Fact Check: ಪ್ಯಾಲೆಸ್ಟೈನ್ ಮಗುವಿನ ಮೃತದೇಹವೆಂದು ಬೊಂಬೆಯನ್ನು ತೋರಿಸಿಲ್ಲ

ಹಮಾಸ್ ನವರು ಇಸ್ರೇಲ್ ದಾಳಿಯಿಂದ ಸತ್ತ ಪ್ಯಾಲೆಸ್ಟೈನ್ ಮಗು ಎಂದು ಹರಿಬಿಟ್ಟ ವಿಡಿಯೋದಲ್ಲಿರುವುದು ಬೊಂಬೆ. ಮಗುವಿನ ಗೊಂಬೆ! ನಿಜವಾದ ಮಗುವಿನ ಮೃತದೇಹವಲ್ಲ ಎಂದು ಪ್ರತಿಪಾದಿಸಿ ಹಲವಾರು ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅವುಗಳನ್ನು ನೀವು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಫ್ಯಾಕ್ಟ್‌ಚೆಕ್‌: ಅಕ್ಟೋಬರ್ 12, 2023ರಂದು ಹಮಾಸ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಆರನೇ ದಿನ, ಇಸ್ರೇಲ್ ಗಾಜಾ ನಗರದ ಮೇಲೆ ವೈಮಾನಿಕ ದಾಳಿಯನ್ನು(ಏರ್ ಸ್ರೈಕ್) ನಡೆಸಿತು. ಇದೇ ಸಂದರ್ಭದಲ್ಲಿ ಬಲಿಯಾದ ಸಂತ್ರಸ್ತರ ಅಂತ್ಯಕ್ರಿಯೆಯ ಸಮಯದಲ್ಲಿ…

Read More

Fact Check: ರೊನಾಲ್ಡೋ ಪ್ಯಾಲಸ್ಟೈನ್ ಮಕ್ಕಳ ಪರವಾಗಿ ದನಿ ಎತ್ತಿದ್ದಾರೆ ಎಂಬುದು ಸುಳ್ಳು

ಖ್ಯಾತ ಫುಟ್ಬಾಲ್ ಆಟಗಾರ ರೊನಾಲ್ಡೋ ಪ್ಯಾಲಸ್ಟೈನ್ ಮಕ್ಕಳ ಪರವಾಗಿ ದನಿ ಎತ್ತಿದ್ದಾರೆ. ರೋನಾಲ್ಡೋ ಸ್ಟಾನ್ಡ್ ವಿತ್ ಪ್ಯಾಲಸ್ಟೈನ್ ಎಂಬ ಹೇಳಿಕೆಯ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅದನ್ನು ನೀವು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಫ್ಯಾಕ್ಟ್‌ಚೆಕ್: ಇದು 2016ರ ಸಿರಿಯಾದ ಹಳೆಯ ವಿಡಿಯೋ ಆಗಿದ್ದು, ಫುಟ್ಬಾಲ್ ಆಟಗಾರ ರೊನಾಲ್ಡೋ ಸಿರಿಯಾ ಮತ್ತು ಟರ್ಕಿಯಲ್ಲಿ ಸಂಭವಿಸಿದ ಭೂಕಂಪನದ ಸಂದರ್ಭದಲ್ಲಿ “ಇದು ಸಿರಿಯಾ ಮಕ್ಕಳಿಗಾಗಿ. ನೀವು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದೀರಿ ಎಂದು ನಮಗೆ ತಿಳಿದಿದೆ. ನಾನು ತುಂಬಾ ಪ್ರಸಿದ್ಧ…

Read More