Fact Check: ಜಪಾನಿನ ಅಟಾಮಿಯ ಭೂಕುಸಿತವನ್ನುಇಟಲಿಯಲ್ಲಿ ನಡೆದಿದೆ ಎಂದು ಹಂಚಿಕೆ

ಇಟಲಿಯಲ್ಲಿ ಭಾರೀ ಮಳೆಯಿಂದ ಪ್ರವಾಹ ಉಂಟಾಗಿ, ಇಟಲಿಯ ಹಲವಾರು ನಗರಗಳು ತತ್ತರಿಸಿವೆ. ಬಿರುಸಾದ ನೆರೆಯಿಂದ ಮನೆಗಳು ಕೊಚ್ಚಿ ಹೋಗುತ್ತಿರುವ ವೀಡಿಯೊವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.  ಫ್ಯಾಕ್ಟ್‌ ಚೆಕ್‌ : ಈ ವೈರಲ್‌ ವೀಡಿಯೊವನ್ನು ರಿವರ್ಸ್ ಇಮೇಜ್ ಕೀಫ್ರೇಮ್‌ ಬಳಸಿಕೊಂಡು ಹುಡುಕಿದಾಗ, ಆಸ್ಟ್ರೇಲಿಯನ್  10 ನ್ಯೂಸ್ ಫಸ್ಟ್‌ ಟ್ವೀಟ್ ಲಭಿಸಿದೆ.  2021ರ ಜುಲೈನಲ್ಲಿ 3ರಂದು, 19 ಜನರು ಕಾಣೆಯಾದ ಜಪಾನ್‌ನ ಅಟಾಮಿಯಲ್ಲಿ ವಿನಾಶಕಾರಿ ಭೂ ಕುಸಿತ ಉಂಟಾಗಿದ್ದು, ಇದು ವೈರಲ್‌ ವೀಡಿಯೊವನ್ನು ಹೋಲುತ್ತದೆ. #BREAKING: There are fears for…

Read More

Fact Check | ಇತ್ತೀಚೆಗೆ ಹರಿದ್ವಾರದ ಪ್ರವಾಹ ಎಂದು 2011ರ ಜಪಾನಿನ ವಿಡಿಯೋ ತಪ್ಪಾಗಿ ಹಂಚಿಕೆ

“ಈ ವಿಡಿಯೋವನ್ನು ನೋಡಿ ಇದು ಹರಿದ್ವಾರದಲ್ಲಿ ಉಂಟಾದ ಭೀಕರ ಪ್ರವಾಹದ ದೃಶ್ಯಗಳು. ಇತ್ತೀಚೆಗೆ ಭಾರತದಲ್ಲಿ ಮಳೆಯ ಅಬ್ಬರ ಹೆಚ್ಚಾಗುತ್ತಿದ್ದು, ಈ ಅವಧಿಯಲ್ಲಿ ಪ್ರವಾಸಕ್ಕೆ ಹೊರಡುವ ಮುನ್ನ ಎಚ್ಚರ. ಇಲ್ಲಿದಿದ್ದರೆ ಇಂತಹ ಭಯಾನಕ ಪ್ರವಾಹಕ್ಕೆ ನೀವು ಕೂಡ ಸಿಕ್ಕಿ ಬೀಳುವ ಸಾಧ್ಯತೆ ಇದೆ.” ಎಂದು ಹಲವು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ಉತ್ತರ ಭಾರತದಲ್ಲಿ ಕೂಡ ಮಳೆ ವೇಗವನ್ನು ಪಡೆದುಕೊಳ್ಳುವ ಕುರಿತು ಕೆಲವೊಂದು ವರದಿಗಳು ಕೂಡ ಕಂಡು ಬಂದಿದೆ. https://www.youtube.com/watch?v=38vBTF-Q6fs ಹೀಗಾಗಿ ಈ…

Read More

Fact Check | 1980ರಲ್ಲಿ‌ಯೇ ಜಪಾನ್ ಪತ್ರಕರ್ತ ತನ್ನ ವರದಿ ವೇಳೆ ಐಫೋನ್‌ 13 ತೋರಿಸಿದ್ದ ಎಂಬುದು ಸುಳ್ಳು

