Fact Check | ಬಿಜೆಪಿ ಮಾರ್ಗದರ್ಶಿ ಮಂಡಳಿಗೆ ಇತ್ತೀಚೆಗೆ ಮೋದಿ ಹೆಸರು ಸೇರಿಸಿದೆ ಎಂಬುದು ಸುಳ್ಳು

ಬಿಜೆಪಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಹೆಸರನ್ನು ‘ಮಾರ್ಗದರ್ಶಕ್ ಮಂಡಲ್’ ವರ್ಗದ ಅಡಿಯಲ್ಲಿ ಪಟ್ಟಿಮಾಡಿರುವ ಸ್ಕ್ರೀನ್‌ಶಾಟ್ ಅನ್ನು ಈಗ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಸ್ಕ್ರೀನ್‌ಶಾಟ್‌ ಜೊತೆಗೆ “2024 ರ ಲೋಕಸಭಾ ಚುನಾವಣೆಯ ನಂತರ ಪ್ರಧಾನಿ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರ ಹೆಸರನ್ನು ಸೇರಿಸಲಾಗಿದೆ. ಅವರನ್ನು ಈಗ ಬಿಜೆಪಿಯಿಂದ ನಿಧಾನವಾಗಿ ದೂರ ಇಡಲಾಗುತ್ತಿದೆ.” ಎಂದು ಬರಹಗಳನ್ನು ಕೂಡ ಹಂಚಿಕೊಳ್ಳಲಾಗುತ್ತಿದೆ. ಕೇರಳ ಕಾಂಗ್ರೆಸ್‌ ಕೂಡ ಇದೇ…

Read More
ಬಿಜೆಪಿ

Fact Check: ಬಿಜೆಪಿ ಮತ್ತು RSS ನಾಯಕರ ಮಕ್ಕಳು ಮುಸ್ಲೀಮರನ್ನು ಮದುವೆಯಾಗಿದ್ದಾರೆ ಎಂದು ಹಂಚಿಕೊಂಡಿರುವ ಮಾಹಿತಿ ನಿಖರವಾಗಿಲ್ಲ

ಬಿಜೆಪಿ ಮತ್ತು ಬಲಪಂಥೀಯ ಹಿಂದೂ ಸಂಘಟನೆಗಳ ನಾಯಕರ ಮಕ್ಕಳು ಮತ್ತು ಸಂಬಂಧಿಕರು ಮುಸ್ಲಿಂರನ್ನು ಮದುವೆಯಾದ ಪಟ್ಟಿ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತಿದೆ. ಈ ಪಟ್ಟಿಯಲ್ಲಿ ಬಿಜೆಪಿ ಹಿರಿಯ ನಾಯಕರಾದ ಮುರಳಿ ಮನೋಹರ ಜೋಶಿ, ಎಲ್.ಕೆ. ಅಡ್ವಾಣಿ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಇನ್ನೂ ಅನೇಕರ ಮಕ್ಕಳು ಮುಸ್ಲಿಂ ಹುಡುಗರನ್ನು ಮದುವೆಯಾಗಿದ್ದಾರೆ ಎಂದು ಪ್ರತಿಪಾದಿಸಲಾಗುತ್ತಿದೆ.  ಫ್ಯಾಕ್ಟ್‌ಚೆಕ್: ವೈರಲ್ ಆಗುತ್ತಿರುವ ಬ್ರಾಹ್ಮಣರು ಮತ್ತು ಮುಸ್ಲೀಮರ ನಡುವೆ ನಡೆದಿರುವ ಮದುವೆಯ ಪಟ್ಟಿಯಲ್ಲಿ ಹಲವು ಸತ್ಯವಿದ್ದರೇ…

Read More