ಹಮಾಸ್‌ ದಾಳಿಗೆ ಒಳಗಾಗಿರುವ 17 ಮಂದಿ ನೇಪಾಳಿಗರೆ ಹೊರತು ಭಾರತೀಯರಲ್ಲ

ಹಮಾಸ್‌ ದಾಳಿಗೆ ಒಳಗಾಗಿರುವ 17 ಮಂದಿ ನೇಪಾಳಿಗರೆ ಹೊರತು ಭಾರತೀಯರಲ್ಲ

ಇಸ್ರೇಲ್‌ ಮತ್ತು ಹಮಾಸ್‌ ನಡುವಿನ ಯುದ್ದ ದಿನದಿಂದ ದಿನಕ್ಕೆ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಇದರ ನಡುವೆಯೇ ಈ ಯುದ್ಧದ ಕುರಿತು ವ್ಯಾಪಕವಾಗಿ ಸುಳ್ಳು ಸುದ್ದಿಗಳು ಕೂಡ ಹಬ್ಬೋದಕ್ಕೆ ಪ್ರಾರಂಭವಾಗಿದೆ. ಈ ಸುದ್ದಿಗಳಲ್ಲಿ ಯಾವುದು ನಿಜ, ಯಾವುದು ಸುಳ್ಳು ಎಂಬುವುದನ್ನು ಪತ್ತೆ ಹಚ್ಚುವುದು ಸಾಕಷ್ಟು ಮಂದಿಗೆ ಸವಾಲಿನ ಕೆಲಸವಾಗಿದೆ. ಇದರ ನಡುವೆ ಇಂತಹದ್ದೇ ಸುಳ್ಳು ಸುದ್ದಿಯೊಂದು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು ಈ ಸುಳ್ಳು ಸುದ್ದಿಯನ್ನು ಭಾರತದ ಕೆಲ ಪಕ್ಷಗಳು ರಾಜಕೀಯ ಲಾಭಗಳಿಗಾಗಿ ಬಳಸಿಕೊಳ್ಳುತ್ತಿವೆ ಎನ್ನುವ ಆರೋಪಗಳು ಕೂಡ ಕೇಳಿ ಬರುತ್ತಿವೆ….

Read More

ಇಸ್ರೇಲ್ ಸೈನಿಕರು ಗುಂಡುಗಳಿಗೆ ಹಂದಿ ಕೊಬ್ಬಿನ ಜಿಡ್ಡು ಹಚ್ಚಿದ್ದಾರೆ ಎಂಬುದು ಸುಳ್ಳು

ಇಸ್ರೇಲಿ ಸೈನಿಕರು ಬುಲೆಟ್‌ಗಳಿಗೆ ಹಂದಿಯ ಕೊಬ್ಬಿನಿಂದ ನಯಗೊಳಿಸುತ್ತಿದ್ದಾರೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಇಸ್ಲಾಮಿಕ್ ಭಯೋತ್ಪಾದಕರೊಂದಿಗೆ ವ್ಯವಹರಿಸಲು ಇದು ಪರಿಪೂರ್ಣ ಮಾರ್ಗವಾಗಿದೆ, ಏಕೆಂದರೆ ಅವರು ಸಾವಿಗೆ ಹೆದರುವುದಿಲ್ಲ, ಅವರು ಅಪವಿತ್ರವಾಗಿರಲು ಮಾತ್ರ ಹೆದರುತ್ತಾರೆ ಮತ್ತು 72 ಹೂಗಳನ್ನು(ವರ್ಜಿನ್) ಪಡೆಯುವುದಿಲ್ಲ! #IStandWithIsrael ಎಂಬ ಬರಹದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ದಿನಗಳಿಂದ ಹರಿದಾಡುತ್ತಿದೆ. ಫ್ಯಾಕ್ಟ್‌ಚೆಕ್: ಸತ್ಯವೇನೆಂದರೆ ಯಹೂದಿ ಧರ್ಮ ಮತ್ತು ಇಸ್ಲಾಂ ಧರ್ಮಗಳೆರಡೂ ಹಂದಿಮಾಂಸ ಮತ್ತು ಅದರ ಉತ್ಪನ್ನಗಳನ್ನು ನಿಷೇಧಿಸಿವೆ(ಇದನ್ನು ನ್ಯಾಷನಲ್ ಲೈಬ್ರರಿ  ಆಫ್ ಮೆಡಿಸಿನ್ ಸಹ ವರದಿ ಮಾಡಿದೆ)….

