ಗಾಜಾ

ಗಾಜಾದ ಬ್ಯಾಪ್ಟಿಸ್ಟ್ ಚರ್ಚ್ ಮೇಲೆ ಹಮಾಸ್ ದಾಳಿ ನಡೆಸುತ್ತಿದ್ದಾರೆ ಎಂಬುದು ಸುಳ್ಳು

ಗಾಜಾದ ಬ್ಯಾಪ್ಟಿಸ್ಟ್ ಚರ್ಚ್ ಮೇಲೆ ಪ್ಯಾಲೆಸ್ತೈನ್ ಉಗ್ರಗಾಮಿ ಗುಂಪು ಹಮಾಸ್ ದಾಳಿ ನಡೆಸುತ್ತಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದ್ದು. 33 ಸೆಕೆಂಡುಗಳ ಈ ವಿಡಿಯೋದಲ್ಲಿ ಶಸ್ತ್ರಸಜ್ಜಿತ ಬಂದೂಕುಧಾರಿಗಳು ಏಸು ಶಿಲುಬೆಯನ್ನು ನೆಲದ ಮೇಲೆ ಎಸೆದು ನಂತರ ಅದನ್ನು ನಾಶಪಡಿಸುವುದನ್ನು ತೋರಿಸಲಾಗಿದೆ. ಬಂದೂಕುಧಾರಿಗಳು ಇತರ ಕ್ರಿಶ್ಚಿಯನ್ ಪ್ರತಿಮೆಗಳನ್ನು ನಾಶಪಡಿಸುವುದನ್ನು ಸಹ ಕ್ಲಿಪ್ ನಲ್ಲಿ ನೋಡಬಹುದಾಗಿದೆ.  ಅಮಿತಾಭ್ ಚೌಧರಿ (@MithilaWaala) ಮತ್ತು ಅನಿಲ್ ಕೌಹ್ಲಿ ಎಂಬುವವರು ಈ ವಿಡಿಯೋವನ್ನು  ತಮ್ಮ ಎಕ್ಸ್(X) ಖಾತೆಯಲ್ಲಿ ” ಗಾಜಾ ನಗರದ ಬ್ಯಾಪ್ಟಿಸ್ಟ್ ಚರ್ಚ್ ಅನ್ನು…

Read More

Fact Check: ನಾನು ಪ್ಯಾಲೆಸ್ಟೈನ್‌ ಬೆಂಬಲಿಸುತ್ತೇನೆ ಎಂದು ನಟ ಅಕ್ಷಯ್‌ ಕುಮಾರ್‌ ಹೇಳಿಲ್ಲ..!

ಇಸ್ರೇಲ್‌ ಮತ್ತು ಪ್ಯಾಲೆಸ್ಟೈನ್‌ ಯುದ್ಧ ಆರಂಭವಾದಗಿನಿಂದ ಹಲವು ಗಣ್ಯರ ಹೆಸರಿನಲ್ಲಿ ವಿವಿಧ ರೀತಿಯಾದ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಲು ಪ್ರಾರಂಭವಾಗಿದೆ, ಇದೀಗ ಬಾಲಿವುಡ್‌ನ ಖ್ಯಾತ ನಟ ಅಕ್ಷಯ್‌ ಕುಮಾರ್‌ ಅವರು ಕೂಡ ಪ್ಯಾಲೆಸ್ಟೈನ್‌ ಅನ್ನು ಬೆಂಬಲಿಸುತ್ತಿದ್ದಾರೆ ಎಂಬ ಪೋಸ್ಟ್‌ ಒಂದು ವೈರಲ್‌ ಆಗಿದೆ. ಆ ವೈರಲ್‌ ಪೋಸ್ಟ್‌ನಲ್ಲಿ “ಪ್ಯಾಲೆಸ್ಟೈನ್‌ ದೇಶವನ್ನು ಬೆಂಬಲಿಸಿದ್ದಕ್ಕಾಗಿ ಅಲಿಗಢ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಇದೀಗ ವಿಡಿಯೋವೊಂದರಲ್ಲಿ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ನಾನು ಪ್ಯಾಲೆಸ್ಟೈನ್‌ ಅನ್ನು ಪ್ರೀತಿಸುತ್ತೇನೆ,…