“1980ರಲ್ಲಿ ಜಾಪಾನಿನ ಪತ್ರಕರ್ತರೊಬ್ಬರು ಜನರು ವಾಸಿಸಲು ಬಯಸದ ಹಿರೋಷಿಮಾ ಪ್ರದೇಶದಲ್ಲಿ ಪತ್ರಕರ್ತರೊಬ್ಬರು ಆ ಪ್ರದೇಶದ ಕುರಿತು ವರದಿ ಮಾಡುವಾಗ ಅವರಿಗೆ ಐ ಫೋನ್ 13 ಕಂಡುಬರುತ್ತದೆ. ಆದರೆ ಅದನ್ನು ಅವರು ಯಾವುದೋ ವಿಭಿನ್ನ ಕನ್ನಡಿ ಎಂದು ಭಾವಿಸಿ, ಐಫೋನ್ 13 ಅನ್ನು ಅಲ್ಲೇ ಬಿಟ್ಟು, ತಮ್ಮ ವರದಿಯನ್ನು ಮುಂದುವರೆಸುತ್ತಾರೆ. ಆದರೆ ಜಗತ್ತಿಗೆ ಐಫೋನ್ ಬಗ್ಗೆ ತಿಳಿಯದಿರುವ ಕಾಲದಲ್ಲಿ ಹೇಗೆ ವರದಿಯೊಂದರಲ್ಲಿ ಐಫೋನ್ ಪತ್ತೆಯಾಗಿದೆ?” ಎಂಬ ಬರಹದೊಂದಿಗೆ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತದೆ. ಹಲವರು ಇದು…

Read More

Fact Check | ಜಪಾನ್‌ನಲ್ಲಿ ರಾಮನ ಶ್ಲೋಕ ಪಠಿಸಲಾಗುತ್ತಿದೆ ಎಂಬುದು ಸುಳ್ಳು

“ರಾಮ ಮಂದಿರದ ಉದ್ಘಾಟನೆ ದಿನಾಂಕ ಹತ್ತಿರ ಬರುತ್ತಿದ್ದಂತೆ ಜಗತ್ತಿನಾದ್ಯಂತ ರಾಮನ ಜಪ ಆರಂಭವಾಗಿದೆ.. ಈಗ ಜಪಾನ್‌ನಲ್ಲಿ ಅಲ್ಲಿನ ನಾಗರೀಕರು ರಾಮಾಯಣದ ವಾಚನವನ್ನು ಮಾಡಲು ಆರಂಭಿಸಿದ್ದಾರೆ. ಈ ವಿಡಿಯೋವನ್ನು ನೋಡಿ ಮತ್ತು ಎಲ್ಲರಿಗೂ ಶೇರ್‌ ಮಾಡಿ” ಎಂಬ ಪೋಸ್ಟ್‌ವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ತಾಯಿ ಮತ್ತು ಮಗ ಇಬ್ಬರೂ ರಾಮನ ಶ್ಲೋಕವನ್ನು ಕಂಠಪಾಠ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಮತ್ತು ಇವರ ಜೊತೆ ಇನ್ನಷ್ಟು ಮಂದಿ ಈ ಶ್ಲೋಕವನ್ನು ಹೇಳುತ್ತಿರುವುದು ಕೂಡ ಕಂಡು ಬಂದಿದೆ. ಫ್ಯಾಕ್ಟ್‌ಚೆಕ್‌ ಈ ವಿಡಿಯೋ…

Read More

Fact Check : ಇದು ಜಪಾನ್‌ನ 2011ರ ಸುನಾಮಿ ದೃಶ್ಯಗಳು, ಇತ್ತೀಚಿನ ಭೂಕಂಪಕ್ಕೆ ಸಂಬಂಧಿಸಿದ್ದಲ್ಲ

“ಈ ವಿಡಿಯೋ ನೋಡಿ ಇದು ಇತ್ತೀಚೆಗೆ ಜಪಾನ್‌ನಲ್ಲಿ ನಡೆದ ಭೂಕಂಪಕ್ಕೆ ಸಂಬಂಧಿಸಿದ ದೃಶ್ಯಗಳು. ತೀವ್ರ ಭೂಕಂಪನದಿಂದಾಗಿ ಜಪಾನ್‌ ಕಡಲಾ ತೀರದ ಜನ ವಸತಿ ಪ್ರದೇಶಗಳು ನೀರಿನಿಂದ ಆವೃತ್ತವಾಗಿದೆ. ಸುನಾಮಿ ಎಚ್ಚರಿಕೆ ನೀಡಲಾಗಿದೆ.” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದೇ ರೀತಿಯ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಅದು “ಇತ್ತೀಚೆಗೆ ಜಪಾನ್‌ನಲ್ಲಿ ಸಂಬಂಧಿಸಿದ ಭೂಕಂಪನದ ವಿಡಿಯೋ ಮತ್ತು ಅದರಿಂದ ಆದಂತಹ ಅನಾಹುತಗಳು” ಎಂದು ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌ಚೆಕ್‌ ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋದ…

Read More

Fact Check | ಜಪಾನ್‌ನಲ್ಲಿ ಮಹಿಳೆಯರಿಗೆ ಕಿರುಕುಳ ನೀಡಿದ ಸೋಮಾಲಿಯದ ಪ್ರಜೆ ಗಡಿಪಾರು ಎಂಬುದು ಸುಳ್ಳು

