ಪ್ರೇಮಿ

Fact Check: ಫೆ. 14 ಪ್ರೇಮಿಗಳ ದಿನದಂದು ಭಗತ್ ಸಿಂಗ್ ಮತ್ತು ಸಂಗಡಿಗರನ್ನು ಗಲ್ಲಿಗೇರಿಸಲಾಯಿತು ಎಂಬುದು ಸುಳ್ಳು

ಫೆಬ್ರವರಿ 14ರಂದು ಪ್ರೇಮಿಗಳ ದಿನವನ್ನು ಜಗತ್ತಿನಾದ್ಯಂತ ಅತ್ಯಂತ ಸಡಗರದಿಂದ ಆಚರಿಸಲಾಗುತ್ತಿದೆ. ಆದರೆ ಭಾರತದಲ್ಲಿನ ಕೆಲವು ಮೂಲಭೂತವಾದಿಗಳು ಪ್ರೇಮಿಗಳ ದಿನ ಆಚರಿಸದಂತೆ ತಡೆಯಲು ನಾನಾ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಪ್ರೇಮಿಗಳ ದಿನ ಆಚರಣೆ ನಮ್ಮ ಹಿಂದು ಸಂಸ್ಕೃತಿಯ ಭಾಗ ಅಲ್ಲ, ಹಾಗಾಗಿ ಅಂದು ರಸ್ತೆಯಲ್ಲಿ, ಪಾರ್ಕ್‌ಗಳಲ್ಲಿ ಯಾರಾದರೂ ಪ್ರೇಮಿಗಳನ್ನು ಕಂಡರೆ ಅವರಿಗೆ ಮದುವೆ ಮಾಡಿಸುತ್ತೇವೆ ಎಂದು ಹಲ್ಲೆ ಕೂಡ ನಡೆಸಿರುವ ಉದಾಹರಣೆಗಳಿವೆ. ಈಗ, ಫೆಬ್ರವರಿ 14ರ ಈ ದಿನ ನಾವು ಕೇವಲ ನಮ್ಮ ಯೋಧರನ್ನು ಮಾತ್ರ ಕಳೆದುಕೊಂಡ ದಿನವಲ್ಲ 1931…

Read More

Fact Check: ಗಾಂಧಿ ಮತ್ತು ನೆಹರು ತೋರಿದ ನಿಷ್ಕ್ರೀಯತೆಯು ಭಗತ್ ಸಿಂಗ್ ಅವರ ಸಾವಿಗೆ ಕಾರಣವಾಯಿತು ಎಂಬುದು ಸುಳ್ಳು

ಇತ್ತೀಚೆಗೆ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ಸುಖದೇವ್, ರಾಜಗುರು ಅವರ ಸಾವಿಗೆ ಸಂಬಂಧಿಸಿದಂತೆ ಗಾಂಧಿ ಮತ್ತು ನೆಹರೂ ಅವರೇ ಪರೋಕ್ಷ ಕಾರಣ ಎಂದು ಪ್ರತಿಪಾದಿಸಿದ ಸಂದೇಶವೊಂದು ಹಲವಾರು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈಗ ಇದರ ಕನ್ನಡಾನುವಾದವನ್ನು ಅನೇಕ ಜನರು ನಿಜವೆಂದು ನಂಬಿ ಇತರರಿಗೆ ಹಂಚಿಕೊಳ್ಳುತ್ತಿದ್ದಾರೆ. ಈ ವೈರಲ್ ಸಂದೇಶದಲ್ಲಿ ” ‘ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ’ ದ (BHU) ಸಂಸ್ಥಾಪಕರಾದ ಪಂಡಿತ್ ಮದನ್ ಮೋಹನ್ ಮಾಳವೀಯ ಅವರು ಫೆಬ್ರವರಿ 14, 1931 ರಂದು ಭಗತ್ ಸಿಂಗ್ ಅವರನ್ನು…

Read More