Read More

ದಕ್ಷಿಣ ಕೊರಿಯಾದ ಪ್ಯಾರಾಗ್ಲೈಡರ್ ಪತನಗೊಂಡ ದೃಶ್ಯವನ್ನು ಹಮಾಸ್ ಉಗ್ರರು ಎಂದು ಹಂಚಿಕೊಳ್ಳಲಾಗುತ್ತಿದೆ

ಕಳೆದ ಹಲವು ದಿನಗಳಿಂದ ಇಸ್ರೇಲ್ ಮತ್ತು ಪ್ಯಾಲಸ್ಟೈನ್ ಯುದ್ಧಕ್ಕೆ ಸಂಬಂಧಿಸಿದಂತೆ ಹಲವು ಸುಳ್ಳು ಸುದ್ಧಿಗಳು ಹರಿದಾಡುತ್ತಿದ್ದು.  ಹಮಾಸ್ ಪ್ಯಾರಾಗ್ಲೈಡರ್ ಹೈ ವೋಲ್ಟೇಜ್ ವಿದ್ಯುತ್ ಲೈನ್ ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ. ಅವರು ಇದಕ್ಕೆ ಅರ್ಹರಾಗಿದ್ದರೇ? ಹೌದು ಅಥವಾ ಇಲ್ಲ. ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅದನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.   ಪ್ಯಾಕ್ಟ್‌ಚೆಕ್: ಇದು ಜೂನ್ 16, 2023 ರಂದು, ಪ್ಯಾರಾಗ್ಲೈಡಿಂಗ್ ಮಾಡುತ್ತಿದ್ದ ಸುಮಾರು ಅರವತ್ತು ವರ್ಷದ ಪ್ರವಾಸಿಗನೊಬ್ಬ ದಕ್ಷಿಣ ಕೊರಿಯಾದ…

Read More

ಇಸ್ರೇಲ್‌ನ 40 ಮಕ್ಕಳ ತಲೆ ಕಡಿದು ಹಮಾಸ್ ಅಟ್ಟಹಾಸ ನಡೆಸಿದೆ ಎಂಬುದು ಸುಳ್ಳು

ಇಸ್ರೇಲ್‌ನ 40 ಮಕ್ಕಳ ತಲೆ ಕಡಿದು ಹಮಾಸ್ ಅಟ್ಟಹಾಸ! ಇಂತಹ ನರರಾಕ್ಷಸರಿಗೆ ಕಾಂಗ್ರೆಸ್ ಬೆಂಬಲ ಕೊಡುತ್ತದೆ ಎಂದರೆ ನಾಳೆ ನಿಮ್ಮ ಮಕ್ಕಳ ಗತಿಯೇನು? ಎಂಬ ಸುದ್ಧಿಯೊಂದು ಎಲ್ಲೆಡೆ ವೈರಲ್ ಆಗುತ್ತಿದೆ.  ಪ್ಯಾಕ್ಟ್‌ಚೆಕ್: ಯಾವುದೇ ಸಾಕ್ಷಾಧರಗಳಿಲ್ಲದೇ ಈ ಸುದ್ಧಿಯನ್ನು ಭಾರತ ಸೇರಿದಂತೆ ಹಲವು ವಿದೇಶಿ ಮಾಧ್ಯಮಗಳು ವರದಿ ಮಾಡುತ್ತಿವೆ. ಸುದ್ಧಿಯ ಮೂಲವೆನ್ನುವ ಇಸ್ರೇಲಿ ಡಿಫೇನ್ಸ್ ಫೋರ್ಸ್(IDF) ತನ್ನ ಅಧಿಕೃತ ಪುಟದಲ್ಲಿ ಎಲ್ಲಿಯೂ ಈ ಕೃತ್ಯದ ಬಗ್ಗೆ ವರದಿ ಮಾಡಿಲ್ಲ. IDFನ ವಕ್ತಾರ ಜೊನಾಥನ್ ಕಾನ್ರಿಕಸ್ “ಗಾಝಾ ಸ್ಟ್ರೀಫ್‌ನಲ್ಲಿ “ಮಹಿಳೆಯರು,…

