Fact Check | ಹಮಾಸ್ ನಾಯಕನನ್ನು ಕೊಂದ ನಂತರ ಮೊಸಾದ್ ಮುಖ್ಯಸ್ಥರು ನೃತ್ಯ ಮಾಡಿದ್ದಾರೆ ಎಂಬುದು ಸುಳ್ಳು 

ಹಮಾಸ್ ನಾಯಕ ಇಸ್ಮೈಲ್ ಹನಿಯಾನನ್ನು ಇಸ್ರೇಲ್‌ನ ಮೊಸಾದ್‌ ತನ್ನ ರಹಸ್ಯ ಕಾರ್ಯಾಚರಣೆಯ ಮೂಲಕ ಆತನನ್ನು ಹತ್ಯೆ ಮಾಡಿದೆ. ಈ ಹತ್ಯೆ ಜಗತ್ತಿನಲ್ಲಿ ಬಹಳ ದೊಡ್ಡ ಸಂಚಲನವನ್ನು ಉಂಟು ಮಾಡಿದ್ದು, ಇಸ್ರೇಲ್‌ಮ ಮೊಸಾದ್‌ನ ಈ ಕಾರ್ಯಕ್ಕೆ ಜಗತ್ತಿನಾದ್ಯಂತ ಮಿಶ್ರ ಪ್ರತಿಕ್ರಿಯೆಗಳು ಬರತೊಡಗಿವೆ. ಇದರ ನಡುವೆ ಇದೀಗ ಇಸ್ರೇಲ್‌ನ ಗುಪ್ತಚರ ಇಲಾಖೆಯ ವಿರುದ್ಧ ಅಪಪ್ರಚಾರ ಮಾಡುವ ಉದ್ದೇಶದಿಂದ ವಿಡಿಯೋವೊಂದು ವೈರಲ್ ಆಗುತ್ತದೆ ಈ ವಿಡಿಯೋದಲ್ಲಿ ಹಮಾಸ್ ನಾಯಕ ಇಸ್ಮಾಯಿಲ್ ಹನಿಯಾನನ್ನು ಹತ್ಯೆ ಮಾಡಿದ ನಂತರ ಮೊಸಾದ್‌ನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು…

Read More

Fact Check | ಒಲಿಂಪಿಕ್ ಪದಕ ವಿಜೇತ ಟರ್ಕಿಯ ಡಿಕೆಕ್ ಯೂಸುಫ್ ಗ್ಯಾರೇಜ್‌ನಲ್ಲಿ ಮೆಕ್ಯಾನಿಕ್ ಎಂಬುದು ಸುಳ್ಳು

ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಶೂಟಿಂಗ್ ನಲ್ಲಿ ರಜತ ಪದಕ ಪಡೆದ ಟರ್ಕಿಯ ಯೂಸುಫ್ ಡಿಕೆಕ್‌ ಅವರಿಗೆ ಸಂಬಂಧಿಸಿದಂತೆ ಹಲವು ಕತೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಅದರಲ್ಲೂ ಪ್ರಮುಖವಾಗಿ “ಯೂಸುಫ್ ಅವರು ಒಂದು ಸಣ್ಣ ಗ್ಯಾರೆಜ್‌ ಒಂದರಲ್ಲಿ ಮ್ಯಾಕನಿಕ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು ಇತ್ತೀಚೆಗ ತಮ್ಮ ವಿಚ್ಛೇದಿತ ಪತ್ನಿಯೊಂದಿಗಿನ ಗಲಾಟೆಯ ನಂತರ ನೇರವಾಗಿ ಒಲಂಪಿಕ್‌ ಶೂಟಿಂಗ್‌ಗೆ ಭಾಗಿಯಾಗಿ ಪದಕ ಗೆದ್ದಿದ್ದಾರೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. Dikec Yusuf, who only recently took up…

Read More

Fact Check | ‘ತೌಬಾ ಹಾಡಿಗೆ ನೃತ್ಯ ಮಾಡಿದ್ದು ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅಲ್ಲ

“ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಸ್ಟುಡಿಯೊದಲ್ಲಿ ವೈರಲ್ ಬಾಲಿವುಡ್ ಹಾಡಿನ ‘ತೌಬಾ ತೌಬಾ’ ಗೆ ನೃತ್ಯ ಮಾಡುತ್ತಿರುವ ವೀಡಿಯೊ ಇದು ನೋಡಿ ಶೇರ್‌ ಮಾಡಿ” ಎಂದು ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ವಿಡಿಯೋದಲ್ಲಿ ಕಂಡು ಬರುವ ವ್ಯಕ್ತಿ ಕೂಡ ಮುತ್ತಯ್ಯ ಮುರಳೀಧರನ್‌ ಅವರ ರೀತಿಯಲ್ಲೇ ಕಾಣಿಸುತ್ತಿರುವುದರಿಂದ ಹಲವರು ಈ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.  Muralitharan's got some sick moves dayumnnn pic.twitter.com/HwLDUmAule — 🍺 (@anubhav__tweets) July 30, 2024 ಹೀಗೆ ವೈರಲ್‌ ಆಗುತ್ತಿರುವ ವಿಡಿಯೋವನ್ನು ಸಾಕಷ್ಟು…

Read More

Fact Check | BSNL ಗ್ರಾಹಕರ SIM KYC ಅನ್ನು ಅಮಾನತುಗೊಳಿಸಲಾಗಿದೆ ಎಂಬುದು ಸುಳ್ಳು..!

“TRAI ಗ್ರಾಹಕರ SIM KYC ಅನ್ನು ಅಮಾನತುಗೊಳಿಸಿದೆ ಮತ್ತು 24 ಗಂಟೆಗಳ ಒಳಗೆ ಎಲ್ಲಾ ಬಿಎಸ್‌ಎನ್‌ಎಲ್‌ SIM ಕಾರ್ಡ್‌ಗಳನ್ನು ನಿರ್ಬಂಧಿಸಲಾಗುವುದು ಎಂದು BSNL ನಿಂದ ಸೂಚಿಸಲಾದ. ಈ  ಸೂಚನೆಯನ್ನು ಎಲ್ಲಾ ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ಶೇರ್‌ ಮಾಡಿ. ಮಾನತುಗೊಳಿಸುವಿಕೆಯನ್ನು ತಡೆಯಲು ತಕ್ಷಣವೇ ಈ ಕೆಳಗೆ ನೀಡಿರುವ ಸಂಖ್ಯೆಗೆ ಕರೆ ಮಾಡಿ ” ಎಂದು ಪೋಸ್ಟ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹೀಗೆ ಹಂಚಿಕೊಳ್ಳಲಾದ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಮಂದಿಯನ್ನು ತಲುಪಿದ್ದು ಇನ್ನೂ ಶೇರ್‌ ಆಗುತ್ತಲೇ ಇದೆ….

Read More

Fact Check | ಟೆಲಿಫೋನ್‌ನ ಸಂಶೋಧಕ ಅಲೆಕ್ಸಾಂಡರ್ ಗ್ರಹಾಂ ಬೆಲ್ ಮೊದಲಿಗೆ “ಹಲೋ” ಎಂಬ ಪದವನ್ನು ಬಳಸಲಿಲ್ಲ..!

“ದೂರವಾಣಿಯ ಆವಿಷ್ಕಾರಕ ಗ್ರಹಾಂ ಬೆಲ್ ಅವರು ‘ಹಲೋ’ ಪದವನ್ನು ಸಾಮಾನ್ಯ ದೂರವಾಣಿ ಶುಭಾಶಯವಾಗಿ ಪರಿಚಯಿಸಿದರು. ಈ ಹೆಸರು ಗ್ರಹಂ ಬೆಲ್‌ ಅವರು ಮದುವೆಯಾಗಲು ನಿಶ್ಚಯವಾಗಿದ್ದು ಯುವತಿಯ ಹೆಸರು ಮಾರ್ಗರೇಟ್ ಹಲೋನಿಂದ ಹಲೋ ಎಂಬ ಪದವನ್ನು ತೆಗೆದುಕೊಳ್ಳಲಾಗಿದೆ. ನಾವು ಇಂದಿಗೂ ಕೂಡ ಇದೇ ಪದವನ್ನು  ನಾವು ಬಳಸುತ್ತಿದ್ದೇವೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದನ್ನು ಹಲವಾರು ರೀಲ್ಸ್‌ ಹಾಗೂ ವಿವಿಧ ವಿಡಿಯೋ ಕಟೆಂಟ್‌ಗಳಾಗಿ ಕೂಡ ಬಳಸಿಕೊಳ್ಳುತ್ತಿದ್ದಾರೆ. Telephone 'Hello' Word Come from Margaret Hello girlfriend of…

Read More

Fact Check | ಪ್ಯಾರಿಸ್ ಒಲಿಂಪಿಕ್ಸ್‌ನ ವಿವಾದಾತ್ಮಕ ಉದ್ಘಾಟನಾ ಸಮಾರಂಭವನ್ನು ಕಮಲಾ ಹ್ಯಾರಿಸ್ ಹೊಗಳಿಲ್ಲ

