ಲೆಬನಾನ್

Fact Check: ಲೆಬನಾನ್‌ನ ಹಳೆಯ ವೀಡಿಯೊವನ್ನು ಲಂಡನ್ ನಲ್ಲಿ ನಡೆದ ಮೊಹರಂ ರ್ಯಾಲಿಯ ದೃಶ್ಯಗಳು ಎಂದು ಹಂಚಿಕೊಳ್ಳಲಾಗಿದೆ

ಮೊಹರಂ ಆಚರಣೆಯ ಭಾಗವಾಗಿ ಹಲವಾರು ವ್ಯಕ್ತಿಗಳು ಹರಿತವಾದ ವಸ್ತುಗಳಿಂದ ತಮ್ಮನ್ನು ಹಾನಿಗೊಳಿಸಿಕೊಳ್ಳುವ, ರಕ್ತಸ್ರಾವ ಮಾಡಿಕೊಳ್ಳುವ ಮತ್ತು ಆಶುರಾ ಮೆರವಣಿಗೆಯಲ್ಲಿ ಭಾಗವಹಿಸುವುದನ್ನು ತೋರಿಸುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ, ಇದು ಲಂಡನ್‌ನಲ್ಲಿ ಇತ್ತೀಚೆಗೆ ನಡೆದ ಮೊಹರಂ ರ್ಯಾಲಿಯನ್ನು ಚಿತ್ರಿಸುತ್ತದೆ ಎಂದು ಹೇಳಲಾಗಿದೆ. ವೀಡಿಯೊದಲ್ಲಿ, ಕೈಯಲ್ಲಿ ಉದ್ದವಾದ, ಚೂಪಾದ ವಸ್ತುಗಳನ್ನು (ಮಚ್ಚುಗಳು) ಹೊಂದಿರುವ ಜನರು, ರಕ್ತಸಿಕ್ತ ಬಿಳಿ ಬಟ್ಟೆಗಳನ್ನು ಧರಿಸಿ, ಮೆರವಣಿಗೆ ಮತ್ತು ಮಚ್ಚಿನಿಂದ ತಲೆಗೆ ಹೊಡೆಯುವುದನ್ನು ನಾವು ನೋಡಬಹುದು. ಈ ಪೋಸ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ಕಾಣಬಹುದು. ಫ್ಯಾಕ್ಟ್‌…

Read More

ಲಂಡನ್ ಮೇಯರ್ ಚುನಾವಣೆಯಲ್ಲಿ ಸಾದಿಕ್ ಖಾನ್ ಅವರ ವಿಜಯವನ್ನು ಆಚರಿಸುತ್ತಿರುವ ದೃಶ್ಯಗಳು ಎಂದು 2021 ರ ಹಳೆಯ ವೀಡಿಯೊ ಹಂಚಿಕೆ

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಲಂಡನ್‌ನ ಮೇಯರ್ ಆಗಿ ಸಾದಿಕ್ ಖಾನ್ (ಇಲ್ಲಿ ಮತ್ತು ಇಲ್ಲಿ) ಜಯಗಳಿಸುತ್ತಿದ್ದಂತೆ, ವಿಜಯಯಾತ್ರೆ ನಡೆಸಿದ್ದಾರೆ ಎಂದು ಹೇಳಿಕೊಳ್ಳುವ ವೀಡಿಯೊವನ್ನು (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಲೇಖನದ ಮೂಲಕ ನಾವು ಈ ಪ್ರತಿಪಾದನೆ ವಾಸ್ತವವಾಗಿ ನಿಜವೇ ಎಂದು ಪರಿಶೀಲಿಸೋಣ. 🚨 London Has Fallen ⚠️ pic.twitter.com/Y8dt3swFzc — Ishaan Chaudhary ॐ 🚩 (@im_ishaan_) May 7, 2024 ಫ್ಯಾಕ್ಟ್‌ಚೆಕ್: ವೈರಲ್ ಪ್ರತಿಪಾದನೆಯ ನಿಖರತೆಯನ್ನು ಪರಿಶೀಲಿಸಲು ನಾವು…

Read More