ವಯನಾಡ್‌

Fact Check: ವಯನಾಡ್‌ನಲ್ಲಿ ಭೂಕುಸಿತ ಸಂಭವಿಸುವ ಮುನ್ನ ಆನೆಗಳು ಸುರಕ್ಷಿತವಾಗಿರಲು ಓಡುತ್ತಿವೆ ಎಂದು ಹಳೆಯ ವೀಡಿಯೊ ಹಂಚಿಕೆ

ಜುಲೈ 30 ರಂದು ಮುಂಜಾನೆ ವಯನಾಡ್ ಜಿಲ್ಲೆಯ ಅನೇಕ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿ 370 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮತ್ತು ಕಾಣೆಯಾದವರಿಗಾಗಿ ಶೋಧ ಪ್ರಸ್ತುತ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ, ಕಳೆದ ವಾರ ವಯನಾಡ್ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸುವ ಒಂದು ಗಂಟೆ ಮೊದಲು ಆನೆಗಳ ಹಿಂಡು “ಸುರಕ್ಷಿತ ಸ್ಥಳಕ್ಕೆ ಓಡುತ್ತಿದೆ” ಎಂದು ಹೇಳುವ ವೀಡಿಯೊವನ್ನು ಪರಿಶೀಲಿಸಿದ ಹ್ಯಾಂಡಲ್‌ಗಳು ಸೇರಿದಂತೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. 27 ಸೆಕೆಂಡುಗಳ ಈ ವಿಡಿಯೋವನ್ನು…

Read More
ವಯನಾಡ್

Fact Check: ವಯನಾಡ್ ಭೂಕುಸಿತದ ದೃಶ್ಯಗಳೆಂದು ಚೀನಾದ ಪ್ರವಾಹ ಪೀಡಿತ ಪ್ರದೇಶದ ಹಳೆಯ ವೀಡಿಯೊ ವೈರಲ್ ಆಗುತ್ತಿದೆ

ಕೇರಳದ ವಯನಾಡ್‌ನಲ್ಲಿ ಸಂಭವಿಸಿದ ವಿನಾಶಕಾರಿ ಭೂಕುಸಿತದ ವೀಡಿಯೊದಂತೆ ಮನೆಯೊಂದು ಪ್ರವಾಹದಲ್ಲಿ ಸಂಪೂರ್ಣವಾಗಿ ಮುಳುಗುತ್ತಿರುವುದನ್ನು ತೋರಿಸುವ ಭದ್ರತಾ ತುಣುಕಿನ ಟೈಮ್ಲಾಪ್ಸ್ ವೀಡಿಯೊ ಇದೀಗ ವೈರಲ್ ಆಗುತ್ತಿದೆ. ಈ ವೀಡಿಯೋ ವಯನಾಡಿಗೆ ಸಂಬಂಧಿಸಿದ್ದು ಎಂದು ಹಂಚಿಕೊಳ್ಳಲಾಗುತ್ತಿದೆ. ಆರ್ಕೈವ್ ಅನ್ನು ಇಲ್ಲಿ ನೋಡಬಹುದು. ಇದೇ ರೀತಿಯ ಪ್ರತಿಪಾದನೆಗಳ ಆರ್ಕೈವ್ ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಫ್ಯಾಕ್ಟ್‌ ಚೆಕ್: ಈ ವೀಡಿಯೊ 2024 ರ ಜುಲೈ 30 ರಂದು ಸಂಭವಿಸಿದ ವಯನಾಡ್ ಭೂಕುಸಿತಕ್ಕೆ ಮುಂಚಿನ ವೀಡಿಯೋವಾಗಿದೆ.  ಈ ವೀಡಿಯೊವನ್ನು 16 ಜೂನ್ 2024 ರಂದು ರೆಕಾರ್ಡ್ ಮಾಡಲಾಗಿದೆ ಮತ್ತು ಚೀನಾದ ಗುವಾಂಗ್ಡಾಂಗ್‌ನದ್ದಾಗಿದೆ….