“ಲಿಯೊನಾರ್ಡೊ ಡಾ ವಿನ್ಸಿ ಅವರ “ದಿ ಲಾಸ್ಟ್ ಸಪ್ಪರ್” ಪೇಂಟಿಂಗ್ ಅನ್ನು ವಿಡಂಬನೆ ಮಾಡಿದ ಒಲಿಂಪಿಕ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಕುರಿತು ಕಮಲಾ ಹ್ಯಾರಿಸ್‌ ಅವರು ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಕ್ರೈಸ್ತರಿಗೆ ಅವಮಾನವಾದ ಈ ಕಾರ್ಯಕ್ರಮವನ್ನು ಕಮಲಾ ಹ್ಯಾರಿಸ್‌ ಅವರು ಹೇಗೆ ಒಪ್ಪಿಕೊಂಡಿದ್ದಾರೆ. ಈ ಬಾರಿ ಅಮೆರಿಕದ ಚುನಾವಣೆಯಲ್ಲಿ ಯೋಚಿಸಿ ಮತ ಚಲಾಯಿಸಿ” ಎಂದು ಸಾಮಾಜಿಕ ಜಾಲತಾಣದಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಅವರ ವಿರುದ್ಧ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗುತ್ತಿದೆ. Kamala enjoyed the perverse…

Read More

Fact Check | ಆಂಧ್ರಪ್ರದೇಶದಲ್ಲಿ ಜಾವೇದ್‌ನಿಂದ ರೋಹಿತ್ ಕೊ*ಲೆ ಎಂಬುದು ಸುಳ್ಳು – ಸಂತ್ರಸ್ತ ಮತ್ತು ಆರೋಪಿಗಳು ಒಂದೇ ಸಮುದಾಯದವರು

ರಸ್ತೆಯೊಂದರಲ್ಲಿ ವ್ಯಕ್ತಿಯೊಬ್ಬ ಮತ್ತೊಬ್ಬ ವ್ಯಕ್ತಿಯ ಮೇಲೆ ಮಚ್ಚಿನಿಂದ ಅಮಾನುಷವಾಗಿ ಹಲ್ಲೆ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. “ಜಾವೇದ್ ಎಂಬ ಮುಸ್ಲಿಂ ವ್ಯಕ್ತಿ ರೋಹಿತ್ ಎಂಬ ಹಿಂದೂ ವ್ಯಕ್ತಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆಗೈದಿದ್ದಾನೆ” ಎಂದು ಹಂಚಿಕೊಳ್ಳಲಾಗುತ್ತಿದ್ದು,  ದೆಹಲಿಯ ಸರೈ ಕಾಲೇ ಖಾನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ವಿಡಿಯೋದ ಟಿಪ್ಪಣಿಯಲ್ಲಿ ಬರೆಯಲಾಗಿದೆ. ಹೀಗಾಗಿ ಈ ವಿಡಿಯೋ ವೈರಲ್‌ ಕೂಡ ಆಗಿದೆ. यह घटना दिल्ली सरायकाले खां की पता चल…

Read More

Fact Check | ಬಾಂಗ್ಲಾದೇಶದ ಭದ್ರತಾ ಸಭೆಯಲ್ಲಿ ಭಾರತೀಯ ಹೈಕಮಿಷನರ್ ಭಾಗವಹಿಸಿದ್ದಾರೆ ಎಂಬುದು ಸುಳ್ಳು

ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಇತರ ಎಂಟು ಜನರೊಂದಿಗೆ ಭದ್ರತಾ ಸಭೆಯಲ್ಲಿ ಭಾಗವಹಿಸುತ್ತಿರುವುದನ್ನು ತೋರಿಸುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಾಂಗ್ಲಾದೇಶದ ಭದ್ರತಾ ಸಭೆಯಲ್ಲಿ ‘ಭಾರತೀಯ ಹೈಕಮಿಷನರ್’ ಕೂಡ ಭಾಗವಹಿಸಿದ್ದರು ಎಂದು ಫೋಟೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಈ ಮೂಲಕ ಬಾಂಗ್ಲಾದ ಭದ್ರತೆಯ ವಿಚಾರದಲ್ಲಿ ಭಾರತೀಯ ಹೈಕಮಿಷನ್‌ ಕಾರ್ಯವನ್ನು ನಿರ್ವಹಿಸುತ್ತಿದೆ ಎಂಬ ರೀತಿಯಲ್ಲಿ ಕೂಡ ಈ ಫೋಟೋವನ್ನು ಹಂಚಿಕೊಳ್ಳಲಾಗುತ್ತಿದೆ. ಕೇವಲ ಇಷ್ಟು ಮಾತ್ರವಲ್ಲದ ಕೇಂದ್ರ ಸರ್ಕಾರ ಯಾವುದೋ ಅಕ್ರಮದಲ್ಲಿ ತೊಡಗಿಸಿಕೊಂಡಿರಬಹುದು ಎಂದು ಕೂಡ ಹಲವರು ಈ ಫೋಟೋವನ್ನು…

