ವಾಯುಪಡೆಯಲ್ಲಿ ಸಿಖ್ ಅಧಿಕಾರಿಗಳನ್ನು ಅಗೌರವದಿಂದ ನಡೆಸಿಕೊಳ್ಳಲಾಗುತ್ತಿದೆ ಎಂಬುದು ಸುಳ್ಳು

ದೇಶದಲ್ಲಿ ಕಳೆದ ಕೆಲ ದಿನಗಳಿಂದ ವಾಯಸೇನೆಗೆ ಸಂಬಂಧಿಸಿದ ಸುದ್ದಿಯೊಂದು ಬಹಳ ದೊಡ್ಡ ಮಟ್ಟದಲ್ಲಿ ವೈರಲ್‌ ಆಗುತ್ತಿದೆ. ಅದು ಕೂಡ ಯಾವುದೋ ಉದ್ಯೋಗದ ವಿಚಾರಕ್ಕೋ ಅಥವಾ ಸೇನಾ ದಾಳಿ ವಿಚಾರಕ್ಕೋ ಅಲ್ಲ ಬದಲಾಗಿ ಸುಳ್ಳು ಸುದ್ದಿಯೊಂದರ ವಿಚಾರದಿಂದಾಗಿ ಈಗ ಭಾರತೀಯ ವಾಯುಸೇನೆ ಸುದ್ದಿಯಲ್ಲಿದೆ. ಹೌದು ಈ ವಿಚಾರ ನಿಮಗೆ ಅಚ್ಚರಿ ಎನಿಸಬಹುದು ಆದರೆ ಇದು ಅಕ್ಷರಶಃ ನಿಜ ಕಳೆದ ಎರಡು ದಿನಗಳಿಂದ ಭಾರತೀಯ ವಾಯುಸೇನಯಲ್ಲಿ ಸಿಖ್‌ ಸಮುದಾಯಕ್ಕೆ ಕಿರುಕುಳ ನೀಡಲಾಗುತ್ತಿದೆ ಎಂದು ಕಿಡಿಗೇಡಿಗಳು ಸುಳ್ಳು ಸುದ್ದಿಯನ್ನು ಹಬ್ಬಿಸಿ, ದೇಶದ…

Read More

ಈ ಸೈನಿಕನ ಚಿತ್ರ ಮೆಸಪಟೋಮಿಯಾದಲ್ಲಿ ಸೆರೆ ಹಿಡಿಯಲಾಗಿದೆ

ಇದು ಬ್ರಿಟನ್ನಿನ ಇಂಪೀರಿಯಲ್ ವಾರ್ ಮ್ಯೂಸಿಯಂನಲ್ಲಿ ಇಡಲಾಗಿರುವ ಚಿತ್ರ. ಇದರ ಬಗ್ಗೆ ಎಷ್ಟು ಜನರಿಗೆ ಗೊತ್ತಿರಬಹುದು? ವಿಶ್ವ ಪ್ರಥಮ ಮಹಾಯುದ್ಧದಲ್ಲಿ, ಬ್ರಿಟಿಷರ ಪರವಾಗಿ ಹೋರಾಡುತ್ತಿದ್ದ ಬ್ರಿಟಿಷ್ ಸೈನ್ಯದ ಹಿಂದೂ ಸೈನಿಕನು, ತನಗಾಗಿ ಸೈನ್ಯದಲ್ಲಿ ಕೊಟ್ಟ ಆಹಾರವನ್ನು ತಾನು ಕುಳಿತಿದ್ದ ಕುದುರೆಯ ಮೇಲಿನಿಂದ ಬಾಗಿ, ತನ್ನ ಶತ್ರು ರಾಷ್ಟ್ರವಾದ ಫ್ರಾನ್ಸಿ‌ನ ಹಸಿದ ಮಹಿಳೆಗೆ ನೀಡಿದನು ಎಂಬ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.   ಫ್ಯಾಕ್ಟ್‌ಚೆಕ್: ಈ‌ ಚಿತ್ರವನ್ನು 1918 ರಲ್ಲಿ ಮೆಸಪೊಟೋಮಿಯಾದಲ್ಲಿ ಸೆರೆ ಹಿಡಿಯಲಾಗಿದೆ. ಪಂಜಾಬ್ ಮೂಲದ ಭಾರತೀಯ…

Read More