Fact Check | ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಕುರ್‌ಆನ್‌ ಓದಿದ್ದಾರೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಇದರಲ್ಲಿ ವ್ಯಕ್ತಿಯೊಬ್ಬ ಕುರ್‌ಆನ್‌ ಅನ್ನು ಓದುತ್ತಿರುವುದು ಕಾಣಬಹುದಾಗಿದೆ. ಇದನ್ನು ಗಮನಿಸಿದ ಹಲವರು ಈತ ಖ್ಯಾತ ಫುಟ್‌ಬಾಲ್‌ ಆಟಗಾರ ಕ್ರಿಸ್ಟಿಯಾನೋ ರೆನಾಲ್ಡೋ ಕುರ್‌ಆನ್‌ ಅನ್ನು ಓದುತ್ತಿದ್ದಾರೆ ಮತ್ತು ಅವರು ಇಸ್ಲಾಂ ಧರ್ಮವನ್ನು ಒಪ್ಪಿಕೊಂಡಿದ್ದಾರೆ ಎಂದು ಬರೆದುಕೊಂಡು ಹಂಚಿಕೊಳ್ಳುತ್ತಿದ್ದಾರೆ. #Assalamu_Alaikum_________🌸 माशाअल्लाह…..❤️Ronaldo "कुरआन" की तिलावत करते हुऐ…!!❤️🌸 pic.twitter.com/4vyDuMXKzm — 🩷 تــᷧـــــᷡـــــᷡــــᷧــــᷟــــᷧــــⷮـــمنّا 🩷 (@Ta_manna__) September 26, 2024 ವೈರಲ್ ಪೋಸ್ಟ್‌ ಅನ್ನು ನೋಡಿದ ಸಾಕಷ್ಟು ಮಂದಿ ಸಾಮಾಜಿಕ ಜಾಲತಾಣದ…

Read More

Fact Check | ಫೋಟೋಗ್ರಾಫರ್‌ ಅಳುತ್ತಿರುವ ವಿಡಿಯೋ ಬಾಲರಾಮ ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ಅಲ್ಲ

“ಅಯೋಧ್ಯೆ ರಾಮಮಂದಿರದಲ್ಲಿ ನಡೆದ ಬಾಲರಾಮ ಪ್ರಾಣ ಪ್ರತಿಷ್ಠೆಯ ವೇಳೆ ಬಾಲರಾಮನ ವಿಗ್ರಹವನ್ನು ನೋಡಿ ಭಾವುಕರಾಗಿ ಫೋಟೋಗ್ರಾಫರ್ ಒಬ್ಬರು ಅಳುತ್ತಿರುವ ಫೋಟೋ ಇದು.” ಎಂಬ ಫೋಟೋವೊಂದನ್ನು ವ್ಯಾಪಕವಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಫೋಟೋಗ್ರಾಫರ್‌ವೊಬ್ಬ ಏನನ್ನೋ ನೋಡಿ ಫೋಟೋ ಕ್ಲಿಕ್ಕಿಸುತ್ತಾ ಅಳುತ್ತಿರುವುದನ್ನು ಕಾಣ ಬಹುದಾಗಿದೆ. ಇದೇ ಫೋಟೋವನ್ನು ಬಳಸಿಕೊಂಡು ಬಾಲರಾಮನ ವಿಗ್ರಹದ ಪೋಟೋದೊಂದಿಗೆ ಸೇರಿಸಿ ಬಾಲರಾಮನ ವಿಗ್ರಹವನ್ನೇ ನೋಡಿ ಫೋಟೋ ತೆಗೆಯುತ್ತಿದ್ದ ಸಂದರ್ಭದಲ್ಲಿ ಈ ಛಾಯಾಗ್ರಾಹಕ ಅಳುತ್ತಿದ್ದ ಎಂದು ಸಾಕಷ್ಟು ಮಂದಿ ಹಲವು ಬರಹಗಳನ್ನು ಬರೆದುಕೊಂಡು ಹಂಚಿಕೊಳ್ಳುತ್ತಿದ್ದಾರೆ….

Read More

Fact Check : ಭಾರತದ ಫುಟ್‌ಬಾಲ್‌ ತಂಡ 2026ರ ಫಿಫಾ ವಿಶ್ವಕಪ್‌ಗೆ ಅರ್ಹತೆ ಪಡೆದಿದೆ ಎಂಬ ಸುದ್ದಿ ಸುಳ್ಳು

“2026ರಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್‌ಗೆ ಈಗ, ಭಾರತ ಅಧಿಕಕೃತವಾಗಿ ಅರ್ಹತೆಯನ್ನು ಪಡೆದುಕೊಂಡಿದೆ. ಆ ಮೂಲಕ ಭಾರತ ದೇಶದ ಕ್ರೀಡಾ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಬರೆದಿದೆ. ಎಂಬ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿ ವ್ಯಾಪಕವಾಗಿ ಹಂಚಿಕೊಂಳ್ಳುತ್ತಿದ್ದಾರೆ. ಈ ಪೋಸ್ಟ್‌ ಜೊತೆ ಎರಡು ಫೋಟೋಗಳನ್ನು ಸೇರಿಸಿ ಎಡಿಟ್‌ ಮಾಡಿ ಒಂದು ಫೋಟೋವಾಗಿ ಪರಿವರ್ತಿಸಿ ಇದೇ ರೀತಿಯ ತಲೆ ಬರಹವನ್ನು ನೀಡಲಾಗಿದ್ದು. ಇದಕ್ಕೆ ಇದುವರೆಗೂ ಸಾಮಾಜಿಕ ಜಾಲತಾಣದಲ್ಲಿ ಸುಮಾರು 45 ಸಾವಿರಕ್ಕೂ ಅಧಿಕ ಲೈಕ್ಸ್‌ಗಳು ಬಂದಿದ್ದು, 2 ಸಾವಿರಕ್ಕೂ ಅಧಿಕ…

Read More