Read More
ಜ್ವಾಲಾಮುಖಿ

Fact Check: ಗ್ವಾಟೆಮಾಲಾದಲ್ಲಿ ಜ್ವಾಲಾಮುಖಿಯೊಂದಕ್ಕೆ ಸಿಡಿಲು ಬಡಿಯುವ ವೀಡಿಯೋವನ್ನು ಹಿಮಾಚಲ ಪ್ರದೇಶದ್ದು ಎಂದು ಹಂಚಿಕೊಳ್ಳಲಾಗಿದೆ

ಹಿಮಾಚಲ ಪ್ರದೇಶದ ಕುಲ್ಲುನಲ್ಲಿರುವ ‘ಬಿಜ್ಲೀ ಮಹಾದೇವ್’ ಎಂಬ ದೇವಾಲಯದಲ್ಲಿ ಸಿಡಿಲು ಬಡಿದು ಜ್ವಾಲಾಮುಖಿಗೆ ಅಪ್ಪಳಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. You will see this scene in Bijlee Mahadev Kullu, Himachal Pradesh. Har Har Mahadev. Shiv Shambu 🙏 pic.twitter.com/4jaci6D95k — Baba Banaras™ (@RealBababanaras) July 28, 2024 ಆರ್ಕೈವ್ ಅನ್ನು ಇಲ್ಲಿ ನೋಡಬಹುದು. ಇದೇ ರೀತಿಯ ಪ್ರತಿಪಾದನೆಗಳನ್ನು ಆರ್ಕೈವ್ ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಫ್ಯಾಕ್ಟ್‌ ಚೆಕ್: ಗ್ವಾಟೆಮಾಲಾದ ಸಕ್ರಿಯ ಜ್ವಾಲಾಮುಖಿ…

Read More
ಪಾಕಿಸ್ತಾನ

Fact Check: ಪಾಕಿಸ್ತಾನದ ಪಾರ್ಲಿಮೆಂಟ್‌ನಲ್ಲಿ ಮೋದಿ ಘೋಷಣೆ ಎಂದು ಎಡಿಟೆಟ್ ವಿಡಿಯೋ ಹಂಚಿಕೆ

ಪ್ರಧಾನಿ ನರೇಂದ್ರ ಮೋದಿಯವರನ್ನು ಜಗತ್ತಿನ ಬಲಿಷ್ಠ ನಾಯಕ ಎಂಬಂತೆ ಬಿಂಬಿಸುವ ಸಲುವಾಗಿ ಅನೇಕ ಸುಳ್ಳು ಸುದ್ದಿಗಳನ್ನು, ಹೊಗಳಿಕೆಯ ಬರಹಗಳನ್ನು ಅವರ ಬೆಂಬಲಿಗರು ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರು ದಿನನಿತ್ಯ ಹಂಚಿಕೊಳ್ಳುತ್ತಿದ್ದಾರೆ. ಇವುಗಳಲ್ಲಿ ಸುಳ್ಳೇಷ್ಟು ನಿಜವೆಷ್ಟು ಎಂದು ತಿಳಿಯದೇ ಜನ ಎಲ್ಲವನ್ನೂ ನಂಬಿಕೊಳ್ಳುತ್ತಿದ್ದಾರೆ. ಅದರಂತೆ ಈಗ, “ಭಾರತದ ಶತ್ರುರಾಷ್ಟ್ರ ಪಾಕಿಸ್ತಾನದ ಪಾರ್ಲಿಮೆಂಟ್ ನಲ್ಲಿ ಮೋದಿ.. ಮೋದಿ ಘೋಷಣೆ” ಎಂಬ ವಿಡಿಯೋ ತುಣುಕೊಂದು ಹಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.   ಫ್ಯಾಕ್ಟ್‌ಚೆಕ್: ಇದು ಎಡಿಟೆಡ್ ವಿಡಿಯೋ ಆಗಿದ್ದು. ಪಾಕಿಸ್ತಾನದ…

Read More

ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ತಾನೊಬ್ಬ ಟೈಲರ್ ಎಂದು ಕರೆದುಕೊಂಡಿದ್ದಾರೆ ಎಂಬುದು ಸುಳ್ಳು

