Fact Check | ರಾಹುಲ್‌ ಗಾಂಧಿ ಹಿಂದೂಗಳ ಹಬ್ಬಕ್ಕೆ ದೇವರ ಫೋಟೋದೊಂದಿಗೆ ಶುಭಾಶಯ ಕೋರಿಲ್ಲ ಎಂಬುದು ಸುಳ್ಳು

“ಈ ಫೋಟೋಗಳನ್ನು ಗಮನಿಸಿ ಇದು ಯಾವುದೋ ಮುಸಲ್ಮಾನ ನಾಯಕ ಹಾಕಿದ ಶುಭಾಶಯಗಳ ಫೋಟೋವಲ್ಲ, ವಿಪಕ್ಷ ನಾಯಕ ರಾಹುಲ್‌ ಗಾಂಧಿ ಹಿಂದೂಗಳ ಹಬ್ಬಕ್ಕೆ ಶುಭಾಶಯ ತಿಳಿಸುವಾಗ ಹಾಕಿದ ಫೋಟೋ. ಈ ಯಾವ ಪೋಸ್ಟ್‌ಗಳಲ್ಲಿ ಕೂಡ ಹಿಂದೂ ದೇವರುಗಳ ಫೋಟೋ ಇಲ್ಲ. ರಾಹುಲ್‌ ಗಾಂಧಿ ಅವರು ಕೇವಲ ತಮ್ಮ ರಾಜಕೀಯ ಲಾಭಕ್ಕಾಗಿ ಮಾತ್ರ ಹಿಂದೂ ದೇವರುಗಳ ಫೋಟೋಗಳನ್ನು ಬಳಸಿಕೊಳ್ಳುತ್ತಾರೆಯೇ ಹೊರತು, ಅವರು ಎಂದಿಗೂ ಹಿಂದೂ ದೇವರುಗಳ ಫೋಟೋವನ್ನು ಗೌರವಿಸಿಯೇ ಇಲ್ಲ” ಎಂಬ ರೀತಿಯಲ್ಲಿ ವಿವಿಧ ಬರಹಗಳನ್ನು ಸಾಮಾಜಿಕ ಜಾಲತಾಣದಲ್ಲಿ ರಾಹುಲ್‌…

Read More
ಮಮತಾ ಬ್ಯಾನರ್ಜಿ

Fact Check: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಮೂಲತಃ ಮುಸ್ಲಿಂ ಎಂಬುದು ಸುಳ್ಳು

ಇತ್ತೀಚೆಗೆ ಒಂದು ಪಕ್ಷವನ್ನು ಮತ್ತು ಅದರ ಸಿದ್ದಾಂತವನ್ನು ಒಪ್ಪುವುದಿಲ್ಲ ಎಂಬ ಕಾರಣಕ್ಕಾಗಿ ಅವರನ್ನು ಮುಸ್ಲಿಂ ಎಂದು ಗುರುತಿಸಿ ಟೀಕಿಸುವ, ಅವಮಾನಿಸುವ ಸಂಸ್ಕೃತಿ ಭಾರತದಲ್ಲಿ ಹೆಚ್ಚಾಗುತ್ತಿದೆ. ಕಳೆದ ಅನೇಕ ಕೆಲವು ವರ್ಷಗಳಿಂದ ಜವಹರಲಾಲ್ ನೆಹರೂ ಅವರು ಮೂಲತಃ ಮುಸ್ಲಿಂ ಎಂದು ಬಿಂಬಿಸಲು ಪ್ರಯತ್ನಿಸಲಾಗುತ್ತಿದೆ. ಅಷ್ಟೇ ಅಲ್ಲದೆ ಮಹಾತ್ಮಾ ಗಾಂಧಿಯವರನ್ನು ಸಹ ಮುಸ್ಲಿಂ ಮೂಲದವರು ಎಂದು ಬಿಂಬಿಸಲು ಪ್ರಯತ್ನಿಸಲಾಗುತ್ತಿದೆ. ನಂತರ ಪ್ರಖ್ಯಾತ ಯೂಟೂಬರ್ ಧ್ರುವ ರಾಠಿ ಸಹ ಮುಸ್ಲಿಂ ಆತನ ಮೂಲಕ ಪಾಕಿಸ್ತಾನ ಆ ಕಾರಣಕ್ಕಾಗಿಯೇ ಆತ ಆರ್‌ಎಸ್‌ಎಸ್‌ ಮತ್ತು…

