Fact Check | ಮಣಿಪುರದಲ್ಲಿ ನಡೆದ ಗಲಾಟೆ ನಕಲಿ ಮತದಾನಕ್ಕೆ ಸಂಬಂಧಿಸಿದ್ದಾಗಿದೆ
“ಈ ವಿಡಿಯೋ ನೋಡಿ ಮಣಿಪುರದ ಮಹಿಳೆಯರು ಯಾವುದೇ ಬಟನ್ ಒತ್ತಿದರೂ ಕಮಲದ ಚಿಹ್ನೆಯನ್ನು ಮಾತ್ರ ಮುದ್ರಿಸಿರುವುದನ್ನು ಗಮನಿಸಿದ್ದಾರೆ. ಇದಕ್ಕೆ ಆಕ್ರೋಶಗೊಂಡ ಜನ ಇವಿಎಂಗಳನ್ನು ಒಡೆದು ಹಾಕಿದ್ದಾರೆ.” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಮೂಲಕ ವಿವಿ ಪ್ಯಾಟ್‌ನಲ್ಲಿ ಹಲವು ದೋಷಗಳು ಇವೆ ಎಂದು ಹಂಚಿಕೊಳ್ಳಲಾಗುತ್ತದೆ. मणिपुर में महिलाओं ने EVM को तब तोड़ दिया जब उन्होंने देखा कि कोई भी बटन दबाने पर उन्हें केवल कमल…