Fact Check: ವಾಲ್ಮೀಕಿ ಸಮುದಾಯದವರಿಗೆ ಸುಪ್ರೀಂ ಕೋರ್ಟ್ ಪ್ರವೇಶಿಸಲು ಅವಕಾಶವಿಲ್ಲ ಎಂದು ಎಡಿಟ್ ಮಾಡಲಾದ ಈಟಿವಿ ಭಾರತ್ ನ್ಯೂಸ್‌ ವರದಿ ಹಂಚಿಕೆ

ಇತ್ತೀಚೆಗೆ, 01 ಆಗಸ್ಟ್ 2024 ರಂದು, ಭಾರತದ ಸುಪ್ರೀಂ ಕೋರ್ಟ್ ಎಸ್ಸಿ ಮತ್ತು ಎಸ್ಟಿ ಮೀಸಲಾತಿಯೊಳಗೆ ಉಪ ವರ್ಗೀಕರಣಕ್ಕೆ ಒಳ ಮೀಸಲಾತಿ ಅವಕಾಶ ನೀಡುವ ತೀರ್ಪನ್ನು ನೀಡಿತು. ಈ ವರ್ಗಗಳಲ್ಲಿ ಹೆಚ್ಚು ಅನನುಕೂಲಕರ ಗುಂಪುಗಳಿಗೆ ಅಥವಾ ಅತ್ಯಂತ ಹಿಂದುಳಿದ ಸಮುದಾಯಗಳಿಗೆ ಹೆಚ್ಚುವರಿ ಮೀಸಲಾತಿಯನ್ನು ಒದಗಿಸಲು ರಾಜ್ಯಗಳು ಪರಿಶಿಷ್ಟ ಜಾತಿಗಳು (ಎಸ್ಸಿ) ಮತ್ತು ಪರಿಶಿಷ್ಟ ಪಂಗಡಗಳನ್ನು (ಎಸ್ಟಿ) ಉಪ ವರ್ಗೀಕರಿಸಬಹುದು ಎಂದು ನ್ಯಾಯಾಲಯ ತೀರ್ಪು ನೀಡಿತು. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಏಳು ನ್ಯಾಯಾಧೀಶರ ಪೀಠವು ಎಸ್ಸಿ ಮತ್ತು…

Read More
ಅಮಿತ್ ಶಾ

Fact Check: SC, ST ಮತ್ತು OBC ಮೀಸಲಾತಿಯನ್ನು ರದ್ದುಗೊಳಿಸುತ್ತೇವೆ ಎಂದು ಅಮಿತ್ ಶಾ ಹೇಳಿಲ್ಲ

ಏಳು ಹಂತದ 2024 ರ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನದ ನಂತರ, ಬಿಜೆಪಿ ಸರ್ಕಾರವು ಪರಿಶಿಷ್ಟ ಜಾತಿಗಳು (ಎಸ್‌ಸಿಗಳು), ಪರಿಶಿಷ್ಟ ಪಂಗಡಗಳು (ಎಸ್‌ಟಿಗಳು) ಮತ್ತು ಹಿಂದುಳಿದ ವರ್ಗಗಳು (ಒಬಿಸಿ) ವರ್ಗಗಳ ‘ಅಸಂವಿಧಾನಿಕ ಮೀಸಲಾತಿ’ಯನ್ನು ರದ್ದುಗೊಳಿಸಲಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿಕೆಯ ವೀಡಿಯೊ  ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. “ನಿಮ್ಮ ಮತ ಚಲಾಯಿಸುವ ಮೊದಲು, ಗೃಹ ಸಚಿವ ಅಮಿತ್ ಶಾ ಅವರ ಈ ಹೇಳಿಕೆಯನ್ನು ಕೇಳಿ, ತೆಲಂಗಾಣದಲ್ಲಿ ಅವರು SC, ST ಮತ್ತು OBC  ಮೀಸಲಾತಿಯನ್ನು…

Read More