Read More

Fact Check | ವಯನಾಡ್ ಭೂಕುಸಿತದ ಪ್ರದೇಶಕ್ಕೆ ಭೇಟಿ ನೀಡಿದ ವೇಳೆ ರಾಹುಲ್‌ ಗಾಂಧಿ ಪ್ರಸಿದ್ಧ ಹೋಟೆಲ್‌ಗೆ ತೆರಳಿದ್ದಾರೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ ರಾಹುಲ್‌ ಗಾಂಧಿ ಅವರು ಕೇರಳದ ವಯನಾಡ್‌ನಲ್ಲಿ ಉಂಟಾದ ಭೂಕುಸಿತದ ಭೇಟಿ ವೇಳೆ ಐಷಾರಾಮಿ ಹೋಟೆಲ್‌ಗೆ ಭೇಟಿ ನೀಡಿದ್ದರು ಎಂದು ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋ ನೋಡಿದ ಹಲವರು ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಹಾಗೆಯೇ ಈ ವಿಡಿಯೋ ಹಲವು ರೀತಿಯಾದ ಚರ್ಚೆಯನ್ನು ಕೂಡ ಹುಟ್ಟು ಹಾಕಿದೆ. ಹಲವಾರು ಮಂದಿ ವಿವಿಧ ರೀತಿಯ ಟಿಪ್ಪಣಿಗಳನ್ನು ಬರೆದು ರಾಹುಲ್‌ ಗಾಂಧಿ ಅವರ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. एक रेस्टोरेंट…

Read More
ಸೋನಿಯಾ ಗಾಂಧಿ

Fact Check: ಸುರಂಗವೊಂದಕ್ಕೆ ಸೋನಿಯಾ ಗಾಂಧಿ ಹೆಸರು ಇಡಲಾಗಿದೆ ಎಂದು ಪೋಟೋ ಎಡಿಟ್ ಮಾಡಿ ವೈರಲ್ ಮಾಡಲಾಗುತ್ತಿದೆ

ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೆಸರಿನ ಸುರಂಗದ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸುರಂಗಕ್ಕೆ ಸೋನಿಯಾ ಗಾಂಧಿ ಅವರ ಹೆಸರನ್ನು ಇಡಲಾಗಿದೆ ಎಂದು ಅನೇಕ ಬಳಕೆದಾರರು ಪ್ರತಿಪಾದಿಸುತ್ತಾರೆ. ಈ ಚಿತ್ರವನ್ನು ಶೇರ್ ಮಾಡಿರುವ ಫೇಸ್‌ಬುಕ್ ಬಳಕೆದಾರರೊಬ್ಬರು, “ಇದು ಎಲ್ಲಿದೆ, ಮತ್ತು ಅದಕ್ಕೆ ಯಾರು ಹೆಸರಿಟ್ಟರು?” ಎಂದು ಕೇಳುತ್ತಾರೆ. ಇದೇ ರೀತಿಯ ಪ್ರತಿಪಾಧನೆಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು. (ಆರ್ಕೈವ್ ಮಾಡಿದ ಲಿಂಕ್) ಫ್ಯಾಕ್ಟ್ ಚೆಕ್ ಈ ಕುರಿತು ಫ್ಯಾಕ್ಟ್ ಚೆಕ್ ನಡೆಸಿದಾಗ, ಅದು ಸುಳ್ಳು ಎಂದು ಕಂಡುಬಂದಿದೆ. ಫೋಟೋದ ರಿವರ್ಸ್ ಇಮೇಜ್ ಹುಡುಕಾಟವನ್ನು…

Read More

Fact Check: ಸೋನಿಯಾ ಗಾಂಧಿ ಯೌವ್ವನದ ಪೋಟೋ ಎಂದು ಜೇಮ್ಸ್ ಬಾಂಡ್ ಸರಣಿಯ ಉರ್ಸುಲಾ ಆಂಡ್ರೆಸ್ ನಟಿಯ ಕೊಲಾಜ್ ಹಂಚಿಕೆ

ಎರಡು ಚಿತ್ರಗಳ ಕೊಲಾಜ್ ಒಂದು ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಒಂದು ಕಡೆ ರಾಜ್ಯಸಭಾ ಸಂಸದೆ ಮತ್ತು ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಚಿತ್ರವನ್ನು ಬಳಸಲಾಗಿದೆ. ಮತ್ತೊಂದೆಡೆ, ವಿದೇಶಿ ನಟಿಯ ಚಿತ್ರವನ್ನು ಬಳಸಲಾಗಿದೆ. ಈ ಕೊಲಾಜ್ ವೈರಲ್ ಆಗುತ್ತಿದ್ದಂತೆ, ಅದರಲ್ಲಿನ ಮೊದಲ ಚಿತ್ರ ಸೋನಿಯಾ ಗಾಂಧಿ ಅವರದು ಎಂದು ಹೇಳಲಾಗುತ್ತಿದೆ. ಮೊದಲ ಚಿತ್ರವು ಅವರ ಯೌವನದದು ಎಂದು ಸಹ ಹೇಳಲಾಗುತ್ತಿದೆ. ಎರಡು ಚಿತ್ರಗಳ ಕೊಲಾಜ್ ಅನ್ನು ನೇಷನ್ ಫಸ್ಟ್ ಎಂಬ ಫೇಸ್ಬುಕ್ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ….

