Fact Check| ಗುಮಾಸ್ತ-ಟೈಪಿಸ್ಟ್ ನಡುವಿನ ಜಗಳಕ್ಕೆ ನ್ಯಾಯಾಧೀಶರ ಮೇಲೆ ಹಲ್ಲೆ ಎಂದು ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

“ನ್ಯಾಯದ ಬಗ್ಗೆ ಅಸಮಾಧಾನಗೊಂಡ ವ್ಯಕ್ತಿಯೊಬ್ಬ ನ್ಯಾಯಾಲಯದಲ್ಲಿ ನ್ಯಾಯಾಧೀಶರನ್ನು ಥಳಿಸುತ್ತಿರುವ ದೃಶ್ಯ” ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. यमुनानगर जगाधरी हरियाणा एक शख्स डिस्टिक कोर्ट में जज साहब को ही मारने लगा क्योंकि वह न्याय से संतुष्ट नहीं था pic.twitter.com/dkV3koxYFe — 🇮🇳Jitendra pratap singh🇮🇳 (@jpsin1) August 18, 2024 ಈ ವಿಡಿಯೋದಲ್ಲಿ ಕೊಠಡಿಯೊಂದರಲ್ಲಿ ಇಬ್ಬರು ವ್ಯಕ್ತಿಗಳು ಹೊಡೆದಾಡಿಕೊಳ್ಳುತ್ತಿರುವುದು ಕಂಡು ಬಂದಿದ್ದು, ಒಬ್ಬ ವ್ಯಕ್ತಿ ಇನ್ನೊಬ್ಬನಿಗೆ…

Read More

Fact Check | ಖುರಾನ್ ಆಧರಿಸಿ ಸೂರ್ಯ ಮತ್ತು ಭೂಮಿ ಸುತ್ತುವಿಕೆಯ ಊಹೆಯನ್ನು ಅಮೆರಿಕಾದ ನಾಸಾ ಒಪ್ಪಿಕೊಂಡಿದೆ ಎಂಬುದು ಸುಳ್ಳು

“ಖುರಾನ್ ಆಧರಿಸಿ 100 ವರ್ಷಗಳ ಹಿಂದೆ “ಜಮೀನ್ ಸಕಿನ್ ಹೈ” ಎಂಬ ಪುಸ್ತಕವನ್ನು ಬರೆದ ಅಹ್ಲೆ ಸುನ್ನತ್ ಅಲಾ ಹಜರತ್ ಅವರ ಇಮಾಮ್ ಅವರ ಕಲ್ಪನೆಯನ್ನು NASA ನಿಜವೆಂದು ಒಪ್ಪಿಕೊಂಡಿದೆ , ಅದರಲ್ಲಿ ಅವರು “ಭೂಮಿಯು ಸ್ಥಿರವಾಗಿದೆ ಮತ್ತು ಸೂರ್ಯ ಭೂಮಿಯ ಸುತ್ತ ತಿರುಗುತ್ತಿದೆ ಎಂದು ಹೇಳಲಾಗಿದೆ. ಇನ್ನು ಮುಂದೆ ಜಗತ್ತಿನಾದ್ಯಂತ ಎಲ್ಲರೂ ಇದನ್ನೇ ಒಪ್ಪಿಕೊಳ್ಳಲಿದ್ದಾರೆ ” ಎಂದು ಬರಹಗಳು ಮತ್ತು ವಿವಿಧ ರೀತಿಯ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ಇದನ್ನೇ ನಿಜವೆಂದು ನಂಬಿ ಸಾಕಷ್ಟು…

Read More