ಅಂಜಲಿ ಬಿರ್ಲಾ

Fact Check: ಅಂಜಲಿ ಬಿರ್ಲಾ UPSC ಪರೀಕ್ಷೆಗೆ ಹಾಜಾರಾಗದೇ ಮೊದಲ ಪ್ರಯತ್ನದಲ್ಲಿಯೇ ಉತ್ತೀರ್ಣರಾಗಿದ್ದಾರೆ ಎಂಬುದು ಸುಳ್ಳು

ಭಾರತೀಯ ಜನತಾ ಪಕ್ಷದ ಸಂಸದ ಓಂ ಬಿರ್ಲಾ ಅವರು ಲೋಕಸಭಾ ಸ್ಪೀಕರ್ ಆಗಿ ಮರು ನೇಮಕಗೊಂಡ ನಂತರ, ಅವರ ಮಗಳು ಅಂಜಲಿ ಬಿರ್ಲಾ ಅವರು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಪರೀಕ್ಷೆಗೆ ಹಾಜರಾಗದೆ ತೇರ್ಗಡೆಯಾಗಿದ್ದಾರೆ ಎಂಬ ವದಂತಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಎಕ್ಸ್ ಬಳಕೆದಾರರೊಬ್ಬರು ಯೂಟೂಬರ್ ಧ್ರುವ ರಾಠೀ ಅವರ ನಕಲಿ ಖಾತೆಯಿಂದ ಅಂಜಲಿ ಬಿರ್ಲಾ ಅವರ ಫೋಟೋವನ್ನು ಹಂಚಿಕೊಂಡು, “ನೀವು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕುಳಿತುಕೊಳ್ಳದೆ ಉತ್ತೀರ್ಣರಾಗಬಹುದಾದ ಏಕೈಕ ದೇಶ ಭಾರತ. ಆದರೆ ಅದಕ್ಕಾಗಿ, ನೀವು ಲೋಕಸಭಾ…

Read More
ಉತ್ತರ ಪ್ರದೇಶ

Fact Check: ಉತ್ತರ ಪ್ರದೇಶದಲ್ಲಿ LLB ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆದಿದೆಯೇ ಹೊರತು UPSC ಪರೀಕ್ಷೆಯಲ್ಲಿ ಅಲ್ಲ

ಉತ್ತರ ಪ್ರದೇಶದಲ್ಲಿ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಮಾಡಿದ್ದಾರೆ ಎಂದು ಪರೀಕ್ಷೆ ಸಮಯದಲ್ಲಿ ಹಲವಾರು ವಿದ್ಯಾರ್ಥಿಗಳು ನಕಲು ಮಾಡುವ ವೀಡಿಯೊ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸಾಮೂಹಿಕವಾಗಿ ನಕಲು ಮಾಡುವ ಸಂಪೂರ್ಣ ಘಟನೆಯನ್ನು ವ್ಯಕ್ತಿಯು ರೆಕಾರ್ಡ್ ಮಾಡುವುದನ್ನು ವೀಡಿಯೊ ತೋರಿಸುತ್ತದೆ, ಅಲ್ಲಿ ವಿದ್ಯಾರ್ಥಿಗಳು ಮಾರ್ಗದರ್ಶಿಗಳು ಮತ್ತು ಚೀಟ್ ಶೀಟ್‌ಗಳೊಂದಿಗೆ ಪರೀಕ್ಷೆಯ ಸಮಯದಲ್ಲಿ ಅವರ ಮೇಜಿನ ಮೇಲೆ ಉತ್ತರಗಳನ್ನು ಬರೆಯುವುದನ್ನು ಕಾಣಬಹುದು. ಉತ್ತರ ಪ್ರದೇಶದ ಬಾರಾಬಂಕಿಯಲ್ಲಿರುವ ಸಿಟಿ ಲಾ ಕಾಲೇಜಿನಲ್ಲಿ ಈ ಘಟನೆ ನಡೆಯುತ್ತಿದೆ…

Read More

2021ರ UPSC ಪರೀಕ್ಷೆಯ ಟಾಪರ್ ಶ್ರುತಿ ಶರ್ಮಾ ಸುರೇಶ್ ಚವ್ಹಾಣ್ ಅವರ ಪುತ್ರಿಯಲ್ಲ

ಸುದರ್ಶನ್ ಚಾನೆಲ್‌ನ ಮುಖ್ಯ ಸಂಪಾದಕರಾದ ಸುರೇಶ್ ಚವ್ಹಾಣಕೆ ಅವರ ಮಗಳು ಶೃತಿ ಶರ್ಮ UPSC ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ್ದಾರೆ. ಸುರೇಶ್ ಚವ್ಹಾಣಕೆಯವರು ಹಿಂದೂ-ಮುಸ್ಲೀಮರ ನಡುವೆ ದ್ವೇಷಭಾಷಣ ಮಾಡುತ್ತಾರೆ. ಆದರೆ ಅವರೇ ತಮ್ಮ ಮಗಳು ಅತಿ ಹೆಚ್ಚು ಅಂಕಗಳಿಸಲಿ ಎಂದು ಮುಸ್ಲಿಂ ವಿಶ್ವವಿದ್ಯಾಲಯವಾದ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಓದಿಸಿದ್ದಾರೆ ಎಂದು ಆರೋಪಿಸಿದ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಫ್ಯಾಕ್ಟ್‌ಚೆಕ್: ಪೋಟೋದಲ್ಲಿರುವ ಹುಡುಗಿ ಶೃತಿ ಶರ್ಮಾ 2021ರ UPSC ಪರೀಕ್ಷೆಯಲ್ಲಿ ಟಾಪರ್ ಆಗಿದ್ದರು. ಅವರ…

Read More