Fact Check | ಶಾರ್ಜೀಲ್ ಇಮಾಮ್ ಪ್ರಕರಣ: ಲೈವ್ ಲಾ ವರದಿಯ ಬಗ್ಗೆ ಸುಳ್ಳು ವರದಿ ಪ್ರಕಟಿಸಿದ OpIndia

ಶಾರ್ಜೀಲ್ ಇಮಾಮ್‌ರ ಸುಪ್ರೀಂ ಕೋರ್ಟ್ ಪ್ರಕರಣದ ಕುರಿತು ‘ಲೈವ್ ಲಾ'(LiveLaw) “ತಪ್ಪಾಗಿ ವರದಿ ಮಾಡಿದೆ” ಎಂದು OpIndia  ಹೇಳಿಕೊಂಡಿದ್ದು, ನ್ಯಾಯಾಂಗ ಪ್ರಕ್ರಿಯೆಗಳ ಬಗ್ಗೆ ಲೈವ್ ಲಾ “ಸುಳ್ಳು ಮಾಹಿತಿಯನ್ನು ನೀಡಿದೆ” ಎಂದು ಆರೋಪಿಸಿದೆ. “ಶಾರ್ಜೀಲ್ ಇಮಾಮ್ ಪ್ರಕರಣದಲ್ಲಿ ಲೈವ್‌ಲಾ ‘ಸುಳ್ಳು ಸುದ್ದಿಗಳನ್ನು ಹರಡುತ್ತಿದೆ’ ಮತ್ತು ‘ನ್ಯಾಯಮೂರ್ತಿ ಬೇಲಾ ತ್ರಿವೇದಿಯವರನ್ನು ಅವರೊಂದಿಗೆ ಯಾವುದೇ ರೀತಿಯ ಸಂಬಂಧವೇ ಇಲ್ಲದ ಪ್ರಕರಣದಲ್ಲಿ ಎಳೆದು ತರಲಾಗುತ್ತಿದೆ…’. ನ್ಯಾಯವಾದಿ ಬೇಲಾ ತ್ರಿವೇದಿ ಅವರ ಮುಂದೆ ಶಾರ್ಜೀಲ್ ಇಮಾಮ್‌ ಮನವಿ ಸಲ್ಲಿಸಿದ್ದಾರೆ ಎಂದು ಸುಳ್ಳು ವರದಿ…

Read More