ಸಧ್ಯ ಭಾರತದಲ್ಲಿ ಅತಿ ಹೆಚ್ಚು ಟೀಕೆಗೆ, ಅಪಪ್ರಚಾರಕ್ಕೆ ಒಳಗಾಗುತ್ತಿರುವ ರಾಜಕಾರಣಿಗಳಲ್ಲಿ ರಾಹುಲ್ ಗಾಂಧಿಯವರು ಪ್ರಮುಖರು. ಅವರ ಮೇಲೆ ಸಾಕಷ್ಟು ಇಲ್ಲ ಸಲ್ಲದ ಆರೋಪಗಳನ್ನು ಮತ್ತು ಸುಳ್ಳು ಸುದ್ದಿಗಳನ್ನು ನಿರಂತರವಾಗಿ ಹರಿಬಿಡಲಾಗುತ್ತಿದೆ. ಅವರ ಪ್ರತೀ ಭಾಷಣವನ್ನು ತಪ್ಪು ಅರ್ಥ ಬರುವಂತೆ  ಎಡಿಟ್ ಮಾಡಿ ಹಂಚಿಕೊಳ್ಳಲಾಗುತ್ತಿದೆ. ಈಗ ಇದೇ ರೀತಿಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಅದರಲ್ಲಿ  “ರಾಹುಲ್ ಗಾಂಧಿಯವರು ತಮ್ಮ ಭಾಷಣದಲ್ಲಿ ತಾನೊಬ್ಬ ದರ್ಜಿ(ಟೈಲರ್) ಎಂದು ಕರೆದುಕೊಂಡಿದ್ದಾರೆ” ಎಂದು ಪ್ರತಿಪಾಧಿಸಲಾಗುತ್ತಿದೆ. ಫ್ಯಾಕ್ಟ್‌ಚೆಕ್: ಇದು 11 ನವೆಂಬರ್ 2023ರಂದು…

Read More
ಜೇಡ

Fact Check: ವ್ಯಕ್ತಿಯೊಬ್ಬನ ಬಾಯಿಯಲ್ಲಿ ಮತ್ತು ಹಿಮ್ಮಡಿಯಲ್ಲಿ ಜೇಡದ ಮೊಟ್ಟೆಗಳು ಪತ್ತೆಯಾಗಿವೆ ಎಂಬುದು ಸುಳ್ಳು

ಕೀಟಗಳ ಜಗತ್ತಿನಲ್ಲಿ ಜೇಡಗಳದೇ ಒಂದು ವಿಶಿಷ್ಟ ಬದುಕು. ಹೆಣ್ಣೇ ಪ್ರಧಾನವಾಗಿರುವ ಜೇಡಗಳ ಜಗತ್ತಿನ ಕುರಿತು ಎಷ್ಟು ತಿಳಿದುಕೊಂಡರೂ ಇನ್ನಷ್ಟು ಕುತೂಹಲ ಮೂಡುತ್ತದೆ. ಆ ಕಾರಣಕ್ಕಾಗಿಯೇ ಏನೋ ಜೇಡಗಳ ಕುರಿತು ನಮ್ಮ ಸಮಾಜದಲ್ಲಿ ಅನೇಕ ನಂಬಿಕೆಗಳು ಮತ್ತು ಅಪನಂಬಿಕೆಗಳು ಬೆಳೆದು ಬಂದಿವೆ. ಜೇಡಗಳನ್ನು ಇನ್ನಲೆಯಾಗಿಟ್ಟುಕೊಂಡು ಅನೇಕ ಪುಸ್ತಕಗಳು ಮತ್ತು ಸಿನಿಮಾಗಳು ಸಹ ಬಂದಿವೆ. ಅದರಂತೆ ಜೇಡಗಳಿಗೆ ಸಂಬಂಧಿಸಿದಂತೆ ಹರಡುತ್ತಿರುವ ಸುಳ್ಳು ಮಾಹಿತಿಗಳೇ ಹೆಚ್ಚು. ಇತ್ತೀಚೆಗೆ, “ಮುಂಬೈನ ದಂತ ಚಿಕಿತ್ಸಾಲಯಕ್ಕೆ ಒಸಡಿನ ನೋವು ಎಂದು ಬಂದ ಗೌತಮ್ ಅಗರ್ವಾಲ್ ಎಂಬ…

Read More