್‌ಪೋರ್ಟ್‌ನಲ್ಲಿ ಸ್ವಾಗತಿಸಿದ್ದಾರೆ, ಮೋದಿಯನ್ನು ಸ್ವಾಗತಿಸಿಲ್ಲ ಎಂಬುದು ಸುಳ್ಳು

“ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ರಷ್ಯಾಗೆ ಭೇಟಿ ನೀಡಿದ ಸಮಯದಲ್ಲಿ ನೇರವಾಗಿ ವಿಮಾನ ನಿಲ್ದಾಣಕ್ಕೆ ತೆರಳಿ ಚೀನಾದ ಅಧ್ಯಕ್ಷರನ್ನು ಆತ್ಮೀಯವಾಗಿ ಬರ ಮಾಡಿಕೊಂಡಿದ್ದಾರೆ. ಆದರೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿಗೆ ರಷ್ಯಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಪುಟಿನ್‌ ಅವರು ಸ್ವಾಗತಿಸಲಿಲ್ಲ. ಇದು ರಷ್ಯಾ ಭಾರತವನ್ನು ನಡೆಸಿಕೊಳ್ಳುವ ರೀತಿ” ಎಂದು ಸಾಕಷ್ಟು ಮಂದಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡುತ್ತಿದ್ದಾರೆ. ಈ ಪೋಸ್ಟ್‌ ನೋಡಿದ ಹಲವರು ಇದು ನಿಜವಿರಬಹುದು…

Read More