ಕಾಬಾ

Fact Check: ಕಾಬಾದಲ್ಲಿ ಅಲ್ಲೇಶ್ವರನ ಪೋಟೋ ಎಂದು ತಪ್ಪು ಪೋಟೋ ಹಂಚಿಕೆ

ಈ ಹಿಂದೆ ಜಗತ್ತೇ ಸನಾತನ ಧರ್ಮವನ್ನು ಅನುಸರಿಸುತ್ತಿತ್ತು, ಶಿವ ಲಿಂಗಗಳು ಜಗತ್ತಿನಾದ್ಯಂತ ಪತ್ತೆಯಾಗಿವೆ. ಮುಸ್ಲೀಮರ ಪವಿತ್ರ ಯಾತ್ರೆಯ ಕಾಬಾ ಕೂಡ ಶಿವಲಿಂಗವಾಗಿತ್ತು ಎಂಬ ಆಧಾರ ರಹಿತ ಬಾಲಿಷ ಪ್ರತಿಪಾಧನೆಗಳನ್ನು ಕೆಲವು ಬಲಪಂಥೀಯರು ಹರಡುತ್ತಿದ್ದಾರೆ. ಇವುಗಳಿಗೆ ಯಾವುದೇ ಐತಿಹಾಸಿಕ ದಾಖಲೆಗಳಿಲ್ಲ. ಪ್ರಾಚೀನ ಭಾರತದ ಸಿಂದು ಬಯಲಿನ ನಾಗರೀಕತೆಯಲ್ಲಿ ಸಹ ಹಿಂದು ಧರ್ಮ ಅನುಸರಿಸುತ್ತಿದ್ದ ಕುರಿತು ದಾಖಲೆಗಳಿಲ್ಲ. “ಪಶುಪತಿ” ಎಂದು ಗುರಿತಿಸಿರುವ ಮುದ್ರೆ ಸಹ “ಶಿವ”ನದು ಹೌದೇ ಅಲ್ಲವೇ ಎಂಬ ಚರ್ಚೆ ಕೂಡ ಇನ್ನೂ ಹಾಗೆಯೇ ಉಳಿದಿದೆ. ಇನ್ನೂ ಜಗತ್ತಿನಾದ್ಯಂತ…

Read More

Fact Check : ಮೆಕ್ಕಾದ ಮಸೀದಿ ಅಲ್-ಹರಾಮ್‌ನಲ್ಲಿ ಮುಸಲ್ಮಾನರು ರಾಮ ನಾಮ ಜಪಿಸಿದ್ದಾರೆಂಬುದು ಸುಳ್ಳು

“ಮುಸಲ್ಮಾನರ ಶ್ರದ್ಧಾ ಕೇಂದ್ರ ಮೆಕ್ಕಾದ ಮಸೀದಿ ಅಲ್-ಹರಾಮ್‌ನಲ್ಲಿಯೂ ಕೂಡ ರಾಮಮಂದಿರದ ಉದ್ಘಾಟನೆಯ ಸಂದರ್ಭದಲ್ಲಿ ಕೆಲವರು ಕೇಸರಿ ಬಣ್ಣದ ನಿಲವಂಗಿಯನ್ನು ಧರಿಸಿ, ರಾಮ ನಾಮವನ್ನು ಜಪ ಮಾಡಿದ್ದಾರೆ. ಜೊತೆಗೆ ಹಿನ್ನಲೆ ಸಂಗೀತದಲ್ಲಿ ರಾಮನ ಹಾಡನ್ನು ಕೇಳ ಬಹುದು” ಎಂಬ ಪೋಸ್ಟ್‌ವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಇದನ್ನು ನಿಜವೆಂದು ನಂಬಿ ಸಾಕಷ್ಟು ಮಂದಿ ತಮ್ಮ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಿಗೆ, ವಾಟ್ಸ್‌ಆಪ್‌ಗಳಲ್ಲಿ, ವಿವಿಧ ಅಂತರ್ಜಾಲ ವೇದಿಕೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಕುರಿತು ಪರಿಶೀಲನೆಯನ್ನ ನಡೆಸಿದಾಗ ಅಸಲಿ ವಿಚಾರ…

Read More