ಎಲೋನ್ ಮಸ್ಕ್‌

Fact Check: ಎಲೋನ್ ಮಸ್ಕ್‌ ಸ್ನ್ಯಾಪ್‌ ಚಾಟ್ ಖರಿದಿಸಲಿದ್ದಾರೆ ಎಂದು ನಕಲಿ ಟ್ವಿಟ್‌ ಹಂಚಿಕೊಳ್ಳಲಾಗುತ್ತಿದೆ

ಎಲೋನ್ ಮಸ್ಕ್ ಪೋಸ್ಟ್ ಮಾಡಿದ್ದಾರೆನ್ನಲಾದ ಟ್ವೀಟ್‌ನ ಸ್ಕ್ರೀನ್ಶಾಟ್ ಒಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ, ಇದರಲ್ಲಿ ಎಲೋನ್ ಮಸ್ಕ್ ಅವರು ಸ್ನ್ಯಾಪ್‌ ಚಾಟ್ ಅನ್ನು ಖರೀದಿಸುತ್ತಿದ್ದಾರೆ ಮತ್ತು ಎಲ್ಲಾ ಫಿಲ್ಟರ್‌ಗಳನ್ನು ಅಳಿಸುತ್ತಿದ್ದಾರೆ ಎಂದು ಪ್ರತಿಪಾಧಿಸಲಾಗುತ್ತಿದೆ. “ಮುಂದೆ ನಾನು ಸ್ನ್ಯಾಪ್‌ ಚಾಟ್ ಖರೀದಿಸುತ್ತಿದ್ದೇನೆ ಮತ್ತು ಎಲ್ಲಾ ಫಿಲ್ಟರ್‌ಗಳನ್ನು ಅಳಿಸುತ್ತಿದ್ದೇನೆ. ಮಹಿಳೆಯರೇ, ವಾಸ್ತವಕ್ಕೆ ಬನ್ನಿ.” ಎಂಬ ಶೀರ್ಷಿಕೆಯೊಂದಿಗೆ ಅವರು ಪೋಸ್ಟ್‌ ಹಂಚಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಮೇಲಿನ ಪೋಸ್ಟ್ ಅನ್ನು ಇಲ್ಲಿ ನೋಡಬಹುದು (ಆರ್ಕೈವ್) ಫ್ಯಾಕ್ಟ್‌ ಚೆಕ್: ಮೇಲಿನ ಹೇಳಿಕೆಯನ್ನು ಫ್ಯಾಕ್ಟ್ ಚೆಕ್ ನಡೆಸಿದಾಗ ಈ…

Read More