Fact Check | ಹಾಲಿನ ಕಲಬೆರಕೆಯಿಂದ 2025ರ ವೇಳೆಗೆ ದೇಶದಲ್ಲಿ ಶೇ.87ರಷ್ಟು ಜನರಿಗೆ ಕ್ಯಾನ್ಸರ್ ಬರಲಿದೆ ಎಂಬುದು ಸುಳ್ಳು

ವಿಶ್ವ ಆರೋಗ್ಯ ಸಂಸ್ಥೆ (WHO) ಹೆಸರಿನಲ್ಲಿ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ “ಕಲಬೆರಕೆ ಹಾಲಿನಿಂದಾಗಿ 2025ರ ವೇಳೆಗೆ ಭಾರತದಲ್ಲಿ ಶೇಕಡಾ 87 ರಷ್ಟು ಜನರು ಕ್ಯಾನ್ಸರ್ ರೋಗಿಗಳಾಗಲಿದ್ದಾರೆ ಎಂದು WHO ಎಚ್ಚರಿಕೆ ನೀಡಿದೆ”  ಎಂದು ಉಲ್ಲೇಖಿಸಲಾಗಿದೆ. ಇನ್ನೂ ಕೆಲವರು ಆಕ್ರೋಶಗೊಂಡು ” ಭಾರತವು ವಿಷವನ್ನು ಕುಡಿಯುತ್ತದೆ, ಹಾಲು ಅಲ್ಲ, ಉತ್ಪಾದನೆ 14 ಕೋಟಿ ಲೀಟರ್, ಆದರೆ ಬಳಕೆ 64 ಕೋಟಿ ಲೀಟರ್‌. ಕಲಬೆರಕೆ ನಿಲ್ಲಿಸದಿದ್ದರೆ, 2025 ರ ವೇಳೆಗೆ 87% ಭಾರತೀಯರು ಕ್ಯಾನ್ಸರ್‌ಗೆ ಒಳಗಾಗುತ್ತಾರೆ.”…

Read More