ಇಸ್ರೇಲ್

Fact Check: ಲೆಬನಾನ್ ಜನರು ಇಸ್ರೇಲ್ ರಕ್ಷಣಾ ಪಡೆಯ ಸೈನಿಕರನ್ನು ಬೆಂಬಲಿಸಿದ್ದಾರೆ ಎಂಬುದು ಸುಳ್ಳು

ಲೆಬನಾನ್ ಬೀದಿಗಳಲ್ಲಿ ಇಸ್ರೇಲ್ ರಕ್ಷಣಾ ಪಡೆಯ (ಐಡಿಎಫ್) ಸೈನಿಕರನ್ನು ಲೆಬನಾನ್ ನಾಗರಿಕರು ಸ್ವಾಗತಿಸುತ್ತಿರುವುದನ್ನು ತೋರಿಸುವ 1 ನಿಮಿಷ 35 ಸೆಕೆಂಡುಗಳ ವೀಡಿಯೊವನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ. “ಲೆಬನಾನ್ ಜನರು… ಇಸ್ರೇಲಿ ಧ್ವಜಗಳನ್ನು ಹಾರಿಸಿದರು, ಸೈನಿಕರಿಗೆ ನೀರಿನ ಬಾಟಲಿಗಳು ಮತ್ತು ಉಪಾಹಾರವನ್ನು ನೀಡಿದರು ಮತ್ತು ನಮ್ಮನ್ನು ಹಿಜ್ಬುಲ್ಲಾದಿಂದ ಮುಕ್ತಗೊಳಿಸಿ ಎಂದು ಹೇಳಿದರು. ಆದರೆ ಮತ್ತೊಂದೆಡೆ, ಭಾರತದಲ್ಲಿ ಕೆಲವರು #HezbollahTerrorists ಗಳನ್ನು ತಮ್ಮ ತಂದೆಯರು ಎಂದು ಏಕೆ ಪರಿಗಣಿಸುತ್ತಾರೆಂದು ನನಗೆ ತಿಳಿದಿಲ್ಲ” ಎಂದು ಎಕ್ಸ್ ನಲ್ಲಿ ಬರೆದು…

Read More

Fact Check | ಇದು 2001ರಲ್ಲಿ ಅಮೆರಿಕ ಮೇಲೆ ನಡೆದ ದಾಳಿಯ ವಿಡಿಯೋ ಇಸ್ರೇಲ್‌ನ ಮೇಲಿನ ದಾಳಿಯಲ್ಲ

ಇಸ್ರೇಲ್ ಮೇಲೆ ಇರಾನ್ ಇತ್ತೀಚೆಗೆ ನಡೆಸಿದ ದಾಳಿಯ ನಂತರ, ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವೊಂದು ವೈರಲ್ ಆಗುತ್ತಿದೆ. ಇದರಲ್ಲಿ ಬಹುಮಹಡಿ ಕಟ್ಟಡದಲ್ಲಿ ಸ್ಫೋಟದ ನಂತರ ಜನರು ಓಡುತ್ತಿರುವುದನ್ನು ಕಾಣಬಹುದು. ಕೆಲವು ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದು, ಇದನ್ನು ಇಸ್ರೇಲ್‌ನ ಮೇಲೆ ಇರಾನ್‌ ನಡೆಸಿದ ದಾಳಿ ಎಂದು ಉಲ್ಲೇಖಿಸುತ್ತಿದ್ದಾರೆ. ಇದನ್ನು ಹಲವು ಜನ ವಿವಿಧ ಬರಹಗಳೊಂದಿಗೆ ಕೂಡ ಹಂಚಿಕೊಂಡಿರುವುದು ಕಂಡು ಬಂದಿದೆ. यह वीडियो इसराइल का है मुझे चिंता हमारे उन अंधभक्तों की हो रही…

