Fact Check | ರಾಜಸ್ಥಾನದಲ್ಲಿ ಒಂದೇ ಬಂಡೆಯಿಂದ ಕೆತ್ತಿದ 5,000 ವರ್ಷಗಳ ಹಳೆಯ ದೇವಾಲಯ ಪತ್ತೆ ಎಂಬುದು ಸುಳ್ಳು

“ರಾಜಸ್ಥಾನದಲ್ಲಿ ಒಂದೇ ಬಂಡೆಯಿಂದ ಕೆತ್ತಿದ 5,000 ವರ್ಷಗಳ ಹಿಂದೆ ನಿರ್ಮಿಸಲಾದ ದೇವಸ್ಥಾನವೊಂದು ಪತ್ತೆಯಾಗಿದೆ. ಇದು ಭಾರತದ ಸಂಸ್ಕೃತಿಯನ್ನು ಸಾರಿ ಹೇಳುತ್ತಿದೆ. ರಾಜಸ್ಥಾನದ ದೂರದ ಗ್ರಾಮವೊಂದರಲ್ಲಿ ಪ್ರಾಚೀನ ನಾಗರಿಕತೆಯ ಬಗ್ಗೆ ನಮ್ಮ ತಿಳುವಳಿಕೆಯನ್ನು ಶಾಶ್ವತವಾಗಿ ಬದಲಾಯಿಸುವ ಸಾಮಾರ್ಥ್ಯವುಳ್ಳ ಈ ದೇವಾಲಯ ಪತ್ತೆಯಾಗಿದ್ದು, ದೇವಾಲಯ ಪತ್ತೆಯಾದ ಜಾಗದಲ್ಲಿ ಇನ್ನಷ್ಟು ಸಂಶೋಧನೆ ನಡೆಸಿದರೆ. ಇನ್ನು ಹಲವು ಮಾಹಿತಿಗಳು ಲಭ್ಯವಾಗುವ ಸಾಧ್ಯತೆ ಇದೆ.” ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಇನ್ನು ಕೆಲವರು “ಖ್ಯಾತ ಪುರಾತತ್ವಶಾಸ್ತ್ರಜ್ಞರಾದ ಡಾ. ಅರ್ಜುನ್ ಮೆಹ್ರಾ ಅವರು ಈ ಕುರಿತು…

Read More

Fact Check | ರಾಜಸ್ಥಾನದಲ್ಲಿ ಮುಸ್ಲಿಮರಿಂದ ದಲಿತನ ಹತ್ಯೆ ಎಂಬುದು ಸುಳ್ಳು

ಇತ್ತೀಚೆಗೆ ರಾಜಸ್ತಾನದಲ್ಲಿನ ಲಿಕ್ಕರ್‌ ಮಾಫಿಯಾ ದಲಿತ ವ್ಯಕ್ತಿಯೊಬ್ಬ ಬೇರೊಂದು ಮದ್ಯದಂಗಡಿಯಿಂದ ಮದ್ಯ ಖರೀದಿಸಿದ್ದ ಎಂಬ ಕಾರಣಕ್ಕೆ ಆತನನ್ನು ಅಪಹರಿಸಿ, ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿತ್ತು. ಇದೀಗ ಇದೇ ಪ್ರಕರಣಕ್ಕೆ ಸಂಬಂದ ಪಟ್ಟಂತೆ ಸಾಮಾಜಿಕ ಜಾಲತಾಣದಲ್ಲಿ, ಈ ವಿಡಿಯೋವನ್ನು ಹಂಚಿಕೊಳ್ಳುತ್ತಿರುವ  ಸಾಕಷ್ಟು ಮಂದಿ “ರಾಜಸ್ತಾನದಲ್ಲಿ ಮುಸಲ್ಮಾನರು ದಲಿತ ವ್ಯಕ್ತಿಯನ್ನು ಅಪಹರಿಸಿ ಚಿತ್ರಹಿಂಸೆ ನೀಡಿ ಕೊಂದಿದ್ದಾರೆ. ಈ ವಿಡಿಯೋವನ್ನು ಶೇರ್‌ ಮಾಡಿ.” ಎಂದು ಹಂಚಿಕೊಳ್ಳುತ್ತಿದ್ದಾರೆ. चुस्लिमो ने खुलेआम पीटा और नरसंहार किया एक दलित युवक का…

Read More