ಹಿಂದೂ

Fact Check: ಬಾಂಗ್ಲಾದೇಶದಲ್ಲಿ ಹಿಂದೂ ಮಾಲಿಕತ್ವದ ಅಂಗಡಿಯಿಂದ ಸಿಲಿಂಡರ್‌ ಲೂಟಿ ಮಾಡಲಾಗಿದೆ ಎಂದು ಹಳೆಯ ವೀಡಿಯೋ ಹಂಚಿಕೆ

ಕಳೆದ ಮೂರ್ನಾಲ್ಕು ದಿನಗಳಿಂದ ಬಾಂಗ್ಲಾದೇಶದಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳಲಾಗುತ್ತಿದೆ. ಇವುಗಳಲ್ಲಿ ಬಹುತೇಕ ಸುಳ್ಳು ಆಪಾದನೆಗಳನ್ನು ಮತ್ತು ಹಳೆಯ ವೀಡಿಯೋಗಳನ್ನು ಹಂಚಿಕೊಂಡು ಹಿಂದೂಗಳ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ.  ಈಗ ಒಂದಷ್ಟು ಜನರು ಸಿಲಿಂಡರ್‌ಗಳನ್ನು ಹೊತ್ತೊಯ್ಯುವ ವೀಡಿಯೋ ಹಂಚಿಕೊಂಡು “ದರೋಡೆಕೋರ ಭಿಕ್ಷುಕ ಜಿಹಾದಿ ಸಮುದಾಯ ಬಾಂಗ್ಲಾದೇಶದಲ್ಲಿ ಹಿಂದೂ ಸಿಲಿಂಡರ್ ಮಾಲೀಕರು ಅಂಗಡಿಯನ್ನು ಲೂಟಿ ಮಾಡಿ ಓಡಿಹೋಗುತ್ತಿದ್ದರೆ… ರೊಟ್ಟಿಯನ್ನು ಕದ್ದು ಓಡಿಹೋಗುವ ನಾಯಿಯನ್ನು ನೋಡಿದ್ದೀರಾ, ಇಲ್ಲವಾದರೆ ಅರಬ್ ದರೋಡೆಕೋರರ ಸರಗಳ್ಳತನದಿಂದ ಹುಟ್ಟಿದ…

Read More
ಜಿಹಾದ್

Fact Check: ಮುಂಬೈನಲ್ಲಿ ಬಾರ್ಬರ್ ಜಿಹಾದ್‌ ಎಂದು ಸಂಬಂಧವಿಲ್ಲದ ಹಳೆಯ ಫೋಟೋವನ್ನು ಹಂಚಿಕೊಳ್ಳಲಾಗುತ್ತಿದೆ

ಮುಂಬೈನ ಬಾಂದ್ರಾದಲ್ಲಿ ಕ್ಷೌರಿಕ ಜಿಹಾದ್ ಅನ್ನು ಮುಂಬೈ ಪೊಲೀಸರು ಬಹಿರಂಗಪಡಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಳ್ಳಲಾಗುತ್ತಿದೆ. ಬಂಧಿತ ಇಬ್ಬರು ವ್ಯಕ್ತಿಗಳ ಚಿತ್ರವನ್ನು ಹಂಚಿಕೊಂಡಿರುವ ಈ ಪೋಸ್ಟ್‌ಗಳಲ್ಲಿ, ಕ್ಷೌರಿಕ ಅಂಗಡಿಗಳಿಗೆ ಭೇಟಿ ನೀಡುವ ಹಿಂದೂ ಗ್ರಾಹಕರಿಗೆ ಎಚ್ಐವಿ / ಏಡ್ಸ್ ರೋಗವನ್ನು ಹರಡಲು ಮಸೀದಿಗಳು ಧನಸಹಾಯ ನೀಡುತ್ತಿವೆ ಎಂದು ಆರೋಪಿಗಳು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಫ್ಯಾಕ್ಟ್‌ ಚೆಕ್: ಈ ಕುರಿತು ಹುಡುಕಲು ನಾವು ಚೈರಲ್ ಪೋಟೋವನ್ನು ರಿವರ್ಸ್‌ ಇಮೆಜ್‌ ಸರ್ಚ್‌ನಲ್ಲಿ ಹುಡುಕಿದಾಗ, ಅದೇ ಫೋಟೋ…

Read More

Fact Check: ಈಜಿಪ್ಟಿನ ವಿಡಿಯೋವನ್ನು ಬೆಂಗಳೂರಿನಲ್ಲಿ ಜಿಹಾದಿಗಳು ಹಿಂದು ಹುಡುಗಿಯರನ್ನು ಅಪಹರಿಸಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ

ಇತ್ತೀಚೆಗೆ ಕರ್ನಾಟಕದ ಕುರಿತು ಉತ್ತರ ಭಾರತದಲ್ಲಿ ಅತಿ ಹೆಚ್ಚು ಸುಳ್ಳು ಸುದ್ದಿಗಳು, ಅಪಪ್ರಚಾರಗಳನ್ನು ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಬಿಜೆಪಿಯೇತರ ಸರ್ಕಾರ ಅಧಿಕಾರಕ್ಕೆ ಬರುತ್ತಲೂ ಈ ಸುಳ್ಳು ಅಪಪ್ರಚಾರಗಳು ಇನ್ನಷ್ಟು ಹೆಚ್ಚಾಗಿವೆ. ಇದಕ್ಕೆ ಸಾಕ್ಷಿಯೆಂಬಂತೆ ಇತ್ತೀಚೆಗೆ “ಕರ್ನಾಟಕದ ಬೆಂಗಳೂರಿನಲ್ಲಿ ಲಿಫ್ಟ್‌ನಲ್ಲಿ ಸಾಗುತ್ತಿದ್ದ ಹಿಂದೂ ಹುಡುಗಿಯರ ಮೇಲೆ ಜಿಹಾದಿಗಳು ದಾಳಿ ನಡೆಸಿ ಅಪಹರಿಸಿದ್ದಾರೆ. ಅಪಹರಣಕ್ಕೊಳಗಾದ ಹುಡುಗಿಯರು ಯಾರು ಎಂದು ತಿಳಿದುಬಂದಿಲ್ಲ” ಎಂಬ ಹಿಂದಿಯಲ್ಲಿ ಬರೆದ ತಲೆಬರಹದೊಂದಿಗೆ ಹಲವಾರು ಜನ ಇದನ್ನು ಹಂಚಿಕೊಳ್ಳುತ್ತಿದ್ದಾರೆ.ಲಿಫ್ಟ್‌ನಲ್ಲಿ ಗ್ರೌಂಡ್ ಫ್ಲೌರ್ ವರೆಗೆ ಕರೆದೋಯ್ದು ಅಲ್ಲಿಂದ ನೇರವಾಗಿ ಕಾರಿಗೆ…

Read More