Fact Check: ಯುಟ್ಯೂಬರ್ ಧ್ರುವ್ ರಾಠೀ ಪಾಕಿಸ್ತಾನ ಮೂಲದವರೆಂದು ಸುಳ್ಳು ಹರಡಲಾಗುತ್ತಿದೆ

ಭಾರತದಲ್ಲಿ ಪ್ರಸಿದ್ದಿ ಪಡೆದ ಅನೇಕ ಯೂಟೂಬರ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಶಾಲಿಗಳು(ಸೋಷಿಯಲ್ ಮಿಡಿಯಾ ಇನ್ಫ್ಲುಯೆನ್ಸರ್‌ಗಳು) ಅನೇಕರಿದ್ದಾರೆ. ಅವರುಗಳು ಆಹಾರ, ಪ್ರವಾಸ, ಶಿಕ್ಷಣಕ್ಕೆ ಸಂಬಂದಿಸಿದಂತೆ ಅನೇಕ ವಿಷಯಗಳ ಮೇಲೆ ವಿಡಿಯೋಗಳನ್ನು ಮಾಡುತ್ತಿದ್ದಾರೆ ಆದರೆ ಸಾಮಾಜಿಕ, ರಾಜಕೀಯ ಮತ್ತು ಪರಿಸರಕ್ಕೆ ಸಂಬಂದಿಸಿದಂತೆ ವಿಡಿಯೋಗಳನ್ನು ಮಾಡಿ ಪ್ರಖ್ಯಾತಿ ಪಡೆದ ಯೂಟೂಬರ್‌ಗಳಲ್ಲಿ ಧೃವ್ ರಾಠೀ ಪ್ರಮುಖರು. ಕಾರಣ ಅವರ ಅಧ್ಯಯನಶೀಲತೆ ಮತ್ತು ವಿಷಯದ ನಿಖರತೆಗಾಗಿ ಹೆಚ್ಚೆಚ್ಚು ಜನರನ್ನು ತಲುಪುತ್ತಿದ್ದಾರೆ. ಸಧ್ಯ ಮಾರ್ಚ್ 2024 ರ ಹೊತ್ತಿಗೆ, ಅವರು ಎಲ್ಲಾ ಚಾನೆಲ್ಗಳಲ್ಲಿ ಸುಮಾರು 21.56…

Read More
OpenAI

OpenAI ಸಿಇಒ ಮೀರಾ ಮುರಾಟಿಯವರು ಭಾರತೀಯ ಮೂಲದವರು ಎಂಬುದು ಸುಳ್ಳು

ಇದೇ ನವೆಂಬರ್ 19ರಂದು ಅಮೆರಿಕದ ಸ್ಯಾನ್​ಫ್ರಿನ್ಸಿಸ್ಕೋ ಮೂಲದ ಓಪನ್ ಎಐ ಸಂಸ್ಥೆ (OpenAI) ತನ್ನ ಸಿಇಒ ಸ್ಯಾಮ್ ಆಲ್ಟ್​ಮ್ಯಾನ್ ಅವರನ್ನು ವಜಾಗೊಳಿಸಿ ಆಚ್ಚರಿ ಮೂಡುವಂತೆ ಮಾಡಿತು. ಸಂಸ್ಥೆಯನ್ನು ಮುನ್ನಡೆಸಲು ಅವರು ಸಮರ್ಪಕರಲ್ಲ ಎಂಬುದು ಮೇಲ್ನೋಟಕ್ಕೆ ಕಂಪನಿ ಕೊಟ್ಟಿರುವ ಕಾರಣವಾಗಿದೆ. ಅವರ ಸ್ಥಾನಕ್ಕೆ ಮೀರಾ ಮುರಾಟಿ (Mira Murati) ಅವರನ್ನು ನಿಯೋಜಿಸಲಾಗಿದೆ. ಮೀರಾ ಅವರು ಹಂಗಾಮಿ ಸಿಇಒ ಆಗಿ ತಾತ್ಕಾಲಿಕ ಅವಧಿಯವರೆಗೆ ಓಪನ್ ಎಐ ಅನ್ನು ಮುನ್ನಡೆಸಲಿದ್ದಾರೆ. ಇದೇ ವೇಳೆ, ಮೀರಾ ಮುರಾಟಿ ಅವರು ಭಾರತೀಯ ಮೂಲದವರು ಎನ್ನುವಂತಹ…

Read More