“ಈ ವಿಡಿಯೋ ನೋಡಿ.. ಸೋಮಾಲಿಯಾದ ಒಬ್ಬ ಪ್ರಜೆ ಜಪಾನ್‌ನಲ್ಲಿ ಮಹಿಳೆಯರಿಗೆ ಹೆಚ್ಚು ಹೆಚ್ಚು ಕಿರುಕುಳ ನೀಡುತ್ತಿದ್ದ. ಈತನನ್ನು ಬಂಧಿಸಲು ತೆರಳಿದ ಪೊಲೀಸರೊಂದಿಗೆ ಈತ ವಾಗ್ವಾದ ನಡೆಸಿದ್ದಾನೆ. ಬಳಿಕ ಈತನನ್ನು ಜಪಾನ್‌ ಸರ್ಕಾರ ಗಡಿಪಾರು ಮಾಡಿದೆ.” ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್‌ ಆಗುತ್ತಿದ್ದು, ಸಾಕಷ್ಟು ಮಂದಿ ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಈ ವಿಡಿಯೋ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಲು ಮುಂದದಾಗ ಇದೇ ರೀತಿಯ ಹಲವು ವಿಡಿಯೋಗಳು ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷಕಾರುವ ರೀತಿಯ ಹಲವು ಸುಳ್ಳು ಅಪಾದನೆಗಳೊಂದಿಗೆ…

Read More

Fact Check | ಫಿಲಿಫೈನ್ಸ್‌ನಲ್ಲಿ ನಡೆದ ಭೂಕಂಪದ ವಿಡಿಯೋ ಎಂದು ಜಪಾನ್‌ ,ತೈವಾನ್‌ ಭೂಕಂಪದ ವಿಡಿಯೋ ಹಂಚಿಕೆ

“ಈ ವಿಡಿಯೋ ನೋಡಿ ಇದು ಮೊನ್ನೆ ಮೊನ್ನೆ ಫಿಲಿಫೈನ್ಸ್‌ನಲ್ಲಿ ನಡೆದಿರುವ ಭೀಕರ ಭೂಕಂಪನದ ವಿಡಿಯಯೋಗಳು. ಸುಮಾರು 7.8 ತೀವ್ರತೆಯ ಭೂಕಂಪದಲ್ಲಿ ಸಾಕಷ್ಟ ಮಂದಿ ಸಾವನ್ನಪ್ಪಿದ್ದಾರೆ.” ಎಂಬ ಬರಹದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಭೂಕಂಪನದ ಭಯಾನಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋಗಳನ್ನು ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ಮೊನ್ನೆ ಮೊನ್ನೆ ನಡೆದ ಫಿಲಿಫೈನ್‌ನ ಭೂಕಂಪಕ್ಕೂ ಈ ವಿಡಿಯೋಗಳಿಗೂ ಹೊಂದಾಣಿಕೆ ಕಂಡು ಬಂದಿಲ್ಲ. ಹಾಗಾಗಿ ಈ ವಿಡಿಯೋ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ ಈ…

Read More
Japan Muslim

Fact Check: ಜಪಾನ್‌ನಲ್ಲಿ ಮುಸ್ಲಿಮರಿಗೆ ಪೌರತ್ವ ಮತ್ತು ಬಾಡಿಗೆಗೆ ಮನೆ ನೀಡುವುದಿಲ್ಲ ಎಂಬುದು ಸುಳ್ಳು

ಇತ್ತೀಚೆಗೆ ಭಾರತದಲ್ಲಿ ಮತೀಯ ದ್ವೇಷಗಳು, ಹಲ್ಲೆಗಳು, ಅಪಪ್ರಚಾರಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮುಸ್ಲಿಂ ಸಮುದಾಯವನ್ನು ಕೇಂದ್ರವಾಗಿಸಿಕೊಂಡು ಅತಿ ಹೆಚ್ಚು ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳು ಸೇರಿದಂತೆ ಎಲ್ಲೆಡೆ ಹರಿದಾಡುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಪುಟಗಳು, ಖಾತೆಗಳನ್ನು ಇತರ ಧರ್ಮಗಳ ಕುರಿತು ನಿರಂತರವಾಗಿ ದ್ವೇಷ ಹರಡಲೆಂದೆ ರೂಪಿತವಾಗಿವೆ. “ಮುಸ್ಲಿಮರಿಗೆ ಪೌರತ್ವ ನೀಡದ ವಿಶ್ವದ ಏಕೈಕ ದೇಶ ಜಪಾನ್. ಹಾಗೂ ಜಪಾನ್‌ನಲ್ಲಿ ಮುಸ್ಲಿಮರಿಗೆ ಬಾಡಿಗೆಗೆ ಮನೆಗಳನ್ನು ನೀಡಲಾಗುವುದಿಲ್ಲ. ಇಸ್ಲಾಂ ಪ್ರಚಾರವನ್ನು ಮಾಡುವಂತಿಲ್ಲ, ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಅರಬಿಕ್ ಕಲಿಸುವಂತಿಲ್ಲ ಹೀಗೆ ಜಪಾನಿನ…

Read More