18 ನೇ ಶತಮಾನದ ಸಾಕ್ಷಾರತೆಯ ಸಮಿಕ್ಷೆಯಲ್ಲಿ ಉತ್ತರ ಭಾರತ 97%, ದಕ್ಷಿಣ ಭಾರತ 100% ಸಾಧಿಸಿತ್ತು ಎಂಬುದು ಸುಳ್ಳು

ಅನೇಕರು ಇವತ್ತಿನ ಆಧುನಿಕ ಇಂಗ್ಲೀಷ್ ಶಿಕ್ಷಣದ ಬದಲಿಗೆ ಭಾರತದಲ್ಲಿ ಹಿಂದೆ ರೂಢಿಯಲಿದ್ದ ಗುರುಕುಲ ಆಶ್ರಮ ವ್ಯವಸ್ಥೆಯನ್ನೇ ಫುನಃ ಅಳವಡಿಸಿಕೊಳ್ಳಬೇಕು ಎಂದು ವಾದಿಸಿದರೆ ಇನ್ನೂ ಅನೇಕರು ಗುರುಕುಲ ವ್ಯವಸ್ಥೆಯಲ್ಲಿ ಎಲ್ಲರಿಗೂ ಮುಕ್ತವಾಗಿ ಶಿಕ್ಷಣ ನೀಡಲಾಗುತ್ತಿರಲಿಲ್ಲ ಬದಲಿಗೆ ಅಲ್ಲಿ ಉಚ್ಛ ಕುಲ ಅಥವಾ ವರ್ಗದವರಿಗೆ ಮಾತ್ರ ಶಿಕ್ಷಣ ನೀಡಲಾಗುತ್ತಿತ್ತು. ಆದ್ದರಿಂದ ಗುರುಕುಲ ವ್ಯವಸ್ಥೆಯಲ್ಲಿ ಅಸಮಾನೆತಗಳಿದ್ದು ಇವತ್ತಿನ ಆಧುನಿಕ ಶಿಕ್ಷಣವೇ ಸರಿ ಎಂದು ವಾದಿಸುವವರಿದ್ದಾರೆ. ಇತ್ತೀಚೆಗೆ ಇಂತಹದ್ದೇ ಸುದ್ದಿಯೊಂದು ವೈರಲ್ ಆಗುತ್ತಿದ್ದು, ಇಂಗ್ಲೆಂಡಿನಲ್ಲಿ ಮೊದಲ ಶಾಲೆ 1811 ರಲ್ಲಿ ಪ್ರಾರಂಭವಾಯಿತು. ಆ…

Read More