Fact Check | ನರೇಗಾ ಯೋಜನೆಯ ಹೆಸರಿನಲ್ಲಿ ಹಂಚಿಕೊಳ್ಳಲಾಗುತ್ತಿದೆ ನಕಲಿ ವೆಬ್‌ಸೈಟ್‌ ಲಿಂಕ್‌

“ನೀವು ಕೇವಲ ದ್ವಿತಿಯ ಪಿಯುಸಿ ಪಾಸ್‌ ಆಗಿದ್ದರೆ ಸಾಕು ನಿಮಗಾಗಿ ಉದ್ಯೋಗ ಕಾಯುತ್ತಿದೆ. ಸರ್ಕಾರದ ನರೇಗಾ ಯೋಜನೆಯ ಫಲಾನುಭವಿಗಳಾಗಿ. rojgarsevak.org ವೆಬ್‌ಸೈಟ್‌ನಲ್ಲಿ ಹಲವು ಉದ್ಯೋಗಗಳಿಗೆ ಅರ್ಜಿ ಅಹ್ವಾನಿಸಲಾಗಿದೆ. ಈಗಲೆ ಅರ್ಜಿ ಸಲ್ಲಿಸಿ ನಿಗಧಿತ ಶುಲ್ಕ ಪಾವತಿಸಿ” ಎಂಬ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ ಉದ್ಯೋಗ ಮಾಹಿತಿಯ ಜೊತೆಗೆ ಕೆಲ ದಾಖಲೆಗಳು ಮತ್ತು ಅರ್ಜಿ ಶುಲ್ಕವನ್ನು ಕೂಡ ಕೇಳಲಾಗುತ್ತಿದೆ. ಈ ವೆಬ್‌ಸೈಟ್‌ ಕೂಡ ನೋಡಲು ಅಧಕೃತವಾದ ಸರ್ಕಾರಿ ವೆಬ್‌ಸೈಟ್‌ ಮಾದರಿಯಲ್ಲಿದ್ದು ಬಹುತೇಕರು ಇದು ಸರ್ಕಾರಿ ವೆಬ್‌ಸೈಟ್‌…

Read More

Fact Check : ನಕಲಿ ವೆಬ್‌ಸೈಟ್‌ನಲ್ಲಿ ಉದ್ಯೋಗ ಆಮೀಷ, ನಂಬಿದರೆ ಮೋಸ ಹೋಗುತ್ತೀರಿ ಎಚ್ಚರ.!

ಕೇಂದ್ರ ಸರ್ಕಾರದ ಹೆಸರಿನಲ್ಲಿ ಹಲವು ವೆಬ್‌ಸೈಟ್‌ಗಳು ಕೆಲಸ ಖಾಲಿ ಇದೆ, ಶುಲ್ಕ ಪಾವತಿಸಿದ ಬಳಿಕ ಅರ್ಜಿ ಸಲ್ಲಿಸಿ, ಶೇ.100 ರಷ್ಟು ಉದ್ಯೋಗ ಖಾತ್ರಿ ಇದೆ ಎಂಬ ಮೆಸೆಜ್‌ಗಳು ವೈರಲ್‌ ಆಗುತ್ತಲೇ ಇರುತ್ತವೆ ಇದೀಗ ಕೇಂದ್ರ ಸರ್ಕಾರದ ರಾಷ್ಟ್ರೀಯ ವಿಕಾಸ್‌ ಯೋಜನೆಯ ಅಡಿಯಲ್ಲಿ ಉದ್ಯೋಗವನ್ನು ನೀಡಲಾಗುತ್ತಿದೆ. ರಾಷ್ಟ್ರೀಯ ವಿಕಾಸ್‌ ಯೋಜನೆಯ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಇದಕ್ಕೆ ಅರ್ಜಿ ಸಲ್ಲಿಸುವವರು 1,675 ರೂ ಶುಲ್ಕ ಪಾವತಿಸಬೇಕು ಎಂಬ ಪೋಸ್ಟ್‌ ಒಂದು ವೈರಲ್‌ ಆಗುತ್ತಿದೆ. ಈ ಕುರಿತು PIB ಫ್ಯಾಕ್ಟ್‌ಚೆಕ್‌ ನಡೆಸಿ,…

Read More