Fact Check | ಸೂಪರ್ ಮಾರ್ಕೆಟ್ಗಳಲ್ಲಿ ಮನುಷ್ಯನ ಕೈಗಳ ಮಾಂಸವನ್ನು ಮಾರಲಾಗುತ್ತಿದೆ ಎಂಬುದು ಸುಳ್ಳು
“ಸೂಪರ್ ಮಾರ್ಕೇಟ್ಗಳಲ್ಲಿ ಮಾಂಸ ಖರೀದಿಸುವ ಮುನ್ನ ಎಚ್ಚರ.. ಈ ಪೋಟೋ ನೋಡಿ ಸೂಪರ್ ಮಾರ್ಕೇಟ್ವೊಂದರಲ್ಲಿ ಮನುಷ್ಯರ ಕೈಗಳ ಮಾಂಸವನ್ನು ಮಾರಲಾಗುತ್ತಿದೆ” ಎಂಬ ಪೋಸ್ಟ್ವೊಂದು ವೈರಲ್ ಆಗುತ್ತಿದ್ದು ಇದನ್ನು ಸಾಮಾಜಿಕ ಜಾಲತಾಣದ ಬಳಕೆದಾರರು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ ಸಾಕಷ್ಟು ಮಂದಿ ಇದನ್ನು ನಿಜವೆಂದು ನಂಬಿದ್ದಾರೆ. I’d rather eat python. pic.twitter.com/a6PVqpayLC — Mrs. S. (@hshLauraJ) March 26, 2024 ಕೆಲವರು ಈ ಕುರಿತು ವಿವಿಧ ಬರಹಗಳೊಂದಿಗೆ ಪೋಸ್ಟ್ಗಳನ್ನು ಮಾಡುತ್ತಿದ್ದು, ಸೂಪರ್ ಮಾರ್ಕೇಟ್ನಲ್ಲಿ ಸಿಗುವ ಯಾವುದೇ ಮಾಂಸವನ್ನು…