Read More

Fact Check | ಇಸ್ರೇಲ್ ಸೇನೆಯಿಂದ ಪಾರಾಗಲು ಪ್ಯಾಲೆಸ್ತೀನ್ ಮಹಿಳೆಯರು ತ್ರಿವರ್ಣ ಧ್ವಜವನ್ನು ಬಳಸುತ್ತಿದ್ದಾರೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಸಾಕಷ್ಟು ವೈರಲ್ ಆಗುತ್ತಿದೆ. ಇದರಲ್ಲಿ ಬುರ್ಖಾ ಧರಿಸಿರುವ ಕೆಲವು ಮಹಿಳೆಯರು ಭಾರತದ ರಾಷ್ಟ್ರ ಧ್ವಜವನ್ನು ಹೆಗಲ ಮೇಲೆ ಹೊತ್ತುಕೊಂಡು ನಡೆಯುವುದನ್ನು ಕಾಣಬಹುದು. ಈ ವಿಡಿಯೋ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧಕ್ಕೆ ಸಂಬಂಧಿಸಿದೆ ಎಂದು ಪೋಸ್ಟ್‌ನಲ್ಲಿ ಹೇಳಿಕೊಳ್ಳಲಾಗುತ್ತಿದೆ. ಇಸ್ರೇಲ್ ಸೇನೆಯಿಂದ ಪಾರಾಗಲು ಪ್ಯಾಲೆಸ್ತೀನ್ ಮಹಿಳೆಯರು ಭಾರತೀಯ ತ್ರಿವರ್ಣ ಧ್ವಜವನ್ನು ಬಳಸುತ್ತಿದ್ದಾರೆ, ಏಕೆಂದರೆ ಇಸ್ರೇಲ್ ಸೇನೆಯು ಭಾರತೀಯರನ್ನು ಕೊಲ್ಲುತ್ತಿಲ್ಲ ಎಂದು ಪ್ರತಿಪಾದಿಸುತ್ತಿದ್ದಾರೆ. हमारे राष्ट्रीय ध्वज 🇮🇳की पावर आप यूक्रेन में देख…

Read More

Fact Check | ಹಿಜ್ಬುಲ್ಲಾ ನಾಯಕನ ಸಾವಿಗೆ ಇಸ್ರೇಲ್ ಪ್ರಧಾನಿ ಶಿಳ್ಳೆ ಹೊಡೆದು ಸಂಭ್ರಮಿಸಿದ್ದಾರೆ ಎಂಬುದು ಸುಳ್ಳು

“ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ವಾಹನದೊಳಗೆ ಶಿಳ್ಳೆ ಹೊಡೆಯುವ ಮೂಲಕ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಹತ್ಯೆಗೆ ಸಂಭ್ರಮಿಸಿದ್ದಾರೆ. ಒಬ್ಬ ಉಗ್ರನ ಹತ್ಯೆಗೆ ಪ್ರಧಾನಿಯೊಬ್ಬರು ಈ ರೀತಿ ಸಂಭ್ರಮಿಸಿದ್ದು ಇದೇ ಮೊದಲು ಮತ್ತು ಈ ರೀತಿಯ ಸಂಭ್ರಮ ಎಲ್ಲಾ ದೇಶದ ಉಗ್ರರಿಗೆ ಒಂದು ಎಚ್ಚರಿಕೆಯ ಗಂಟೆಯಾಗಿದೆ. ಇನ್ನು ಲೆಬನಾನ್‌ನ ಹಿಜ್ಬುಲ್ಲಾ ಹಾಗೂ ಹಮಾಸ್‌ ಉಗ್ರರ ಸರ್ವನಾಶಕ್ಕೆ ಕೆಲವೇ ದಿನಗಳು ಬಾಕಿ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ नेतन्याहू इतने खुश क्यों हैं?…

