Fact Check | ಗಾಂಧಿಜೀ ಅವರು ಡಾ.ಬಿ.ಆರ್‌.ಅಂಬೇಡ್ಕರ್ ಅವರ ಪಾದಗಳನ್ನು ಸ್ಪರ್ಶಿಸಿದ್ದಾರೆ ಎಂಬ ಫೋಟೋ ಎಡಿಟೆಡ್‌ ಆಗಿದೆ

ಈ ಫೋಟೋ ನೋಡಿ.. ಇದೊಂದು ಅಪರೂಪದ ಫೋಟೋ, ಇದರಲ್ಲಿ ಮಹಾತ್ಮ ಗಾಂಧಿ ಅವರು ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಪಾದಗಳನ್ನು ಸ್ಪರ್ಷಿಸಿ ಅವರಿಂದ ಆಶಿರ್ವಾದಗಳನ್ನು ಪಡೆದುಕೊಂಡಿದ್ದಾರೆ. ಇಂತಹ ಅಪರೂಪದ ಫೋಟೋಗಳನ್ನು ಸರ್ಕಾರ ನಮ್ಮಿಂದ ಮುಚ್ಚಿಟ್ಟಿದ್ದು ಯಾಕೆ? ಈ ಫೋಟೋವನ್ನು ಆದಷ್ಟು ಎಲ್ಲರಿಗೂ ಹಂಚಿಕೊಳ್ಳಿ ಎಂದು” ವೈರಲ್‌ ಫೋಟೋದೊಂದಿಗೆ ವಿವಿಧ ರೀತಿಯಾದ ಟಿಪ್ಪಣಿಗಳನ್ನು ಬರೆದು ಹಂಚಿಕೊಳ್ಳಲಾಗುತ್ತಿದೆ. ಈ ವೈರಲ್‌ ಫೋಟೋವನ್ನು ನೋಡಿದ ಹಲವು ಮಂದಿ ಇದು ನಿಜವಾದ ಫೋಟೋ ಇರಬೇಕು ಎಂದು ಭಾವಿಸಿ ಸಾಕಷ್ಟು ಮಂದಿ ವಾಟ್ಸ್‌ಆಪ್‌ ಸೇರಿದಂತೆ…

Read More

Fact Check | ಖುರಾನ್ ಆಧರಿಸಿ ಸೂರ್ಯ ಮತ್ತು ಭೂಮಿ ಸುತ್ತುವಿಕೆಯ ಊಹೆಯನ್ನು ಅಮೆರಿಕಾದ ನಾಸಾ ಒಪ್ಪಿಕೊಂಡಿದೆ ಎಂಬುದು ಸುಳ್ಳು

“ಖುರಾನ್ ಆಧರಿಸಿ 100 ವರ್ಷಗಳ ಹಿಂದೆ “ಜಮೀನ್ ಸಕಿನ್ ಹೈ” ಎಂಬ ಪುಸ್ತಕವನ್ನು ಬರೆದ ಅಹ್ಲೆ ಸುನ್ನತ್ ಅಲಾ ಹಜರತ್ ಅವರ ಇಮಾಮ್ ಅವರ ಕಲ್ಪನೆಯನ್ನು NASA ನಿಜವೆಂದು ಒಪ್ಪಿಕೊಂಡಿದೆ , ಅದರಲ್ಲಿ ಅವರು “ಭೂಮಿಯು ಸ್ಥಿರವಾಗಿದೆ ಮತ್ತು ಸೂರ್ಯ ಭೂಮಿಯ ಸುತ್ತ ತಿರುಗುತ್ತಿದೆ ಎಂದು ಹೇಳಲಾಗಿದೆ. ಇನ್ನು ಮುಂದೆ ಜಗತ್ತಿನಾದ್ಯಂತ ಎಲ್ಲರೂ ಇದನ್ನೇ ಒಪ್ಪಿಕೊಳ್ಳಲಿದ್ದಾರೆ ” ಎಂದು ಬರಹಗಳು ಮತ್ತು ವಿವಿಧ ರೀತಿಯ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ಇದನ್ನೇ ನಿಜವೆಂದು ನಂಬಿ ಸಾಕಷ್ಟು…

Read More

Fact Check | ಸೇನಾಧಿಕಾರಿ ಪುತ್ರಿ ಮತಾಂತರಳಾಗಿದ್ದಾಳೆ ಎಂದು ಬೇರೆ ಯುವತಿಯ ಫೋಟೋ ಹಂಚಿಕೆ

“ನಿಗೂಢವಾಗಿ ನಾಪತ್ತೆಯಾಗಿದ್ದ ತಿರುವನಂತಪುರದ ಸೇನಾಧಿಕಾರಿಯೊಬ್ಬರ ಪುತ್ರಿ ಅಪರ್ಣಾ (21) ಅವರನ್ನು ಮಂಚೇರಿಯ ಇಸ್ಲಾಂ ಧಾರ್ಮಿಕ ಅಧ್ಯಯನ ಕೇಂದ್ರವಾದ ಸತ್ಯಸರಣಿಯಲ್ಲಿ ಪೊಲೀಸರು ಪತ್ತೆ ಮಾಡಿದ್ದಾರೆ. ದುಬೈನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಅಪರ್ಣಾ ಮದುವೆಗೆ ಹದಿನೈದು ದಿನಗಳ ಹಿಂದೆ ನಾಪತ್ತೆಯಾಗಿದ್ದಳು. ಕಳೆದ ದಿನ ಸತ್ಯಸರಣಿ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಮಲಪ್ಪುರಂ ಮೂಲದ ಆಶಿಕ್ ಜತೆ ಅಪರ್ಣಾ ಮದುವೆಯಾದ ದಾಖಲೆಗಳು ಮಂಜೇರಿ ನಗರಸಭೆಯಲ್ಲೂ ಪತ್ತೆಯಾಗಿವೆ. ಧಾರ್ಮಿಕ ಅಧ್ಯಯನಕ್ಕಾಗಿ ಅಲ್ಲಿಯೇ ಉಳಿದುಕೊಂಡಿರುವುದಾಗಿ ಅಪರ್ಣಾ ಪೊಲೀಸರಿಗೆ ತಿಳಿಸಿದ್ದಾರೆ.” ಎಂಬ…

Read More