ಬಾಲಕಿಯರು

Fact Check: ಇಬ್ಬರು ಬಾಲಕಿಯರು ಶಾಲೆಯ ಗೋಡೆ ಹಾರಿ ಗೆಳೆಯನೊಟ್ಟಿಗೆ ಹೋಗಿದ್ದಾರೆ ಎಂದು ಮನರಂಜನೆಗೆ ಮಾಡಿದ ವೀಡಿಯೋ ಹಂಚಿಕೆ

ಶಾಲಾ ಸಮವಸ್ತ್ರ ಧರಿಸಿದ ಇಬ್ಬರು ಬಾಲಕಿಯರು ಗೋಡೆಯನ್ನು ಹಾರಿ ಶಾಲೆಯಿಂದ ಹೊರಗೋಗುವ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಹುಡುಗಿಯರು ಹೊರಡುವ ಮೊದಲು ತಮ್ಮ ಸಮವಸ್ತ್ರವನ್ನು ಬದಲಾಯಿಸುತ್ತಾರೆ. ಪ್ರೀತಿಯ ಹೆಸರಿನಲ್ಲಿ ಅವರು ತಮ್ಮ ಹೆತ್ತವರಿಗೆ ಹೇಗೆ ಮೋಸ ಮಾಡುತ್ತಿದ್ದಾರೆ ಮತ್ತು ಅವರ ಗೌರವವನ್ನು ಹೇಗೆ ಹಾಳುಮಾಡುತ್ತಿದ್ದಾರೆ ಎಂದು ಅನೇಕ ಬಳಕೆದಾರರು ಈ ಹುಡುಗಿಯರನ್ನು ಟೀಕಿಸಿದ್ದಾರೆ. ಫೇಸ್ಬುಕ್ ಬಳಕೆದಾರರೊಬ್ಬರು ಈ ಕೆಳಗಿನ ಶೀರ್ಷಿಕೆಯೊಂದಿಗೆ ವೈರಲ್ ಪೋಸ್ಟ್ (ಆರ್ಕೈವ್ ಲಿಂಕ್) ಅನ್ನು ಪೋಸ್ಟ್ ಮಾಡಿದ್ದಾರೆ: ದಯವಿಟ್ಟು ನೋಡಿ! “आए दिन लड़कियों के साथ हो…

Read More
ಓವೈಸಿ

Fact Check: ಓವೈಸಿ ಅವರ ಹಳೆಯ ವಿಡಿಯೋವನ್ನು ಎಡಿಟ್ ಮಾಡಿ ಕೋಮುದ್ವೇಷ ಹರಡಲು ಹಂಚಿಕೊಳ್ಳಲಾಗುತ್ತಿದೆ

ಇತ್ತೀಚೆಗೆ ಹೈದರಬಾದ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೊಂಪೆಲ್ಲಾ ಮಾಧವಿ ಲತಾ ಅವರು ರಾಮ ನವಮಿಯ ದಿನ ತಮ್ಮ ಪ್ರಚಾರದ ವೇಳೆ ಮಸೀದಿಯೊಂದಕ್ಕೆ ಬಾಣ ಹೊಡೆಯುವ ರೀತಿಯಲ್ಲಿ ನಟಿಸಿ ಕೋಮುದ್ವೇಷಕ್ಕೆ ಪ್ರಚೋದನೆ ನೀಡಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ಭಾರತದಾದ್ಯಂತ ಟೀಕೆಗಳು ವ್ಯಕ್ತವಾದ ಬೆನ್ನಲ್ಲೆ ಈಗ ಅಸದುದ್ದೀನ್ ಓವೈಸಿಯವರು ಸಹ ಇದೇ ರೀತಿಯ ಕೋಮುದ್ವೇಷದ ಹೇಳಿಕೆ ನೀಡಿದ್ದರು ಎಂದು ಮಾಧವಿ ಲತಾ ಅವರನ್ನು ಸಮರ್ಥಿಸಿಕೊಳ್ಳಲಾಗುತ್ತಿದೆ. ”ಯೋಗಿ ಯಾವಾಗಲೂ ಮುಖ್ಯಮಂತ್ರಿಯಾಗಿ ಉಳಿಯುವುದಿಲ್ಲ. ಮೋದಿ ಯಾವಾಗಲೂ ಪ್ರಧಾನಿಯಾಗಿ ಉಳಿಯುವುದಿಲ್ಲ. ಸಮಯದ ಕಾರಣದಿಂದ…

Read More

Fact Check | ಮಲೇಷ್ಯಾ ಏರ್‌ಲೈನ್ಸ್ ವಿಮಾನ MH370 ವಿಡಿಯೋ ಸೋರಿಕೆ ಎಂದು ಹಳೆಯ ವಿಡಿಯೋ ಹಂಚಿಕೆ

ಸಾಮಾಜಿಕ ಜಾಲತಾಣದಲ್ಲಿ “ನಾಪತ್ತೆಯಾಗಿರುವ ಮಲೇಷ್ಯಾ ಏರ್‌ಲೈನ್ಸ್ ವಿಮಾನ MH370 ನ ಕೊನೆಯ ಕ್ಷಣದ ದೃಶ್ಯಾವಳಿಗಳು ಸೋರಿಕೆಯಾಗಿದೆ” ಎಂದು ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ಸಾಕಷ್ಟು ಮಂದಿ ಈ ವಿಡಿಯೋವನ್ನು ಶೇರ್‌ ಮಾಡುತ್ತಿದ್ದು. ಈ ವಿಡಿಯೋದಲ್ಲಿ ಅಪಘಾತಕ್ಕೆ ಒಳಗಾದವರ ಕುರಿತು ಬೇಸರವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಆದರೆ ಈ MH370 ವಿಮಾನದ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಸಾಕಷ್ಟು ಮಂದಿ ಇದೊಂದು ನಕಲಿ ವಿಡಿಯೋ ಈ ರೀತಿಯ ವಿಡಿಯೋ ವಿಮಾನ ಅಪಘಾತಕ್ಕೆ ಒಳಗಾದಾಗಿನಿಂದಲೂ ಹರಿದಾಡುತ್ತಿದೆ ಎಂದು ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದರು. ಹೀಗಾಗಿ ಈ ಕುರಿತು…

Read More