Read More

Fact Check | ಲಾಸ್‌ ವೇಗಾಸ್ ಜಡ್ಜ್ ಮೇಲೆ ದಾಳಿ ಮಾಡಿದವ ಮುಸ್ಲಿಂ ಅಲ್ಲ, ಇದು ಹಳೆಯ ವಿಡಿಯೋ

“ಲಾಸ್ ವೇಗಾಸ್ ನ್ಯಾಯಾಧೀಶರು ನ್ಯಾಯಾಲಯದಲ್ಲಿ ಶಿಕ್ಷೆಯನ್ನು ಓದುತ್ತಿದ್ದಾಗ ಮುಸ್ಲಿಂ ವಲಸಿಗರೊಬ್ಬರು ನ್ಯಾಯಾಧೀಶರ ಮೇಲೆ ದಾಳಿ ಮಾಡಿದ್ದಾರೆ. ಮುಸಲ್ಮಾನರ ಈ ಆಕ್ರಮಣಕಾರಿ ನೀತಿಯನ್ನು ಏನೆಂದು ಹೇಳಬೇಕು. ಹೀಗಾಗಿ ಮುಸಲ್ಮಾನರು ಯಾವುದೇ ಕಾರಣಕ್ಕೂ ನಂಬಲು ಸಾಧ್ಯವಿಲ್ಲ. ಯಾವ ಸಂದರ್ಭದಲ್ಲಿ ಯಾರ ಮೇಲೆ ಬೇಕಾದರೂ ಅವರು ಆಕ್ರಮಣ ಮಾಡುತ್ತಾರೆ ಎಚ್ಚರಿಕೆಯಿಂದಿರಿ” ಎಂದು ಟಿಪ್ಪಣಿಯೊಂದಿಗೆ ವೀಡಿಯೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.  An accused Muslim attacks a judge in WWE style during sentence in US Las Vegas…

Read More

Fact Check | ಪ್ಯಾರಿಸ್‌ ಒಲಿಂಪಿಕ್‌ನಲ್ಲಿ ಚೀನಿ ಅಥ್ಲೆಟ್‌ ಪ್ಯಾಲೆಸ್ತೀನ್‌ ಧ್ವಜದ ಬಟ್ಟೆ ಧರಿಸಿದ್ದಾರೆ ಎಂಬುದು ಸುಳ್ಳು

“ಪ್ಯಾಲಿಸ್ತೀನ್‌ ಧ್ವಜದಿಂದ ಪ್ರೇರಣೆ ಪಡೆದು ಚೀನಾದ ಅಥ್ಲೆಟ್‌ಗಳು ಪ್ಯಾಲಿಸ್ತೀನ್‌ ಧ್ವಜಕ್ಕೆ ಹೋಲಿಕೆ ಆಗುವಂತೆ ಹಸಿರು ಬಿಳಿ ಮತ್ತು ಕೆಂಪು ಬಣ್ಣದಿಂದ ಕೂಡಿದ ರೀತಿ ಪ್ಯಾರಿಸ್‌ ಒಲಂಪಿಕ್‌ಗೆ ಫೋಟೋಶೂಟ್ ಮಾಡಿಸಿದ್ದಾರೆ. ಈ ಮೂಲಕ ಚೀನ ಇಸ್ರೇಲ್‌ ವಿರುದ್ಧವಾಗಿ ಹಾಗೂ ಪ್ಯಾಲೆಸ್ತೀನ್‌ ಪರವಾಗಿ ನಿಂತುಕೊಂಡಿದೆ” ಎಂದು ಫೋಟೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಫೋಟೋ ವೀಕ್ಷಿಸಿದ ಹಲವು ಮಂದಿ ಇದು ನಿಜವೆಂದು ಭಾವಿಸಿದ್ದಾರೆ. China chose a design inspired by the Palestinian flag for the Paris 2024…

Read More