Read More

Fact Check : ಇಬ್ಬರು ಸೈನಿಕರನ್ನ ಬೆಂಕಿ ಹಚ್ಚಿ ಕೊಂದಿರುವ ವಿಡಿಯೋಗೂ ಹಮಾಸ್‌-ಇಸ್ರೇಲ್‌ ಯುದ್ಧಕ್ಕೂ ಸಂಬಂಧವಿಲ್ಲ

ಹಮಾಸ್‌ ಮತ್ತು ಇಸ್ರೇಲ್‌ ನಡುವೆ ನಡೆಯುತ್ತಿರುವ ಯುದ್ಧ ಸದ್ಯದ ಮಟ್ಟಿಗೆ ಮುಗಿಯುವ ಹಾಗೆ ಕಾಣುತ್ತಿಲ್ಲ. ಇದರ ನಡುವೆ ಹಲವು ರೀತಿಯಾದ ಸುಳ್ಳು ಸುದ್ದಿಗಳು ಈ ಯುದ್ಧದ ಕುರಿತು ವ್ಯಾಪಕವಾಗಿ ಹಬ್ಬುತ್ತಿವೆ. ಅದೇ ರೀತಿಯಾಗಿ “ಹಮಾಸ್ ಜಿಹಾದಿ ಭಯೋತ್ಪಾದಕರು ಇಸ್ರೇಲಿ ಸೈನಿಕರು ಮತ್ತು ಅಲ್ಲಿನ ಸಾರ್ವಜನಿಕರೊಂದಿಗೆ ಯಾವ ರೀತಿಯ ಅಮಾನವೀಯತೆಯನ್ನು ದಾಟುತ್ತಿದ್ದಾರೆ? ಜಗತ್ತಿನಾದ್ಯಂತ ಮುಸ್ಲಿಮರು ಈ ಜಿಹಾದಿಗಳೊಂದಿಗೆ ನಿಂತಿದ್ದಾರೆ.” “ಒಬ್ಬನೇ ಒಬ್ಬ ಮುಸಲ್ಮಾನನೂ ಹಮಾಸ್‌ನ ಕ್ರಮಗಳನ್ನು ತಪ್ಪು ಎಂದು ಖಂಡಿಸಲಿಲ್ಲ” ಎಂದು ಇಬ್ಬರು ಇಸ್ರೇಲಿ ಸೈನಿಕರಿಗೆ ಹಮಾಸ್‌ ಬಂಡುಕೋರರು…

Read More

Fact Check : ಇಸ್ರೇಲಿ ನಾಗರಿಕರಿಗೆ ಇಸ್ಲಾಮಿಕ್ ಪ್ರಾರ್ಥನೆ ಮಾಡುವಂತೆ ಹಮಾಸ್ ಒತ್ತಾಯಿಸುತ್ತಿದೆ ಎಂಬುದು ಸುಳ್ಳು

ಹಮಾಸ್‌ ಮತ್ತು ಇಸ್ರೇಲ್‌ ನಡುವೆ ನಡೆಯುತ್ತಿರುವ ಯುದ್ಧ  ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದೆ. ಇದೇ ಸಂದರ್ಭದಲ್ಲಿ ಈ ಯುದ್ಧದ ಕುರಿತು ಹಲವು ರೀತಿಯಾದ ಸುಳ್ಳು ಸುದ್ದಿಗಳನ್ನ ಹರಡಲಾಗುತ್ತಿದೆ. ಈ ಸುದಿಗಳು ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರ ದಾರಿ ತಪ್ಪಿಸುವಲ್ಲಿ ಯಶಸ್ವಿಯಾಗುತ್ತಿದೆ. ಇದೀಗ ಇಂತಹದ್ದೇ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಅದ್ರಲ್ಲೂ ಪ್ರಮುಖವಾಗಿ ಫೋಟೋ ಮತ್ತು ವಿಡಿಯೋಗಳಿಗೆ ಬೇರೆ ಬೇರೆ ತಲೆಬರಹಗಳನ್ನು ಹಾಕಿ ಸುಳ್ಳು ಸುದ್ದಿಯನ್ನು ಹರಿ ಬಿಡಲಾಗಿದೆ. ಇದೇ ರೀತಿಯಾಗಿ “ಹಮಾಸ್ ಉಗ್ರಗಾಮಿಗಳು ಇಸ್ರೇಲಿ ಒತ್ತೆಯಾಳುಗಳನ್ನು…

