ಇಸ್ರೇಲ್

Fact Check: ಲೆಬನಾನ್ ಜನರು ಇಸ್ರೇಲ್ ರಕ್ಷಣಾ ಪಡೆಯ ಸೈನಿಕರನ್ನು ಬೆಂಬಲಿಸಿದ್ದಾರೆ ಎಂಬುದು ಸುಳ್ಳು

ಲೆಬನಾನ್ ಬೀದಿಗಳಲ್ಲಿ ಇಸ್ರೇಲ್ ರಕ್ಷಣಾ ಪಡೆಯ (ಐಡಿಎಫ್) ಸೈನಿಕರನ್ನು ಲೆಬನಾನ್ ನಾಗರಿಕರು ಸ್ವಾಗತಿಸುತ್ತಿರುವುದನ್ನು ತೋರಿಸುವ 1 ನಿಮಿಷ 35 ಸೆಕೆಂಡುಗಳ ವೀಡಿಯೊವನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ. “ಲೆಬನಾನ್ ಜನರು… ಇಸ್ರೇಲಿ ಧ್ವಜಗಳನ್ನು ಹಾರಿಸಿದರು, ಸೈನಿಕರಿಗೆ ನೀರಿನ ಬಾಟಲಿಗಳು ಮತ್ತು ಉಪಾಹಾರವನ್ನು ನೀಡಿದರು ಮತ್ತು ನಮ್ಮನ್ನು ಹಿಜ್ಬುಲ್ಲಾದಿಂದ ಮುಕ್ತಗೊಳಿಸಿ ಎಂದು ಹೇಳಿದರು. ಆದರೆ ಮತ್ತೊಂದೆಡೆ, ಭಾರತದಲ್ಲಿ ಕೆಲವರು #HezbollahTerrorists ಗಳನ್ನು ತಮ್ಮ ತಂದೆಯರು ಎಂದು ಏಕೆ ಪರಿಗಣಿಸುತ್ತಾರೆಂದು ನನಗೆ ತಿಳಿದಿಲ್ಲ” ಎಂದು ಎಕ್ಸ್ ನಲ್ಲಿ ಬರೆದು…

Read More

Fact Check | ಭಾರತವನ್ನು ಇಸ್ರೇಲ್‌ ಡಿಫೆನ್ಸ್‌ ಫೋರ್ಸ್‌ ವ್ಯಂಗ್ಯವಾಡಿ ಪ್ರಶ್ನಿಸಿದೆ ಎಂಬುದು ಸುಳ್ಳು

“ಇಸ್ರೇಲ್ ಜೊತೆ ಭಾರತೀಯ ನಿಲುವು ? ನಮ್ಮನ್ನು ಬೆಂಬಲಿಸಲು ನಿಮಗೆ ಕೇಳಿದವರು ಯಾರು? ನಿಮ್ಮ ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಶೇಕಡ ಒಂದರಷ್ಟು ಪ್ರಯತ್ನ ನಡೆದಿಲ್ಲ. ಒಂದು ದಿನದಲ್ಲಿ ಕನಸು ಕಾಣುವುದನ್ನು ನಿಲ್ಲಿಸಿ. ” ಎಂದು ಇಸ್ರೇಲ್‌ ಟ್ವೀಟ್‌ ಮಾಡಿದೆ ಎಂಬ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ಪೋಸ್ಟ್‌ನ ಮೂಲಕ ಭಾರತದ ವಿರುದ್ಧ ಇಸ್ರೇಲ್‌ ಈ ಹಿಂದೆಯಿಂದ ಅಮಾಧನ ಹೊಂದಿದೆ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಇದೇ ಪೋಸ್ಟ್‌ ಅನ್ನು ಸಾಕಷ್ಟು ಮಂದಿ ತಮ್ಮ ಸಾಮಾಜಿಕ…

Read More

ಇಸ್ರೇಲ್ ಸೈನಿಕರು ಗುಂಡುಗಳಿಗೆ ಹಂದಿ ಕೊಬ್ಬಿನ ಜಿಡ್ಡು ಹಚ್ಚಿದ್ದಾರೆ ಎಂಬುದು ಸುಳ್ಳು

ಇಸ್ರೇಲಿ ಸೈನಿಕರು ಬುಲೆಟ್‌ಗಳಿಗೆ ಹಂದಿಯ ಕೊಬ್ಬಿನಿಂದ ನಯಗೊಳಿಸುತ್ತಿದ್ದಾರೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಇಸ್ಲಾಮಿಕ್ ಭಯೋತ್ಪಾದಕರೊಂದಿಗೆ ವ್ಯವಹರಿಸಲು ಇದು ಪರಿಪೂರ್ಣ ಮಾರ್ಗವಾಗಿದೆ, ಏಕೆಂದರೆ ಅವರು ಸಾವಿಗೆ ಹೆದರುವುದಿಲ್ಲ, ಅವರು ಅಪವಿತ್ರವಾಗಿರಲು ಮಾತ್ರ ಹೆದರುತ್ತಾರೆ ಮತ್ತು 72 ಹೂಗಳನ್ನು(ವರ್ಜಿನ್) ಪಡೆಯುವುದಿಲ್ಲ! #IStandWithIsrael ಎಂಬ ಬರಹದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ದಿನಗಳಿಂದ ಹರಿದಾಡುತ್ತಿದೆ. ಫ್ಯಾಕ್ಟ್‌ಚೆಕ್: ಸತ್ಯವೇನೆಂದರೆ ಯಹೂದಿ ಧರ್ಮ ಮತ್ತು ಇಸ್ಲಾಂ ಧರ್ಮಗಳೆರಡೂ ಹಂದಿಮಾಂಸ ಮತ್ತು ಅದರ ಉತ್ಪನ್ನಗಳನ್ನು ನಿಷೇಧಿಸಿವೆ(ಇದನ್ನು ನ್ಯಾಷನಲ್ ಲೈಬ್ರರಿ  ಆಫ್ ಮೆಡಿಸಿನ್ ಸಹ ವರದಿ ಮಾಡಿದೆ)….

Read More