Fact Check | ವಿದೇಶದಲ್ಲಿ ಪ್ರಯಾಣಿಸುವ ಎಲ್ಲಾ ಭಾರತೀಯರಿಗೆ ತೆರಿಗೆ ಕ್ಲಿಯರೆನ್ಸ್ ಪ್ರಮಾಣಪತ್ರ ಅಗತ್ಯವಿದೆ ಎಂಬುದು ಸುಳ್ಳು

“ಅಕ್ಟೋಬರ್ 1, 2024 ರಿಂದ ವಿದೇಶಕ್ಕೆ ಪ್ರಯಾಣಿಸುವ ಮೊದಲು ಎಲ್ಲಾ ಭಾರತೀಯ ನಾಗರಿಕರು ಆದಾಯ ತೆರಿಗೆ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು (ITCC) ಪಡೆಯಬೇಕು,  ಇಲ್ಲದಿದ್ದರೆ ಯಾವುದೇ ವಿದೇಶ ಪ್ರವಾಸವನ್ನು ಕೈಗೊಳ್ಳಲು ಯಾವ ಭಾರತೀಯನಿಂದಲೂ ಸಾಧ್ಯವಾಗುವುದಿಲ್ಲ. ಒಂದು ವೇಳೆ ತೆರಿಗೆ ಕ್ಲಿಯರೆನ್ಸ್‌ ಪಡೆಯದೆ  ವಿದೇಶ ಪ್ರವಾಸ ಮಾಡಲು ಯತ್ನಿಸಿದರೆ ಅವರಿಗೆ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದು ವೈರಲ್‌ ಆಗುತ್ತಿದೆ. New ITCC requirements; Understanding the New Tax Clearance Certificate Requirement for…

Read More

Fact Check | ಐಟಿ ರಿಟರ್ನ್ಸ್‌ ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ ಎಂಬುದು ಸುಳ್ಳು

ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಸುವ ಗಡುವನ್ನು ಆಗಸ್ಟ್ 31 ರವರೆಗೆ ವಿಸ್ತರಿಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಈ ಪೋಸ್ಟ್‌ನ ಜೊತೆಗೆ ಆದೇಶ ಪತ್ರವೊಂದನ್ನು ಹಂಚಿಕೊಳ್ಳಲಾಗುತ್ತಿದ್ದು, ಇದನ್ನು ಗಮನಿಸಿದ ಹಲವರು ವ್ಯಾಪಕವಾಗಿ ಇದು ನಿಜವಾದ ಸರ್ಕಾರಿ ಆದೇಶವೆಂದು ಭಾವಿಸಿ ಹಲವರಿಗೆ ಶೇರ್‌ ಮಾಡುತ್ತಿದ್ದಾರೆ. ಹೀಗಾಗಿ ಈ ಸುದ್ದಿ ವೈರಲ್‌ ಕೂಡ ಆಗುತ್ತಿದೆ. ಇನ್ನಷ್ಟು ಮಂದಿ ಕೇಂದ್ರ ಸರ್ಕಾರ ಹಾಗೂ ಹಣಕಾಸು ಇಲಾಖೆಯೇ ಹೊಸದಾದ ನಿಯಮವನ್ನು ಜಾರಿಗೊಳಿಸಿದ್ದು, ಇನ್ನು ಮುಂದೆ ಪ್ರತೀ ವರ್ಷ ಆಗಸ್ಟ್ 31ರಂದು ಐಟಿಆರ್…

Read More
ನಿರ್ಮಲಾ ಸೀತಾರಾಮನ್

Fact Check: ಜಿಎಸ್‌ಟಿ ಕುರಿತು ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಯ ಡೀಪ್‌ಪೇಕ್ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜಿಎಸ್‌ಟಿ ಮಾಹಿತಿಯನ್ನು ಗೌಪ್ಯವಾಗಿಡುವ ಬಗ್ಗೆ ಚರ್ಚಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ವೀಡಿಯೊದಲ್ಲಿ ಸಚಿವರು ಕಿರಿಯ ವಯಸ್ಸಿನಲ್ಲಿರುವಂತೆ ಕಾಣಿಸಿಕೊಂಡಿದ್ದಾರೆ. ತುಣುಕಿನಲ್ಲಿ, ಜಿಎಸ್‌ಟಿ ರಹಸ್ಯ ತೆರಿಗೆಯಾಗಿದೆ ಮತ್ತು ಇತ್ತೀಚಿನ ಜಿಯೋ ದರ ಹೆಚ್ಚಳದಿಂದಾಗಿ ಡೇಟಾವನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಮಹಿಳೆ ಹೇಳಿದ್ದಾರೆ. ಫೇಸ್ ಬುಕ್ ಪೋಸ್ಟ್ ನಲ್ಲಿ ಹೀಗೆ ಬರೆಯಲಾಗಿದೆ: “GST को गोपनीय रखने के पीछे का कारण स्वयं वित्त मंत्री से सुनिए.. (ಕನ್ನಡ…

Read More

ಮನಮೋಹನ್ ಸಿಂಗ್ ಅವರ ಆಡಳಿತದಲ್ಲಿ ಜಿಎಸ್‌ಟಿ ಇರಲಿಲ್ಲ ಬದಲಿಗೆ ವ್ಯಾಟ್‌ ಎಂಬ ತೆರಿಗೆ ವ್ಯವಸ್ಥೆಯಿತ್ತು

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಇದುವರೆಗೂ ಬಂದು ಹೋದ ದೇಶದ 14 ಪ್ರಧಾನ ಮಂತ್ರಿಗಳಲ್ಲೇ ಅತಿ ಶ್ರೇಷ್ಠ ಪ್ರಧಾನ ಮಂತ್ರಿಗಳು ಎಂದು ಬಿಂಬಿಸುವ ಸಲುವಾಗಿ ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರು(1947-1964) ಮತ್ತು ಆರ್ಥಿಕ ತಜ್ಞರಾದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್(2004-2014) ಅವರ ಆಡಳಿತ ಕುರಿತು ಸಾಕಷ್ಟು ಸುಳ್ಳು ಪ್ರತಿಪಾದನೆಗಳನ್ನು ಹರಿಬಿಡಲಾಗುತ್ತಿದೆ. ಇದರ ಭಾಗವಾಗಿ, “ಜಿಎಸ್‌ಟಿಯನ್ನು ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ಕರೆಯುವವರು ಈ ವ್ಯತ್ಯಾಸವನ್ನು ಹೇಳುವುದಿಲ್ಲ.” ಎಂಬ ಹೇಳಿಕೆಯ ಪೋಸ್ಟರ್ ಒಂದು ಹಲವಾರು ದಿನಗಳಿಂದ ಸಾಮಾಜಿಕ…

Read More