Read More

Fact Check | ಪ್ಯಾಲೆಸ್ತೀನ್ ಅನ್ನು ಬ್ರಿಕ್ಸ್‌ಗೆ ಸೇರಿಸಲು ಭಾರತ ವಿರೋಧಿಸಿದೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ ” ಪ್ಯಾಲೆಸ್ತೀನ್‌ ಬ್ರಿಕ್ಸ್‌ಗೆ ಸೇರುವ ಇಂಗಿತವನ್ನು ವ್ಯಕ್ತ ಪಡಿಸಿದೆ. ಇದಕ್ಕೆ ರಷ್ಯಾ ಮತ್ತು ಚೀನಾ ದೇಶಗಳು ಸಂಪೂರ್ಣವಾಗಿ ಬೆಂಬಲವನ್ನು ನೀಡಿವೆ. ಆದರೆ ಭಾರತ ಪ್ಯಾಲೆಸ್ತೀನ್‌ ಬ್ರಿಕ್ಸ್‌ಗೆ ಸೇರುವುದನ್ನು ಇಷ್ಟ ಪಡದ ಕಾರಣ ಈಗ ಪ್ಯಾಲಿಸ್ತೀನ್‌ಗೆ ಸಂಕಷ್ಟ ಎದುರಾಗಿದೆ ಮತ್ತು ಪ್ಯಾಲೆಸ್ತೀನ್‌ ಅನ್ನು ಬಿಕ್ಸ್‌ಗೆ ಸೇರಿಸದಂತೆ ಭಾರತ ಮಾಡಿದ್ದ ಮನವಿಯನ್ನು ರಷ್ಯಾ ಮತ್ತು ಚೀನಾ ತಿರಸ್ಕರಿಸಿವೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಈ ಪೋಸ್ಟ್‌ನಲ್ಲಿ ಹಲವರು ಕೇಂದ್ರ ಸರ್ಕಾರವನ್ನು ಕೂಡ ಟೀಕೆ ಮಾಡುತ್ತಿದ್ದು, ಈ…

Read More

Fact Check | ಇಸ್ರೇಲ್‌ಗೆ ಅಮೆರಿಕ ತನ್ನ ವಿಮಾನವಾಹಕ ನೌಕೆ ಕಳುಹಿಸಿದೆ ಎಂದು ದಕ್ಷಿಣ ಕೊರಿಯಾ ಪೋಟೊ ಹಂಚಿಕೆ

ಈ ಫೋಟೋ ನೋಡಿ. ಇದು ಹೆಜ್ಬುಲ್ಲಾ ಮತ್ತು ಹೌತಿಗಳೊಂದಿಗಿನ ಉದ್ವಿಗ್ನತೆಯ ನಡುವೆ ಇಸ್ರೇಲ್ ಅನ್ನು ಬೆಂಬಲಿಸಲು ಯುಎಸ್ (ಯುನೈಟೆಡ್‌ ಸ್ಟೇಟ್ಸ್‌ ಆಫ್‌ ಅಮೆರಿಕ) ತನ್ನ ವಿಮಾನವಾಹಕ ನೌಕೆಯನ್ನು ಕೆಂಪು ಸಮುದ್ರಕ್ಕೆ ಕಳುಹಿಸಿದೆ. ಆ ಮೂಲಕ ಅಮೆರಿಕ ಮತ್ತೊಂದು ನರಮೇಧಕ್ಕೆ ಸಿದ್ದವಾಗುತ್ತಿದೆ. ಈ ಬಗ್ಗೆ ಜಗತ್ತು ತಲೆಕೆಡಿಸಿಕೊಳ್ಳುವುದಿಲ್ಲ. ಈ ಸುದ್ದಿಯನ್ನು ಆದಷ್ಟು ಎಲ್ಲರಿಗೂ ಶೇರ್‌ ಮಾಡಿ ” ಎಂದು ಫೋಟೋವೊಂದರ ಜೊತೆ ಟಿಪ್ಪಣಿ ಬರೆದು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. Are you ready to send your kids to…

Read More
ಹಮಾಸ್

Fact Check: ಯೆಮೆನ್‌ನ ಪ್ರತಿಭಟನೆಯ ವೀಡಿಯೊವನ್ನು ಇರಾನ್‌ನಲ್ಲಿ ಹಮಾಸ್ ನಾಯಕ ಇಸ್ಮಾಯಿಲ್ ಹನಿಯಾ ಅಂತ್ಯಕ್ರಿಯೆಯ ದೃಶ್ಯ ಎಂದು ಹಂಚಿಕೆ

