Fact Check: ಮಲೇ‍ಷಿಯಾದ ಶಾಂಪುವಿನ ವಿಡಂಬನಾತ್ಮಕ ಜಾಹಿರಾತನ್ನು ಮುಸ್ಲಿಮರ ಅಪಹಾಸ್ಯ ಮಾಡಲು ಹಂಚಿಕೊಳ್ಳಲಾಗುತ್ತಿದೆ

ಮಹಿಳೆಯೊಬ್ಬಳು ತನ್ನ ಹಿಜಾಬ್‌ ಮೇಲೆ ಶಾಂಪೂ ಹಾಕಿ ತಲೆ ಸ್ನಾನ ಮಾಡುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಇದನ್ನು, “ಹಿಜಾಬ್ ಮೇಲೆ ಶಾಂಪೂ ಉಜ್ಜುವುದು ಎಷ್ಟು ಮೂರ್ಖತನ? “ಮಲೇಷಿಯನ್ ಶಾಂಪೂ ಜಾಹೀರಾತು” ಎಂದು ಹಿಜಾಬ್ ಮತ್ತು ಮುಸ್ಲಿಮರನ್ನು ಅಪಹಾಸ್ಯ ಮಾಡಲು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಲಾಗಿದೆ. ಈ ವೀಡಿಯೊದ ಹಿಂದಿನ ನಿಜವಾದ ಕಥೆ ಏನು? ಮುಂದೆ ಓದಿ. ಈ ವೀಡಿಯೋವನ್ನು ಅನೇಕರು ಹಂಚಿಕೊಂಡು “ಇದು ಮುಸಲ್ಮಾನರ ಶಾಂಪೂ ಜಾಹಿರಾತು. ಇದಕ್ಕಿಂತ ಹೆಚ್ಚು ಮುರ್ಖತನವಿದೆಯೇ?” ಎಂದು ಹಂಚಿಕೊಂಡಿದ್ದಾರೆ. ಕೆಲವು…

Read More

Fact Check: ಚುನಾವಣಾ ಬಾಂಡ್‌ಗಳ ಕುರಿತು ದಿ ನ್ಯೂಯಾರ್ಕ್ ಟೈಮ್ಸ್ ರಾಜ ಬೆತ್ತಲಾಗಿದ್ದಾನೆ ಎಂದು ವರದಿ ಮಾಡಿದೆ ಎಂಬುದು ಸುಳ್ಳು

ದಿ ನ್ಯೂಯಾರ್ಕ್ ಟೈಮ್ಸ್‌ನ ಮೊದಲ ಪುಟದ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಮಾರ್ಚ್ 15, 2024ರ ದಿನಾಂಕದಂದು ಚುನಾವಣಾ ಬಾಂಡ್‌ಗಳ ಡೇಟಾವನ್ನು ಬಿಡುಗಡೆ ಮಾಡಿದ ನಂತರ ಪ್ರಧಾನಿ ಮೋದಿಯವರ ಪರಿಸ್ಥಿತಿಯನ್ನು ಚಿತ್ರಿಸಲು ಅಂತರರಾಷ್ಟ್ರೀಯ ಪತ್ರಿಕೆ ಈ ಗ್ರಾಫಿಕ್ ಅನ್ನು ಬಳಸಿದೆ ಎಂದು ಪ್ರತಿಪಾದಿಸಲಾಗುತ್ತಿದೆ. “ಚುನಾವಣಾ ಬಾಂಡ್‌ಗಳ ಕುರಿತು, ಅಂತಾರಾಷ್ಟ್ರೀಯ ಮಾಧ್ಯಮ, ದಿ ನ್ಯೂಯಾರ್ಕ್ ಟೈಮ್ಸ್, ರಾಜ ಬೆತ್ತಲಾಗಿದ್ದಾನೆ ಎಂದು ವರದಿ ಮಾಡಿದೆ” ಎಂಬ ತಲೆಬರಹದೊಂದಿಗೆ “ದಿ ನ್ಯೂಯಾರ್ಕ್ ಟೈಮ್ಸ್‌” ಮೊದಲ ಪುಟದ ವರದಿ ಎಂದು ಹಂಚಿಕೊಳ್ಳಲಾಗುತ್ತಿದೆ….

Read More