Fact Check | ಮುಸ್ಲಿಂ ಅಪ್ರಾಪ್ತರು ಹಿಂದೂ ಮಹಿಳೆಗೆ ಚಾಕು ತೋರಿಸಿ ಹಲ್ಲೆ ನಡೆಸಿದ್ದಾರೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣಗಳಲ್ಲಿ ದೆಹಲಿಯ ಸುಲ್ತಾನಪುರಿ ಪ್ರದೇಶಕ್ಕೆ ಸಂಬಂಧ ಪಟ್ಟ ವಿಡಿಯೋವೊಂದು ವೈರಲ್‌ ಆಗುತ್ತಿದೆ. ಇದರಲ್ಲಿ ಕೆಲ ಹದಿಹರೆಯದವರು ಮಹಿಳೆಗೆ ಚಾಕು ತೋರಿಸಿ ಬೆದರಿಸುತ್ತಿರುವುದನ್ನು ಕಾಣಬಹುದು. ಈ ಅಪ್ರಾಪ್ತರನ್ನು ಜೊತೆ ಒಬ್ಬ ವಯಸ್ಕನಿದ್ದು ಇವರೆಲ್ಲ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇವರು ಹಿಂದೂ ಮಹಿಳೆಗೆ ಬೆದರಿಕೆ ಹಾಕಿದ್ದಾರೆ ಎಂದು ಹಂಚಿಕೊಳ್ಳಲಾಗಿದ್ದು, ಸಾರ್ವಜನಿಕ ವಲಯದಲ್ಲಿ ಈ ವಿಡಿಯೋ ಚರ್ಚೆಯನ್ನು ಹುಟ್ಟು ಹಾಕಿದೆ. “No Ashif , don’t….” Mohd Ashif tries to attack a woman with knife ,…

Read More

Fact Check | ಮೆಹಬೂಬಾ ಮುಫ್ತಿ ತನ್ನ ತಂದೆಯ ಕಿರಿಯ ಸಹೋದರನನ್ನು ವಿವಾಹವಾದರು ಎಂಬುದು ಸುಳ್ಳು

ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಜೆಕೆಪಿಡಿಪಿ) ನಾಯಕಿ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ತಮ್ಮ ತಂದೆಯ ಕಿರಿಯ ಸಹೋದರನನ್ನು  ವಿವಾಹವಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ ಹಲವರು “ಇಸ್ಲಾಂ ಮತದಲ್ಲಿ ಈ ಪದ್ಧತಿ ಸರ್ವೇ ಸಾಮಾನ್ಯ. ಅಲ್ಲಿ ರಹಸ್ಯವಾಗಿ ಸಹೋದರ, ತಂದೆ ಹೀಗೆ ಸಂಬಂಧಗಳಿಗೆ ಬೆಲೆಯೇ ಇಲ್ಲದಂತೆ ಮದುವೆಯಾಗುತ್ತದೆ” ಎಂದು ಹಂಚಿಕೊಳ್ಳುತ್ತಿದ್ದಾರೆ. ये है महबूबा मुफ्ती के पिता के भाईमतलब महबूबा के…

Read More

Fact Check | ಇಸ್ರೇಲ್ ಸೇನೆಯಿಂದ ಪಾರಾಗಲು ಪ್ಯಾಲೆಸ್ತೀನ್ ಮಹಿಳೆಯರು ತ್ರಿವರ್ಣ ಧ್ವಜವನ್ನು ಬಳಸುತ್ತಿದ್ದಾರೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಸಾಕಷ್ಟು ವೈರಲ್ ಆಗುತ್ತಿದೆ. ಇದರಲ್ಲಿ ಬುರ್ಖಾ ಧರಿಸಿರುವ ಕೆಲವು ಮಹಿಳೆಯರು ಭಾರತದ ರಾಷ್ಟ್ರ ಧ್ವಜವನ್ನು ಹೆಗಲ ಮೇಲೆ ಹೊತ್ತುಕೊಂಡು ನಡೆಯುವುದನ್ನು ಕಾಣಬಹುದು. ಈ ವಿಡಿಯೋ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧಕ್ಕೆ ಸಂಬಂಧಿಸಿದೆ ಎಂದು ಪೋಸ್ಟ್‌ನಲ್ಲಿ ಹೇಳಿಕೊಳ್ಳಲಾಗುತ್ತಿದೆ. ಇಸ್ರೇಲ್ ಸೇನೆಯಿಂದ ಪಾರಾಗಲು ಪ್ಯಾಲೆಸ್ತೀನ್ ಮಹಿಳೆಯರು ಭಾರತೀಯ ತ್ರಿವರ್ಣ ಧ್ವಜವನ್ನು ಬಳಸುತ್ತಿದ್ದಾರೆ, ಏಕೆಂದರೆ ಇಸ್ರೇಲ್ ಸೇನೆಯು ಭಾರತೀಯರನ್ನು ಕೊಲ್ಲುತ್ತಿಲ್ಲ ಎಂದು ಪ್ರತಿಪಾದಿಸುತ್ತಿದ್ದಾರೆ. हमारे राष्ट्रीय ध्वज 🇮🇳की पावर आप यूक्रेन में देख…