ಹಮಾಸ್ ನಾಯಕ ಇಸ್ಮಾಯಿಲ್ ಹನಿಯಾ ಅವರ ಅಂತ್ಯಕ್ರಿಯೆಯ ಮೆರವಣಿಗೆಯನ್ನು ತೋರಿಸುವ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಪ್ಯಾಲೆಸ್ಟೈನ್ ಮತ್ತು ಇತರ ದೇಶಗಳ ಧ್ವಜಗಳನ್ನು ಹೊಂದಿರುವ ನಗರದ ಬೀದಿಗಳಲ್ಲಿ ಸಾವಿರಾರು ಜನರು ಕಂಡುಬರುತ್ತಾರೆ. ಇರಾನ್ ರಾಜಧಾನಿ ಟೆಹ್ರಾನ್ ನಲ್ಲಿ ಮೆರವಣಿಗೆ ನಡೆದಿದೆ ಎಂದು ಅನೇಕ ಬಳಕೆದಾರರು ಪ್ರತಿಪಾದಿಸುತ್ತಿದ್ದಾರೆ. ಫೇಸ್ಬುಕ್ ಬಳಕೆದಾರರೊಬ್ಬರು ವೈರಲ್ ಪೋಸ್ಟ್ (ಆರ್ಕೈವ್ ಲಿಂಕ್) ಅನ್ನು ಈ ಕೆಳಗಿನ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದಾರೆ: তেহরানে শহীদ ইসমাইল হানিয়া (রহ:) জানাযার নামাযের হৃদয়গ্রাহী দৃশ্য।  প্রায় ত্রিশ লাখের জনসমুদ্র।…

Read More

Fact Check | ಹಮಾಸ್ ನಾಯಕನನ್ನು ಕೊಂದ ನಂತರ ಮೊಸಾದ್ ಮುಖ್ಯಸ್ಥರು ನೃತ್ಯ ಮಾಡಿದ್ದಾರೆ ಎಂಬುದು ಸುಳ್ಳು 

ಹಮಾಸ್ ನಾಯಕ ಇಸ್ಮೈಲ್ ಹನಿಯಾನನ್ನು ಇಸ್ರೇಲ್‌ನ ಮೊಸಾದ್‌ ತನ್ನ ರಹಸ್ಯ ಕಾರ್ಯಾಚರಣೆಯ ಮೂಲಕ ಆತನನ್ನು ಹತ್ಯೆ ಮಾಡಿದೆ. ಈ ಹತ್ಯೆ ಜಗತ್ತಿನಲ್ಲಿ ಬಹಳ ದೊಡ್ಡ ಸಂಚಲನವನ್ನು ಉಂಟು ಮಾಡಿದ್ದು, ಇಸ್ರೇಲ್‌ಮ ಮೊಸಾದ್‌ನ ಈ ಕಾರ್ಯಕ್ಕೆ ಜಗತ್ತಿನಾದ್ಯಂತ ಮಿಶ್ರ ಪ್ರತಿಕ್ರಿಯೆಗಳು ಬರತೊಡಗಿವೆ. ಇದರ ನಡುವೆ ಇದೀಗ ಇಸ್ರೇಲ್‌ನ ಗುಪ್ತಚರ ಇಲಾಖೆಯ ವಿರುದ್ಧ ಅಪಪ್ರಚಾರ ಮಾಡುವ ಉದ್ದೇಶದಿಂದ ವಿಡಿಯೋವೊಂದು ವೈರಲ್ ಆಗುತ್ತದೆ ಈ ವಿಡಿಯೋದಲ್ಲಿ ಹಮಾಸ್ ನಾಯಕ ಇಸ್ಮಾಯಿಲ್ ಹನಿಯಾನನ್ನು ಹತ್ಯೆ ಮಾಡಿದ ನಂತರ ಮೊಸಾದ್‌ನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು…

Read More

Fact Check | ಗೂಗಲ್‌ ಮ್ಯಾಪ್‌ ತನ್ನ ಅಪ್ಲಿಕೇಶನ್‌ನಿಂದ ಪ್ಯಾಲೆಸ್ಟೈನ್ ಹೆಸರನ್ನು ತೆಗೆದಿದೆ ಎಂಬುದು ಸುಳ್ಳು