Read More

Fact Check: ಸೋನಿಯಾ ಗಾಂಧಿಯವರ AI ರಚಿತ ಪೋಟೋವನ್ನು ನಿಜವೆಂದು ಹಂಚಿಕೊಳ್ಳಲಾಗುತ್ತಿದೆ

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸಿಗರೇಟ್ ಹಿಡಿದಿರುವ ಕಪ್ಪು-ಬಿಳುಪು ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಫೇಸ್‌ಬುಕ್ ಬಳಕೆದಾರ ಸರ್ವೇಶ್ ಕುಟ್ಲೆಹ್ರಿಯಾ ಜುಲೈ 12 ರಂದು ಹಿಂದಿಯಲ್ಲಿ ಚಿತ್ರವನ್ನು ಹಂಚಿಕೊಂಡಿದ್ದು, “ಇದನ್ನು ಗುರುತಿಸುವ ವ್ಯಕ್ತಿಗೆ 8500 ಖಾತಾ ಖಟ್ ಟಕಾ ತಕ್ ಸಿಗುತ್ತದೆ” ಎಂದು ಬರೆದಿದ್ದಾರೆ. ಈ ಪೋಸ್ಟ್‌ಗೆ 20,000 ಕ್ಕೂ ಹೆಚ್ಚು ಲೈಕ್‌ಗಳು ಮತ್ತು 5,900 ಶೇರ್‌ಗಳು ಬಂದಿವೆ. ಫೇಸ್‌ಬುಕ್ ಮತ್ತು ಎಕ್ಸ್‌ನಲ್ಲಿ ಹಲವಾರು ಇತರ ಬಳಕೆದಾರರು ಅದೇ ಶೀರ್ಷಿಕೆಯೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ. ಕೆಲವು ಉದಾಹರಣೆಗಳು ಈ ಕೆಳಗಿನಂತಿವೆ.   ಫ್ಯಾಕ್ಟ್ ಚೆಕ್:…

Read More
ದೆಹಲಿ ವಿಮಾನ ನಿಲ್ದಾಣ

Fact Check: ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 3ರ ಉದ್ಘಾಟನೆ ಚಿತ್ರವನ್ನು ಎಡಿಟ್ ಮಾಡಿ ತಪ್ಪು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗಿದೆ

ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಮತ್ತು ಮಾಜಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ಅವರು ನವದೆಹಲಿಯ ವಿಮಾನ ನಿಲ್ದಾಣದ ಟರ್ಮಿನಲ್ ಉದ್ಘಾಟನಾ ಸಮಾರಂಭದಲ್ಲಿ ಕಾಣಿಸಿಕೊಂಡಿರುವ ಚಿತ್ರವು ಆನ್ ಲೈನ್ ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ನವದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಐಜಿಐಎ) ಟರ್ಮಿನಲ್ 1 ಅನ್ನು ಜಿಎಂಆರ್ ನಿರ್ಮಿಸಿದೆ ಮತ್ತು ಜುಲೈ 3, 2010 ರಂದು ಅವರು ಉದ್ಘಾಟಿಸಿದರು…

Read More

Fact Check | ಅನುರಾಗ್ ಠಾಕೂರ್ ಪ್ರಶ್ನೆಗೆ ಉತ್ತರಿಸಲು ರಾಹುಲ್ ಗಾಂಧಿ ವಿಫಲ ಎಂಬುದು ಎಡಿಟೆಡ್‌ ವಿಡಿಯೋವಾಗಿದೆ

ಸಾಮಾಜಿ ಜಾಲತಾಣದಲ್ಲಿ ” ಈ ವಿಡಿಯೋ ನೋಡಿ ಅನುರಾಗ್‌ ಠಾಕೂರ್‌ ಅವರು ವಿಪಕ್ಷಗಳಿಗೆ ಅದರಲ್ಲೂ ಪ್ರಮುಖವಾಗಿ ರಾಹುಲ್‌ ಗಾಂಧಿ ಅವರಿಗೆ ಮೊನಚಾದ ಪ್ರಶ್ನೆಯನ್ನು ಕೇಳಿದ್ದಾರೆ. ಈ ಪ್ರಶ್ನೆಯಲ್ಲಿ ಅವರು ” ನಾನು ನಿಮಗೆ ಒಂದು ವಿಷಯ ಕೇಳಲು ಬಯಸುತ್ತೇನೆ, ಸಂವಿಧಾನದಲ್ಲಿ ಎಷ್ಟು ಪುಟಗಳಿವೆ? ಈ ಹಲವು, ಈ ಹಲವು ಎಂದು ಹೇಳಬೇಡಿ, ಎಷ್ಟು ಪುಟಗಳಿವೆ ಎಂದು ಹೇಳಿ? ನೀವು ಅದನ್ನು (ಸಂವಿಧಾನದ ಪ್ರತಿ) ಪ್ರತಿದಿನ ಒಯ್ಯುತ್ತೀರಿ, ನೀವು ಎಂದಾದರೂ ಅದನ್ನು ತೆರೆದು ಓದುತ್ತೀರಾ? ನೀವು ಅದನ್ನು ಓದುವುದಿಲ್ಲ,…

