ಅನಂತ್ ಅಂಬಾನಿ

Fact Check: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರು ಚಿನ್ನದಲ್ಲಿ ಮಾಡಿದ ಉಡುಪುಗಳನ್ನು ಧರಿಸಿರುವ ಚಿತ್ರವು AI- ರಚಿತವಾಗಿದೆ

ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಮತ್ತು ರಿಲಯನ್ಸ್‌ ಮುಖ್ಯಸ್ಥ ಮುಕೇಶ್ ಅಂಬಾನಿ ಪುತ್ರ  ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆ ಜುಲೈ 12, 2024 ರಂದು ನಡೆಯಲಿದೆ. ಇದಕ್ಕಾಗಿ ಅಂಬಾನಿ ಕುಟುಂಬಸ್ಥರು ಸಾಕಷ್ಟು ತಯಾರಿ ನಡೆಸಿಕೊಳ್ಳುತ್ತಿದ್ದಾರೆ. ಆದರೆ ಈಗ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರು ಚಿನ್ನದಿಂದ ಮಾಡಿದ ಉಡುಪನ್ನು ಧರಿಸಿದ್ದಾರೆ ಎಂಬ ಪೋಟೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. “ಅಂಬಾನಿ ಫ್ಯಾಮಿಲಿ ಗೋಲ್ಡ್ ಡ್ರೆಸ್. ಅಂಬಾನಿ ಮಗ ಮತ್ತು ಸೊಸೆ ಭಾರತೀಯ…

Read More
ಚಿನ್ನ

Fact Check: 1991ರಲ್ಲಿ ಒತ್ತೆ ಇಟ್ಟಿದ್ದ 1 ಲಕ್ಷ ಕೆಜಿ ಚಿನ್ನವನ್ನು ಈಗ ಮೋದಿ ಭಾರತಕ್ಕೆ ತಂದಿದ್ದಾರೆ ಎಂಬುದು ಸುಳ್ಳು

ಇತ್ತೀಚೆಗೆ, ಹಲವಾರು ಸುದ್ದಿ ಸಂಸ್ಥೆಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಇಂಗ್ಲೆಂಡ್‌(ಯುಕೆ)ನಲ್ಲಿ ಸಂಗ್ರಹವಾಗಿರುವ 100 ಮೆಟ್ರಿಕ್ ಟನ್ (ಎಂಟಿ) ಚಿನ್ನವನ್ನು 2023-24ರಲ್ಲಿ ದೇಶೀಯ ಬ್ಯಾಂಕ್‌ಗಳಿಗೆ(domestic vaults) ಸ್ಥಳಾಂತರಿಸಿದೆ ಎಂದು ವರದಿ ಮಾಡಿವೆ. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಆರ್‌ಬಿಐ ತನ್ನ 2023-24ರ ವಾರ್ಷಿಕ ವರದಿಯಲ್ಲಿ ವಿದೇಶದಲ್ಲಿ ಸಂಗ್ರಹವಾಗಿರುವ 100 ಮೆಟ್ರಿಕ್ ಟನ್ ಚಿನ್ನವನ್ನು ದೇಶೀಯ ಬ್ಯಾಂಕ್‌ಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಉಲ್ಲೇಖಿಸಿದೆ. ಈ ಹಿನ್ನೆಲೆಯಲ್ಲಿ 1991ರಲ್ಲಿ ಭಾರತ ದಿವಾಳಿತನ ಎದುರಿಸುತ್ತಿದ್ದಾಗ ಅಂದಿನ ಪ್ರಧಾನಿ ಚಂದ್ರಶೇಖರ್…

Read More
ಸೌದಿ

ಸೌದಿ ರಾಜ ಅಯೋಧ್ಯೆಯ ರಾಮ ಮಂದಿರಕ್ಕೆ 50 ಕೆ.ಜಿ ಚಿನ್ನವನ್ನು ದೇಣಿಗೆ ನೀಡಿದ್ದಾರೆ ಎಂಬುದು ಸುಳ್ಳು

ಅಯೋಧ್ಯೆಯ ರಾಮ ಮಂದಿರದ ಪ್ರಾಣಪ್ರತಿಷ್ಟಾಪನೆಯ ನಂತರವು ದೇಣಿಗೆಗೆ ಸಂಬಂಧಿಸಿದಂತೆ ಹಲವಾರು ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇತ್ತೀಚೆಗೆ, ಸೌದಿಯ ರಾಜ ಅಯೋಧ್ಯೆಯ ರಾಮ ಮಂದಿರಕ್ಕೆ 50 ಕೆ.ಜಿ ಚಿನ್ನವನ್ನು ದೇಣಿಗೆ ನೀಡಿದ್ದಾರೆ, ಇದು ಬರೋಬರಿ 34 ಕೋಟಿ ಮೊತ್ತವಾಗುತ್ತದೆ ಎಂದು ಪ್ರತಿಪಾದಿಸಿ “ಕನ್ನಡ ಯೂ ಟೂಬ್” ಎಂಬ ಯೂಟೂಬ್ ಚಾನೆಲ್ ವಿಡಿಯೋ ಒಂದನ್ನು ಹಂಚಿಕೊಂಡಿದೆ. ಇದೇ ರೀತಿ ಇನ್ನೊಂದು ಸುದ್ದಿ ಹರಿದಾಡುತ್ತಿದ್ದು “ಅಮೆರಿಕದ ಆರ್ಯವೈಶ್ಯ ವಾಸವಿ ಅಸೋಸಿಯೇಷನ್ ಅಯೋಧ್ಯೆ ರಾಮ ಮಂದಿರದಲ್ಲಿ ಭಗವಾನ್ ರಾಮನಿಗೆ ದಾನ…

Read More