Fact Check | BSNL ಗ್ರಾಹಕರ SIM KYC ಅನ್ನು ಅಮಾನತುಗೊಳಿಸಲಾಗಿದೆ ಎಂಬುದು ಸುಳ್ಳು..!

“TRAI ಗ್ರಾಹಕರ SIM KYC ಅನ್ನು ಅಮಾನತುಗೊಳಿಸಿದೆ ಮತ್ತು 24 ಗಂಟೆಗಳ ಒಳಗೆ ಎಲ್ಲಾ ಬಿಎಸ್‌ಎನ್‌ಎಲ್‌ SIM ಕಾರ್ಡ್‌ಗಳನ್ನು ನಿರ್ಬಂಧಿಸಲಾಗುವುದು ಎಂದು BSNL ನಿಂದ ಸೂಚಿಸಲಾದ. ಈ  ಸೂಚನೆಯನ್ನು ಎಲ್ಲಾ ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ಶೇರ್‌ ಮಾಡಿ. ಮಾನತುಗೊಳಿಸುವಿಕೆಯನ್ನು ತಡೆಯಲು ತಕ್ಷಣವೇ ಈ ಕೆಳಗೆ ನೀಡಿರುವ ಸಂಖ್ಯೆಗೆ ಕರೆ ಮಾಡಿ ” ಎಂದು ಪೋಸ್ಟ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹೀಗೆ ಹಂಚಿಕೊಳ್ಳಲಾದ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಮಂದಿಯನ್ನು ತಲುಪಿದ್ದು ಇನ್ನೂ ಶೇರ್‌ ಆಗುತ್ತಲೇ ಇದೆ….

Read More

ಡಿ.31ರೊಳಗೆ ಗ್ಯಾಸ್ ಏಜೆನ್ಸಿ ಬಳಿ KYC ಮಾಡಿಸದ್ದರೆ ಸಿಲಿಂಡರ್ 1400 ರೂ ಆಗುತ್ತದೆ ಎಂಬುದು ಸುಳ್ಳು

“ನೆನೆಪಿಗೆ ತುರ್ತು. ಡಿಸೆಂಬರ್ 31 ರ ಒಳಗಡೆ ಗ್ಯಾಸ್ ಸಂಪರ್ಕ ಇದ್ದವರು ತಮ್ಮ ಅದಾರ್ ಕಾರ್ಡ್ ಬ್ಯಾಂಕ್ ಪಾಸ್ ಪುಸ್ತಕ ಮತ್ತು ಗ್ಯಾಸ್ ಏಜೆನ್ಸಿ ನೀಡಿದ ಪುಸ್ತಕ ಅಥವಾ ಕಾರ್ಡ್ ಮೂರನ್ನು ತೆಗೊಂಡು ತಮ್ಮ ಗ್ಯಾಸ್ ನೀಡುವ ಎಜೆನ್ಸಿ ಬಳಿ ಹೋಗಿ KYC ಮಾಡಿಸಬೇಕು. ಮಾಡಿಸಿದರೆ ನಿಮಗೆ ಜನವರಿ 1 ರಿಂದ ಸಬ್ಸಿಡಿ ಬರುತ್ತದೆ. ಈಗ ಇರುವ ಸಿಲಿಂಡರ್ ಗೆ 903 ರಿಂದ 500 ಸಿಗುತ್ತದೆ. Kyc ಮಾಡದಿದ್ದರೆ ಸಬ್ಸಿಡಿ ರಹಿತವಾಗಿ ಕಮರ್ಷಿಯಲ್ ಆಗಿ ಮಾರ್ಪಟ್ಟು 1400…

Read More

Fact Check | ಬಿಎಸ್‌ಎನ್‌ಎಲ್‌ KYC ಗೆ ಸಂಬಂಧ ಪಟ್ಟಂತೆ ಯಾವುದೇ ಮೆಸೆಜ್‌ ಕಳುಹಿಸುವುದಿಲ್ಲ

ಬಿಎಸ್‌ಎನ್‌ಎಲ್‌ ಕಂಪನಿ ಅಧಃ ಪತನದತ್ತ ತಲುಪುತ್ತಿದೆ ಎಂಬ ಸುದ್ದಿಯ ನಡುವೆ ಇದೀಗ ಬಿಎಸ್‌ಎನ್‌ಎಲ್‌ 4 ಜಿ ಸಿಮ್‌ಗಳು ಮಾರುಕಟ್ಟೆಯಲ್ಲಿ ಹೊಸ ಭರವಸೆಯನ್ನು ಮೂಡಿಸಿವೆ. ಆದರೆ ಇದರ ನಡುವೆ ಇದೀಗ ಬಿಎಸ್‌ಎನ್‌ಎಲ್‌ ಗೆ ಸಂಬಂಧಿಸಿದಂತೆ ಮೋಸದ ಜಾಲವೊಂದು ಪತ್ತೆಯಾಗಿದ್ದು ಇದೇ ವಿಚಾರದ ಸುಳ್ಳು ಸುದ್ದಿ ವ್ಯಾಪಕವಾಗಿ ಹರಡುತ್ತಿದೆ. ಇದೇ ಸುಳ್ಳು ಸುದ್ದಿಯಲ್ಲಿ  “ಪ್ರಿಯ ಗ್ರಾಹಕರೆ ನಿಮ್ಮ ಬಿಎಸ್‌ಎನ್‌ಲ್‌ ಸಿಮ್‌ ಕಾರ್ಡ್‌ನ KYC ಅನ್ನು ಟೆಲಿಕಾಮ್‌ ರೆಗ್ಯುಲೆಟರಿ ಆಥರಿಟಿ ಆಫ್‌ ಇಂಡಿಯಾ ರದ್ದು ಪಡಿಸುತ್ತಿದೆ. ಹೀಗಾಗಿ ನಿಮ್ಮ ಸಿಮ್‌ ಕಾರ್ಡ್‌ನ್ನು…

Read More