Read More
ಹಮಾಸ್‌ ದಾಳಿಗೆ ಒಳಗಾಗಿರುವ 17 ಮಂದಿ ನೇಪಾಳಿಗರೆ ಹೊರತು ಭಾರತೀಯರಲ್ಲ

ಹಮಾಸ್‌ ದಾಳಿಗೆ ಒಳಗಾಗಿರುವ 17 ಮಂದಿ ನೇಪಾಳಿಗರೆ ಹೊರತು ಭಾರತೀಯರಲ್ಲ

ಇಸ್ರೇಲ್‌ ಮತ್ತು ಹಮಾಸ್‌ ನಡುವಿನ ಯುದ್ದ ದಿನದಿಂದ ದಿನಕ್ಕೆ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಇದರ ನಡುವೆಯೇ ಈ ಯುದ್ಧದ ಕುರಿತು ವ್ಯಾಪಕವಾಗಿ ಸುಳ್ಳು ಸುದ್ದಿಗಳು ಕೂಡ ಹಬ್ಬೋದಕ್ಕೆ ಪ್ರಾರಂಭವಾಗಿದೆ. ಈ ಸುದ್ದಿಗಳಲ್ಲಿ ಯಾವುದು ನಿಜ, ಯಾವುದು ಸುಳ್ಳು ಎಂಬುವುದನ್ನು ಪತ್ತೆ ಹಚ್ಚುವುದು ಸಾಕಷ್ಟು ಮಂದಿಗೆ ಸವಾಲಿನ ಕೆಲಸವಾಗಿದೆ. ಇದರ ನಡುವೆ ಇಂತಹದ್ದೇ ಸುಳ್ಳು ಸುದ್ದಿಯೊಂದು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು ಈ ಸುಳ್ಳು ಸುದ್ದಿಯನ್ನು ಭಾರತದ ಕೆಲ ಪಕ್ಷಗಳು ರಾಜಕೀಯ ಲಾಭಗಳಿಗಾಗಿ ಬಳಸಿಕೊಳ್ಳುತ್ತಿವೆ ಎನ್ನುವ ಆರೋಪಗಳು ಕೂಡ ಕೇಳಿ ಬರುತ್ತಿವೆ….

Read More

ಮಹಮ್ಮದ್ ಸಿರಾಜ್ ಪಾಕಿಸ್ತಾನದ ವಿರುದ್ಧ ಇಂಡಿಯಾ ಗೆಲುವನ್ನು ಇಸ್ರೇಲಿನ ಜನರಿಗೆ ಅರ್ಪಿಸಿಲ್ಲ

ಇಸ್ರೇಲ್ ಮತ್ತು ಪ್ಯಾಲೆಸ್ಟೈನಿನ ಯುದ್ಧದ ಕಾವು ಎಲ್ಲಾ ರಂಗಗಳಿಗೂ ಹರಡಿದ್ದು , ಪ್ರಸ್ತುತ ನಡೆಯುತ್ತಿರುವ ICC ಏಕದಿನ ವಿಶ್ವಕಪ್ 2023ರಲ್ಲಿ ಸಹ ಪ್ರತಿಫಲಿಸುತ್ತಿದೆ. ಇತ್ತೀಚೆಗೆ ಭಾರತದ ಪ್ರತಿಭಾನ್ವಿತ ಬೌಲರ್ ಮಹಮ್ಮದ್ ಸಿರಾಜ್ ಪಾಕಿಸ್ತಾನದ ವಿರುದ್ಧ ಇಂಡಿಯಾದ ಗೆಲುವನ್ನು ಇಸ್ರೇಲಿನ ಜನರಿಗೆ ಅರ್ಪಿಸಿದ್ದಾರೆ ಎಂಬ ಟ್ವಿಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಅಕ್ಟೋಬರ್ 14, 2023 ರಂದು ಅಹಮದಾಬಾದ್‌ನಲ್ಲಿ ನಡೆದ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023ರ ಪಂದ್ಯದಲ್ಲಿ ಭಾರತವು…