Read More

Fact Check | ಎಡಿಟ್ ವಿಡಿಯೋ ಮೂಲಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವಮಾನಿಸಿ ಸುಳ್ಳು ಸುದ್ದಿ ಹರಡಿದ ಟಿವಿ ವಿಕ್ರಮ.!

ಸಾಮಾಜಿಕ ಜಾಲತಾಣದಲ್ಲಿ ” ಮಲ್ಲಿಕಾರ್ಜುನ ಖರ್ಗೆಯವರನ್ನು ಸದನಕ್ಕೆ ಆರಿಸಿ ಕಳುಹಿಸಿದ ಮತದಾರರಿಗೆ ಮಲ್ಲಿಕಾರ್ಜುನ ಖರ್ಗೆ ಅವರೇ ಅವಮಾನ ಮಾಡಿದ್ದಾರೆ. ಈ ವಿಡಿಯೋ ನೋಡಿ. ಇದರಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ನಾನು ಈ ಸ್ಥಾನಕ್ಕೆ ಬರಲು ಸೋನಿಯಾ ಗಾಂಧಿ ಕಾರಣ ಎಂದು ಹೇಳಿಕೆ ನೀಡಿದ್ದಾರೆ. ಆ ಮೂಲಕ ಇವರನ್ನು ಆರಿಸಿ ಕಳುಹಿಸಿದ ಮತದಾರರಿಗೆ ಇವರು ಅವಮಾನ ಮಾಡಿದ್ದಾರೆ.” ಎಂಬ ರೀತಿಯ ಹಲವು ಬರಹಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದನ್ನೇ ಆಧಾರವಾಗಿರಿಸಿಕೊಂಡು ಟಿವಿ ವಿಕ್ರಮ ತನ್ನ ಯುಟ್ಯುಬ್‌…

Read More

Fact Check | 2007ರ T-20 ವಿಶ್ವಕಪ್ ವಿಜೇತ ಭಾರತ ತಂಡವನ್ನು ಅಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ ಭೇಟಿ ಮಾಡಿಲ್ಲವೆಂಬುದು ಸುಳ್ಳು

“ಭಾರತ ಕ್ರಿಕೆಟ್ ತಂಡ 2007ರಲ್ಲಿ ವಿಶ್ವಕಪ್ ಗೆದ್ದಿತ್ತು. ಮಹೇಂದ್ರ ಸಿಂಗ್ ಧೋನಿ ನಾಯಕರಾಗಿದ್ದರು ಮತ್ತು ರಾಜೀವ್ ಶುಕ್ಲಾ ಅವರು ಬಿಸಿಸಿಐನ ಹಂಗಾಮಿ ಅಧ್ಯಕ್ಷರಾಗಿದ್ದರು. ದೇಶದ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಬದಲಿಗೆ ಸೂಪರ್ ಪಿಎಂ ಸೋನಿಯಾ ಗಾಂಧಿ ಅವರೊಂದಿಗೆ ಅಂದು ಫೋಟೋ ಶೂಟ್ ಮಾಡಿಸಲಾಗಿದೆ. ಆಗ ಯಾವ ಪತ್ರಕರ್ತರೂ ಭಾರತದ ಕ್ರಿಕೆಟ್ ತಂಡದ ಜೊತೆ ಫೋಟೋ ಶೂಟ್ ಮಾಡಿಕೊಳ್ಳುತ್ತಿರುವ ಸೋನಿಯಾ ಗಾಂಧಿ ಯಾರು ಎಂಬ ಪ್ರಶ್ನೆಯನ್ನು ಎತ್ತಲಿಲ್ಲ. ತುಚ್ಛವಾದ ಕಾಂಗ್ರೆಸ್ ಭಾರತದಲ್ಲಿ ಎಷ್ಟು ಸರ್ವಾಧಿಕಾರವನ್ನು ತೋರಿಸಿದೆ ಮತ್ತು ಅದು…

Read More