” ಈ ಫೋಟೋ ನೋಡಿ ಇದು ಗೂಗಲ್‌ ಮ್ಯಾಪ್‌ನ ಚಿತ್ರ. ಇದನ್ನು ಸೂಕ್ಷ್ಮವಾಗಿ ಗಮನಿಸಿ ನಿಮಗೆ ಎಲ್ಲಿಯಾದರು ಪ್ಯಾಲೆಸ್ಟೈನ್‌ ದೇಶದ ಹೆಸರು ಕಾಣಿಸುತ್ತಿದೆಯೇ?. ಇಲ್ಲವೆಂದರೆ ಅರ್ಥ ಮಾಡಿಕೊಳ್ಳಿ ಈಗಾಗಲೇ ಇಸ್ರೇಲ್‌ ಪ್ಯಾಲೆಸ್ಟೈನ್‌ ದೇಶವನ್ನು ಭೂಪಟದಿಂದ ಅಳಿಸಿ ಹಾಕಿದೆ. ಹೀಗಾಗಿ ಪ್ಯಾಲೆಸ್ಟೈನ್‌ ಹೆಸರು ಭೂಪಟದಿಂದ ಮಾಯವಾಗಿದೆ.” ಎಂದು ಸಾಮಾಜಿಕ ಜಾಲತಾಣದಲ್ಲಿ ಗೂಗಲ್‌ ಮ್ಯಾಪ್‌ನ ಚಿತ್ರವನ್ನು ಸಾಕಷ್ಟು ಮಂದಿ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಈ ಫೋಟೋದಲ್ಲಿ ಕೂಡ ಎಲ್ಲಿಯೂ ಪ್ಯಾಲೆಸ್ಟೈನ್‌ ಹಸರು ಇಲ್ಲದಿರುವುದನ್ನು ಕಾಣಬಹುದಾಗಿದೆ. ಹೀಗಾಗಿ ಸಾಕಷ್ಟು ಮಂದಿ ಇದನ್ನು ಶೇರ್‌…

Read More

Fact Check: ಉತ್ತರ ಗಾಜಾದಿಂದ ಇಸ್ರೇಲ್‌ಗೆ ಸಂಪರ್ಕಿಸುವ ಸುರಂಗದ ಫೋಟೋವನ್ನು ಈಜಿಪ್ಟಿಗೆ ಸಂಪರ್ಕಿಸುವ ಸುರಂಗ ಎಂದು ಹಂಚಿಕೆ

ದಕ್ಷಿಣ ಗಾಜಾದ ರಾಫಾದಿಂದ ಈಜಿಪ್ಟ್‌ಗೆ ಸಂಪರ್ಕಿಸುತ್ತದೆ ಎಂದು ಹೇಳಲಾದ ಭೂಗತ ಸುರಂಗ ಮಾರ್ಗದ ಫೋಟೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇತ್ತೀಚೆಗಷ್ಟೇ ಗಾಜಾ ಆರೋಗ್ಯ ಸಚಿವಾಲಯದ ಪ್ರಕಾರ, ಮೇ 26 ರಂದು, ರಫಾದ ಶಿಬಿರದ ಮೇಲೆ ಇಸ್ರೆಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ 45 ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನ ಗಾಯಗೊಂಡಿದ್ದಾರೆ. ಇದರ ನಂತರ, ಇಂಡೋನೇಷಿಯಾದ ಫೀಲ್ಡ್ ಆಸ್ಪತ್ರೆ ಸೇರಿದಂತೆ ರಫಾದ ತಾಲ್ ಅಸ್-ಸುಲ್ತಾನ್ ಪ್ರದೇಶದಲ್ಲಿ ಇಸ್ರೇಲಿ ಸೇನೆಯು ಬಾಂಬ್ ದಾಳಿಯನ್ನು ಮುಂದುವರೆಸಿದೆ. ಸಧ್ಯ, ಸುರಂಗ…

Read More