Read More

ದಕ್ಷಿಣ ಕೊರಿಯಾದ ಪ್ಯಾರಾಗ್ಲೈಡರ್ ಪತನಗೊಂಡ ದೃಶ್ಯವನ್ನು ಹಮಾಸ್ ಉಗ್ರರು ಎಂದು ಹಂಚಿಕೊಳ್ಳಲಾಗುತ್ತಿದೆ

ಕಳೆದ ಹಲವು ದಿನಗಳಿಂದ ಇಸ್ರೇಲ್ ಮತ್ತು ಪ್ಯಾಲಸ್ಟೈನ್ ಯುದ್ಧಕ್ಕೆ ಸಂಬಂಧಿಸಿದಂತೆ ಹಲವು ಸುಳ್ಳು ಸುದ್ಧಿಗಳು ಹರಿದಾಡುತ್ತಿದ್ದು.  ಹಮಾಸ್ ಪ್ಯಾರಾಗ್ಲೈಡರ್ ಹೈ ವೋಲ್ಟೇಜ್ ವಿದ್ಯುತ್ ಲೈನ್ ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ. ಅವರು ಇದಕ್ಕೆ ಅರ್ಹರಾಗಿದ್ದರೇ? ಹೌದು ಅಥವಾ ಇಲ್ಲ. ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅದನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.   ಪ್ಯಾಕ್ಟ್‌ಚೆಕ್: ಇದು ಜೂನ್ 16, 2023 ರಂದು, ಪ್ಯಾರಾಗ್ಲೈಡಿಂಗ್ ಮಾಡುತ್ತಿದ್ದ ಸುಮಾರು ಅರವತ್ತು ವರ್ಷದ ಪ್ರವಾಸಿಗನೊಬ್ಬ ದಕ್ಷಿಣ ಕೊರಿಯಾದ…

Read More

ಇಸ್ರೇಲ್‌ನ 40 ಮಕ್ಕಳ ತಲೆ ಕಡಿದು ಹಮಾಸ್ ಅಟ್ಟಹಾಸ ನಡೆಸಿದೆ ಎಂಬುದು ಸುಳ್ಳು

ಇಸ್ರೇಲ್‌ನ 40 ಮಕ್ಕಳ ತಲೆ ಕಡಿದು ಹಮಾಸ್ ಅಟ್ಟಹಾಸ! ಇಂತಹ ನರರಾಕ್ಷಸರಿಗೆ ಕಾಂಗ್ರೆಸ್ ಬೆಂಬಲ ಕೊಡುತ್ತದೆ ಎಂದರೆ ನಾಳೆ ನಿಮ್ಮ ಮಕ್ಕಳ ಗತಿಯೇನು? ಎಂಬ ಸುದ್ಧಿಯೊಂದು ಎಲ್ಲೆಡೆ ವೈರಲ್ ಆಗುತ್ತಿದೆ.  ಪ್ಯಾಕ್ಟ್‌ಚೆಕ್: ಯಾವುದೇ ಸಾಕ್ಷಾಧರಗಳಿಲ್ಲದೇ ಈ ಸುದ್ಧಿಯನ್ನು ಭಾರತ ಸೇರಿದಂತೆ ಹಲವು ವಿದೇಶಿ ಮಾಧ್ಯಮಗಳು ವರದಿ ಮಾಡುತ್ತಿವೆ. ಸುದ್ಧಿಯ ಮೂಲವೆನ್ನುವ ಇಸ್ರೇಲಿ ಡಿಫೇನ್ಸ್ ಫೋರ್ಸ್(IDF) ತನ್ನ ಅಧಿಕೃತ ಪುಟದಲ್ಲಿ ಎಲ್ಲಿಯೂ ಈ ಕೃತ್ಯದ ಬಗ್ಗೆ ವರದಿ ಮಾಡಿಲ್ಲ. IDFನ ವಕ್ತಾರ ಜೊನಾಥನ್ ಕಾನ್ರಿಕಸ್ “ಗಾಝಾ ಸ್ಟ್ರೀಫ್‌ನಲ್ಲಿ “ಮಹಿಳೆಯರು,…

Read More