Read More

Fact Check | 100ಕ್ಕೂ ಹೆಚ್ಚು ಜನರನ್ನು ಕೊಂದಿರುವುದಾಗಿ ಹೇಳಿಕೊಂಡಿದ್ದ ದೇವೇಂದ್ರ ಶರ್ಮಾನ ಬಂಧನ ಎಂಬುದು ಸುಳ್ಳು

ಪತ್ರಿಕೆಯ ಕಟಿಂಗ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದರ ಶೀರ್ಷಿಕೆಯಲ್ಲಿ, 100 ಜನರನ್ನು ಕೊಂದ ಡೆತ್‌ ಡಾಕ್ಟರ್‌ನನ್ನು ಬಂಧಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಇದರಲ್ಲಿ ಆರೋಪಿಯ ಹೆಸರನ್ನು ದೇವೇಂದ್ರ ಶರ್ಮಾ ಎಂದು ನೀಡಲಾಗಿದೆ. ಈ ಪತ್ರಿಕೆಯ ಕಟಿಂಗ್ ಅನ್ನು ಹಂಚಿಕೊಳ್ಳುವ ಮೂಲಕ, ಕೆಲವು ಬಳಕೆದಾರರು ಇತ್ತೀಚೆಗೆ ದೇವೇಂದ್ರ ಶರ್ಮಾನನ್ನು ಬಂಧಿಸಲಾಗಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ ಮತ್ತು ಅದನ್ನು ಕೋಮು ಬಣ್ಣ ನೀಡಿ ಹಂಚಿಕೊಳ್ಳುತ್ತಿದ್ದಾರೆ. Case:- Doctor involved in illegal transplantation of 125 kidneys. Name:- Devendra SHARMA…

Read More

Fact Check | ಉತ್ತರ ಪ್ರದೇಶದಲ್ಲಿ ಧಾರ್ಮಿಕ ಕಾರಣಕ್ಕೆ ಮುಸ್ಲಿಂ ಯುವಕನ ಮೇಲೆ ಹಲ್ಲೆ ಎಂಬುದು ಸುಳ್ಳು

ಉತ್ತರ ಪ್ರದೇಶಕ್ಕೆ ಸಂಬಂಧಿಸಿದಂತೆ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಯುವಕನೊಬ್ಬನನ್ನು ಅಮಾನುಷವಾಗಿ ಥಳಿಸಲಾಗುತ್ತಿದ್ದು, ಹಿಂದುಗಳ ಗುಂಪೊಂದು ಮುಸ್ಲಿಂ ಯುವಕನಿಗೆ ಥಳಿಸಿ ಆತನನ್ನು ಹತ್ಯೆ ಮಾಡಿದ್ದಾರೆ ಎಂದು ವಿಡಿಯೋದೊಂದಿಗೆ ಲಘು ಟಿಪ್ಪಣಿಯನ್ನು ಹಂಚಿಕೊಳ್ಳಲಾಗುತ್ತಿದೆ. ಇನ್ನೂ ಹಲವರು ಈ ವಿಡಿಯೋಗೆ ರಾಜಕೀಯದ ಆಯಾಮವನ್ನು ಕೂಡ ನೀಡಿದ್ದು, ವಿಡಿಯೋ ಕುರಿತು ವಿವಿಧ ಚರ್ಚೆಗಳನ್ನು ಕೂಡ ಹುಟ್ಟುಹಾಕಿದೆ. Muslim youth "Arshad" was tied up and brutally beaten in Dataganj, Budaun. Due to the…

Read More

Fact Check | ಬಾಂಗ್ಲಾದೇಶದಲ್ಲಿ ಮುಸ್ಲಿಂ ವ್ಯಕ್ತಿಯ ಹತ್ಯೆಯ ವಿಡಿಯೋವನ್ನು ಹಿಂದೂವಿನದ್ದು ಎಂದು ಹಂಚಿಕೆ

