ಗ್ಯಾಸ್‌

Fact Check: NDA ಸರ್ಕಾರದ ಅವಧಿಗಿಂತ UPA ಸರ್ಕಾರದ ಅವಧಿಯಲ್ಲಿಯೇ ಗ್ಯಾಸ್ ಬೆಲೆ ಹೆಚ್ಚಾಗಿತ್ತು ಎಂಬುದು ಸುಳ್ಳು

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರ ಸರ್ಕಾರದ ಮೇಲೆ ಪ್ರಮುಖ ಆರೋಪ ಕೇಳಿ ಬರುತ್ತಿರುವುದು ನಿರುಧ್ಯೋಗ ಮತ್ತು ಬೆಲೆ ಏರಿಕೆ ಕುರಿತು. ದಿನ ಬಳಕೆಯ ಗ್ಯಾಸ್ ಬೆಲೆ ಸಾವಿರ ರೂಪಾಯಿಯವರೆಗೂ ಹೋಗಿರುವುದು ಸಾಮಾನ್ಯವಾಗಿ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಈಗ, “ಸಬ್ಸಿಡಿ ರಹಿತ LPG ಗ್ಯಾಸ್ ಯುಪಿಎ ಸಮಯಕ್ಕಿಂತ ಈಗ NDA ಸಮಯದಲ್ಲಿ 32% ಅಗ್ಗವಾಗಿದೆ. 2013 ರಲ್ಲಿ ಗ್ಯಾಸ್‌ ಬೆಲೆ 1021 ರೂ. ಇತ್ತು ಮತ್ತು 2014ರಲ್ಲಿ 1241ರೂ ಇತ್ತು. ಆದರೆ ಈಗ NDA…

Read More

10 ಕೋಟಿ ಕುಟುಂಬಗಳಿಗೆ PM ಉಜ್ವಲ ಗ್ಯಾಸ್ ನೀಡಿದ್ದರಿಂದ 1.5 ಲಕ್ಷ ಜನರ ಜೀವ ಉಳಿಸಿದೆ ಎಂಬುದು ನಿಜವಲ್ಲ

ಇಂದಿಗೂ ಭಾರತದ ಗ್ರಾಮೀಣ ಭಾಗಗಳಲ್ಲಿ ತಮ್ಮ ದಿನನಿತ್ಯದ ಅಡುಗೆಗೆ ಸೌದೆಗಳನ್ನು, ಬೆರಣಿಯನ್ನು ಬಳಸುವುದು ರೂಢಿಯಲ್ಲಿದೆ. ಆದರೆ ಪ್ರತೀ ವರ್ಷ ಲಕ್ಷಾಂತರ ಮಂದಿ ಈ ಗೃಹ ಮಾಲಿನ್ಯವನ್ನು ಸೇವಿಸಿ ಶ್ವಾಸಕೋಶ ಸಂಬಂಧಿ ಆನಾರೋಗ್ಯಗಳಿಗೆ ತುತ್ತಾಗುತ್ತಿದ್ದಾರೆ. ಇದರಲ್ಲಿ ಮಕ್ಕಳು ಮತ್ತು ಮಹಿಳೆಯರ ಪ್ರಮಾಣವೇ ಅಧಿಕವಾಗಿದೆ. ಇದನ್ನು ತಪ್ಪಿಸುವ ಸಲುವಾಗಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ (MoP&NG) ಮೇ 2016 ರಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು “LPGಯಂತಹ ಶುದ್ಧ ಅಡುಗೆ ಇಂಧನವನ್ನು ಗ್ರಾಮೀಣ ಕುಟುಂಬಗಳಿಗೆ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ…

Read More

ಡಿ.31ರೊಳಗೆ ಗ್ಯಾಸ್ ಏಜೆನ್ಸಿ ಬಳಿ KYC ಮಾಡಿಸದ್ದರೆ ಸಿಲಿಂಡರ್ 1400 ರೂ ಆಗುತ್ತದೆ ಎಂಬುದು ಸುಳ್ಳು

“ನೆನೆಪಿಗೆ ತುರ್ತು. ಡಿಸೆಂಬರ್ 31 ರ ಒಳಗಡೆ ಗ್ಯಾಸ್ ಸಂಪರ್ಕ ಇದ್ದವರು ತಮ್ಮ ಅದಾರ್ ಕಾರ್ಡ್ ಬ್ಯಾಂಕ್ ಪಾಸ್ ಪುಸ್ತಕ ಮತ್ತು ಗ್ಯಾಸ್ ಏಜೆನ್ಸಿ ನೀಡಿದ ಪುಸ್ತಕ ಅಥವಾ ಕಾರ್ಡ್ ಮೂರನ್ನು ತೆಗೊಂಡು ತಮ್ಮ ಗ್ಯಾಸ್ ನೀಡುವ ಎಜೆನ್ಸಿ ಬಳಿ ಹೋಗಿ KYC ಮಾಡಿಸಬೇಕು. ಮಾಡಿಸಿದರೆ ನಿಮಗೆ ಜನವರಿ 1 ರಿಂದ ಸಬ್ಸಿಡಿ ಬರುತ್ತದೆ. ಈಗ ಇರುವ ಸಿಲಿಂಡರ್ ಗೆ 903 ರಿಂದ 500 ಸಿಗುತ್ತದೆ. Kyc ಮಾಡದಿದ್ದರೆ ಸಬ್ಸಿಡಿ ರಹಿತವಾಗಿ ಕಮರ್ಷಿಯಲ್ ಆಗಿ ಮಾರ್ಪಟ್ಟು 1400…

Read More