Read More

ಹಮಾಸ್‌ ನವರು ಕೊಂದು, ಅರೆಬೆತ್ತಲೆ ಸ್ಥಿತಿಯಲ್ಲಿ ವಾಹನದಲ್ಲಿ ಒಯ್ದ ಮಹಿಳೆಯ ಚಿತ್ರ ಇದಲ್ಲ

“ಇಸ್ರೇಲ್ ನಮ್ಮ ದೇಶ‌ ಆಗಿಲ್ಲದಿರಬಹುದು! ಆದರೆ ಇಸ್ರೇಲ್ ಭಾರತದ ಬಗ್ಗೆ ಮತ್ತು ಭಾರತೀಯರ ಬಗ್ಗೆ ಸದಾ ಒಳಿತನ್ನೇ ಬಯಸುವ ಮಿತ್ರ ರಾಷ್ಟ್ರ. ಹಾಗಾಗಿ, ‌ಇಸ್ರೇಲ್‌ ಬಗ್ಗೆ ಸಮಸ್ತ ಭಾರತೀಯರಿಗೂ ಗೌರವ ಭಾವ.. ಇಸ್ರೇಲ್’ನ ಈ ಧೀರ ಸೈನಿಕೆಯನ್ನು ಸೆರೆ ಹಿಡಿದು, ಮನಸೋ ಇಚ್ಛೆ ಥಳಿಸಿದ ನಂತರ, ವಿವಸ್ತ್ರ ಮಾಡಿ ಅತ್ಯಾಚಾರ ಮಾಡಿ ಕೊಂದು ನಗರದೆಲ್ಲೆಡೆ ನಗ್ನ ಸ್ಥಿತಿಯಲ್ಲಿ ಮೆರವಣಿಗೆ ಮಾಡಲಾಗಿದೆಯಂತೆ. ಧೀರ ಸಹೋದರಿಗೆ ಭಾರತೀಯರ‌ ಪರವಾಗಿ ಗೌರವ ನಮನಗಳು” ಎಂದು ನಿಲುಮೆ ಫೇಸ್‌ಬುಕ್ ಗ್ರೂಪ್‌ನಲ್ಲಿ ದೀಕ್ಷಿತ್ ರವಿ…

Read More

ಹಳೆಯ ವಿಡಿಯೋಗಳನ್ನು ಇಸ್ರೇಲ್ ಮತ್ತು ಪ್ಯಾಲೆಸ್ತೈನ್‌ ಯುದ್ಧಕ್ಕೆ ಸಂಬಂಧಿಸಿದ್ದೆಂದು ಹಂಚಿಕೊಳ್ಳಲಾಗುತ್ತಿದೆ

ಗಾಜಾದಲ್ಲಿ ಹಮಾಸ್ ಫೈಟರ್‌ಗಳು ಇಸ್ರೇಲಿನ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದಾರೆ. ಮತ್ತು ಪ್ಯಾಲೆಸ್ತೇನ್ ಸ್ವಾತಂತ್ರ್ಯ ಹೋರಾಟಗಾರರು ಪ್ಯಾರಚುಟ್ ಮೂಲಕ ಇಸ್ರೇಲಿನ ಸೀಮೆಯ ಮೇಲೆ ಇಳಿದಿದ್ದಾರೆ ಎಂಬ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದನ್ನು ಹಲವರು ಇಸ್ರೇಲ್ ಮತ್ತು ಪ್ಯಾಲೆಸ್ತೇನ್ ಯುದ್ಧಕ್ಕೆ ಸಂಬಂಧಿಸಿದ್ದೆಂದು ಹಂಚಿಕೊಳ್ಳಲಾಗುತ್ತಿದೆ. ಇತ್ತೀಚೆಗೆ ಪ್ಯಾಲೆಸ್ತೇನಿನ ಹಮಾಸ್ ಮಿಲಿಟರಿ ತಂಡ ಮತ್ತು ಇಸ್ಲಾಮ್ ಜಿಹಾದಿಗಳು ಗಾಜಾನಗರ ಸೇರಿದಂತೆ ಇಸ್ರೇಲಿನ ಮೇಲೆ ದಾಳಿ ಆರಂಭಿಸಿವೆ. ಇಸ್ರೇಲ್ ಸಹ ಪ್ಯಾಲೆಸ್ತೇನಿನ ಮೇಲೆ ಯುದ್ಧ ಘೋಷಿಸಿದೆ. ಈ ಎರಡೂ ದೇಶದ ಯುದ್ಧಕ್ಕೆ ಸಂಬಂಧಿಸಿದಂತೆ…

Read More