“ಬಾಂಗ್ಲಾದೇಶದ ನಾರ್ಸಿಂಗಡಿ ಜಿಲ್ಲೆಯ ಕೌರಿಯಾ ಪಾರಾದ ಈದ್ಗಾ ಗೇಟ್‌ನಲ್ಲಿ ಎಲ್ಲರ ಸಮ್ಮುಖದಲ್ಲಿ ಇನ್ನೊಬ್ಬ ಹಿಂದೂವನ್ನು ಕತ್ತು ಸೀಳಿ ಕೊಂದಿದ್ದಾರೆ. @UNHumanrights ನಿದ್ರಿಸುತ್ತಿದೆ. ನಾವಲ್ಲದಿದ್ದರೆ ಬಾಂಗ್ಲಾದೇಶಿ ಹಿಂದೂಗಳ ಪರ ಧ್ವನಿ ಎತ್ತುವವರು ಯಾರು? #ಬಾಂಗ್ಲಾದೇಶಿ ಹಿಂದೂಗಳನ್ನು ಉಳಿಸಿ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ಬಾಂಗ್ಲಾದೇಶದಲ್ಲಿ ಈ ರೀತಿ ನಿರಂತರವಾಗಿ ಹಿಂದೂಗಳು ಹತ್ಯೆಗೆ ಒಳಗಾಗುತ್ತಿದ್ದಾರೆ ಎಂದು ಕೂಡ ಹಲವರು ಉಲ್ಲೇಖಿಸುತ್ತಿದ್ದಾರೆ. Another Hindu was killed by slitting his throat in front of everyone at…

Read More
ಮಹಾಲಕ್ಷ್ಮಿ

Fact Check: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಮಹಾಲಕ್ಷ್ಮಿ ಎಂಬ ಮಹಿಳೆಯ ಕೊಲೆಯನ್ನು ಸುಳ್ಳು ಲವ್ ಜಿಹಾದ್ ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ

ಹಿಂದೂ ಮಹಿಳೆಯನ್ನು ಆಕೆಯ ಮುಸ್ಲಿಂ ಗೆಳೆಯ ಕೊಲೆ ಮಾಡಿ, ಆಕೆಯ ದೇಹವನ್ನು ತುಂಡಾಗಿ ಕತ್ತರಿಸಿ ಫ್ರಿಜ್ ನಲ್ಲಿಟ್ಟಿದ್ದಾನೆ ಎಂಬ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ (ಇಲ್ಲಿ ಮತ್ತು ಇಲ್ಲಿ) ಹರಿದಾಡುತ್ತಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಮಹಾಲಕ್ಷ್ಮಿ ಎಂಬ ಮಹಿಳೆಯ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಈ ಪೋಸ್ಟ್ ಅನ್ನು ಹಂಚಿಕೊಳ್ಳಲಾಗುತ್ತಿದ್ದು, ಈ ಪ್ರಕರಣವನ್ನು ಲವ್ ಜಿಹಾದ್ ಎಂದು ಕರೆಯಲಾಗುತ್ತಿದೆ. ವೀಡಿಯೊದ ಆರ್ಕೈವ್ ಆವೃತ್ತಿಯನ್ನು ಇಲ್ಲಿ ಕಾಣಬಹುದು. ಫ್ಯಾಕ್ಟ್‌ ಚೆಕ್: ಈ ಘಟನೆಗೆ ಸಂಬಂಧಿಸಿದಂತೆ ಗೂಗಲ್ ಕೀವರ್ಡ್ ಹುಡುಕಾಟವು ನಮ್ಮನ್ನು ಹಲವಾರು ವರದಿಗಳಿಗೆ ಕರೆದೊಯ್ಯಿತು (ಇಲ್ಲಿ ಮತ್ತು ಇಲ್ಲಿ). ಈ ವರದಿಗಳ…

Read More

Fact Check | ಕೇರಳದ ಶಬರಿ ಮಲೆಯಲ್ಲಿ ಇಸ್ಲಾಮಿಕ್‌ ಹಾಡುಗಳನ್ನು ಹಾಡಲಾಗುತ್ತಿದೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಇದರಲ್ಲಿ ಹಿಂದೂ ಉಡುಗೆ ತೊಟ್ಟಿರುವ ಕೆಲವರು ಇಸ್ಲಾಮಿಕ್ ಹಾಡುಗಳನ್ನು ಹಾಡುತ್ತಿರುವುದನ್ನು ಕಾಣಬಹುದು. ಕೇರಳದ ಶಬರಿಮಲೆ ದೇವಸ್ಥಾನದಲ್ಲಿ ಈ  ಇಸ್ಲಾಮಿಕ್ ಹಾಡುಗಳನ್ನು ಹಾಡಲಾಗುತ್ತಿದೆ ಎಂದು ಹೇಳುವ ವೀಡಿಯೊ ಕ್ಲಿಪ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹೀಗಾಗಿ ಹಲವಾರು ಮಂದಿ ವಿವಿಧ ಬರಹಗಳೊಂದಿಗೆ ವೈರಲ್‌ ವಿಡಿಯೋ ಕುರಿತು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. यह केरल का सबरीमाला मंदिर है जहां भगवान का नहीं अल्लाह और अकबर के गुणगान हो…

