Fact Check | ಅಯೋಧ್ಯೆಯಲ್ಲಿ ಪ್ಲಾಸ್ಟಿಕ್‌ ಕೊಟ್ರೆ ಉಚಿತವಾಗಿ 5 ರೂ. ಸಿಗುತ್ತದೆ ಎಂಬುದು ಸುಳ್ಳು..!

“ಅಯೋಧ್ಯೆಯಲ್ಲಿ ಜನರು ತಾವು ಬಳಸಿ ಖಾಲಿಯಾದ ನೀರಿನ ಬಾಟಲಿಯನ್ನು ಹಿಂದಿರುಗಿಸಿದ್ರೆ ಉಚಿತವಾಗಿ 5 ರೂಪಾಯಿ ಪಡೆಯುತ್ತಾರೆ” ಎಂಬ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಅದರಲ್ಲೂ ಅಯೋಧ್ಯೆಯಿಂದ ಕ್ರಾಂತಿಕಾರಿ ನಡೆ ಎಂದು ಕೂಡ ಸಾಕಷ್ಟು ಮಂದಿ ಪೋಸ್ಟ್‌ ಮಾಡುತ್ತಿದ್ದು, ಪ್ಲಾಸ್ಟಿಕ್‌ ಮಾಲಿನ್ಯ ತಡೆಯಲು ಹಾಗೂ ಪ್ಲಾಸ್ಟಿಕ್‌ ಪುನರ್‌ ಬಳಕೆಗೆ ಈ ಕ್ರಮ ಎಂದು ಸಾಕಷ್ಟು ಮಂದಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವೈರಲ್‌ ಆಗುತ್ತಿರುವ ಪೋಸ್ಟ್‌ ಪ್ರಕಾರ ಅಯೋಧ್ಯೆಯಲ್ಲಿ ಪ್ಲಾಸ್ಟಿಕ್‌ ಬಳಕೆಗೆ ನಿಯಂತ್ರಣ ಹೇರಲಾಗಿದೆ ಮತ್ತು ಪ್ಲಾಸ್ಟಿಕ್‌ ಮರುಬಳಕೆಗೆ ಉತ್ತೇಜನ…

Read More

Fact Check : ಇಸ್ರೇಲ್‌ ಉತ್ಪನ್ನಗಳನ್ನು ನಿಷೇಧಿಸಿ ಎಂದು ಬೇರೆ ದೇಶಗಳ ಉತ್ಪನ್ನಗಳ ಫೋಟೋ ಹಂಚಿಕೆ

ಇಸ್ರೇಲ್‌ ಹಮಾಸ್‌ ಮೇಲೆ ಪ್ರತಿದಾಳಿ ಆರಂಭ ಮಾಡಿದ ನಂತರದಲ್ಲಿ ಎರಡೂ ಕಡೆಗಳಲ್ಲಿ ಉದ್ವಿಗ್ನತೆ ಇನ್ನಷ್ಟು ಹೆಚ್ಚಾಗಿದೆ. ಈ ಮಧೈ ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹಬ್ಬುತ್ತಿದ್ದು ಇಸ್ರೇಲ್‌ ಹಾಗೂ ಹಮಾಸ್‌ ವಿರೋಧಿ ಸುಳ್ಳು ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿವೆ. ಆ ಪೋಸ್ಟ್‌ಗಳಲ್ಲಿ ಪ್ರಮುಖವಾಗಿ ಎರಡೂ ದೇಶಗಳ ಉತ್ಪನ್ನಗಳನ್ನು ಬಹಿಷ್ಕರಿಸಿ ಎಂಬ ಸುದ್ದಿಯನ್ನು ಕೂಡ ಹರಿಬಿಡಲಾಗ್ತಾ ಇದೆ. ಅದರಲ್ಲೂ ಪ್ರಮುಖವಾಗಿ ಇಸ್ರೇಲ್‌ಗೆ ಸಂಬಂಧ ಪಡದ ಹಲವು ಕಂಪನಿಗಳನ್ನು ಗುರಿಯಾಗಿಸಿಕೊಂಡು “ಇವು ಇಸ್ರೇಲಿ ಕಂಪನಿಳು, ನೀವು ಇವುಗಳ ಉತ್ಪನ್ನಗಳನ್ನು ತೆಗೆದುಕೊಂಡರೆ…

Read More