Read More

Fact Check | ಝಾನ್ಸಿಯಲ್ಲಿ ವೃದ್ಧರೊಬ್ಬರ ಮೇಲೆ ಫೋ಼ಮ್‌ ಎಸೆದ ವ್ಯಕ್ತಿ ಮುಸ್ಲಿಂ ಎಂಬುದು ಸುಳ್ಳು

“ಈ ವಿಡಿಯೋ ನೊಡಿ ಇದನ್ನು ರೀಲ್ಸ್‌ ಜಿಹಾದ್‌ ಎನ್ನದೆ ಮತ್ತಿನ್ನೇನು ಹೇಳಬೇಕು, ವೃದ್ಧನೊಬ್ಬ ತನ್ನ ಪಾಡಿಗೆ ತಾನು ಸೈಕಲ್‌ನಲ್ಲಿ ಹೋಗುತ್ತಿದ್ದ, ಇದನ್ನು ಕಂಡು ಹೊಟ್ಟೆ ಉರಿದುಕೊಂಡ ಜಿಹಾದಿಯೊಬ್ಬ ಆ ವೃದ್ಧನ ಮೇಲೆ ಫೋ಼ಮ್‌ ಅನ್ನು ಎರಚಿದ್ದಾನೆ. ಇಂತಹ ವಿಕೃತ ಕೃತ್ಯಗಳು ಕೇವಲ ಆ ಅಲ್ಪಸಂಖ್ಯಾತರಿಂದ ಮಾತ್ರ ಸಾಧ್ಯ. ಹಿಂದೂಗಳೇ ಒಗ್ಗಟ್ಟಾಗಿ, ಇಲ್ಲದಿದ್ದರೆ ಇವರ ಈ ಕುಕೃತ್ಯಗಳು ಇನ್ನಷ್ಟು ಹೆಚ್ಚಾಗಬಹುದು” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. रील जिहाद झांसी के नवाबाद थाना क्षेत्र में…

Read More

Fact Check | ಲವ್ ಜಿಹಾದ್ ಉತ್ತೇಜಿಸಿ VIP ಸ್ಕೈಬ್ಯಾಗ್ಸ್ ಕಂಪನಿ ಜಾಹೀರಾತು ನೀಡಿದೆ ಎಂಬುದು ಸುಳ್ಳು

“ವಿಐಪಿಯ ಸ್ಕೈಬ್ಯಾಗ್ ಹೇಗೆ ಲವ್ ಜಿಹಾದ್ ಅನ್ನು ಪ್ರಚಾರ ಮಾಡುತ್ತಿದೆ ಎಂಬುದನ್ನು ನೋಡಿ. ವೀಡಿಯೊ ವಿಷಯಕ್ಕೂ ಸ್ಕೈಬ್ಯಾಗ್‌ಗಳಿಗೂ ಯಾವುದೇ ಸಂಬಂಧವಿಲ್ಲ, ಹುಡುಗನು ಹುಡುಗಿಯ ಬಿಂದಿ ತೆಗೆದು ತಲೆಯ ಮೇಲೆ ಬಟ್ಟೆ ಹಾಕುವುದನ್ನು ತೋರಿಸಲಾಗಿದೆ. ಇಂತಹ ಜಾಹೀರಾತುಗಳನ್ನು ವಿರೋಧಿಸಬೇಕು. ಸ್ಕೈಬ್ಯಾಗ್ ವಿಐಪಿ ಉತ್ಪನ್ನಗಳನ್ನು ಬಹಿಷ್ಕರಿಸಿ. ಒಂದು ವೇಳೆ ಇವರಿಗೆ ಈಗ ಬುದ್ದಿ ಕಲಿಸಲು ಸಾಧ್ಯವಾಗದೆ ಇದ್ದರೆ, ಮುಂದೆಯೂ ಇವರು ಇಂತಹ ಹತ್ತು ಹಲವು ಜಾಹಿರಾತುಗಳನ್ನು ಮಾಡುತ್ತಾರೆ. ಈಗಲೇ ಎಚ್ಚೆತ್ತುಕೊಳ್ಳಿ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.  Muslim…

Read More