ವಿವಿ ಪ್ಯಾಟ್

ಮತ ಎಣಿಕೆ ಬಳಿಕ ವಿವಿ ಪ್ಯಾಟ್ ಸ್ಲಿಪ್‌ಗಳನ್ನು ತೆಗೆದಿಡುತ್ತಿರುವ ಈ ವಿಡಿಯೋ ಹಳೆಯದು

ಮತ ಎಣಿಕೆ ಕೇಂದ್ರದಲ್ಲಿ ವಿವಿ ಪ್ಯಾಟ್‌ನಲ್ಲಿರುವ ಸ್ಲಿಪ್‌ಗಳನ್ನು ತೆಗೆದು ಕಪ್ಪು ಕವರ್‌ನಲ್ಲಿ ಇಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇವಿಎಂ ಹೈಜಾಕ್ ಮಾಡಲಾಗಿದೆ ಎಂದು ಆರೋಪಿಸಲಾಗುತ್ತಿದೆ. ಅದು ನಿಜವೇ ಎಂಬುದನ್ನು ಪರಿಶೀಲಿಸೋಣ. ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್‌ನಲ್ಲಿಯೂ ಇದೇ ವಿಡಿಯೋ ಬಿಜೆಪಿ ಇವಿಎಂ ಮೆಷಿನ್‌ಗಳನ್ನು ತಿರುಚುತ್ತಿದೆ ಎಂಬ ಆಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. *बहुत हम वीडियो है आप इसको जरूर देखिए 19 तारीख में जो चुनाव हुआ चुनाव के बाद एवं जहां…

Read More

Fact Check | ವಾರಣಾಸಿಯಲ್ಲಿ ಮತ ಚಲಾವಣೆ ಮಾಡಿದ್ದ EVMಗಳು ಪಿಕ್‌ಅಪ್‌ ವ್ಯಾನ್‌ನಲ್ಲಿ ಪತ್ತೆಯಾಗಿದೆ ಎಂಬುದು ಸುಳ್ಳು

“ಈ ವಿಡಿಯೋ ನೋಡಿ ವಾರಣಾಸಿಯಲ್ಲಿನ ಪಿಕ್‌ಅಪ್‌ ವ್ಯಾನಿನಲ್ಲಿ ಚುನಾವಣೆಯಲ್ಲಿ ಮತ ಚಲಾಯಿಸಿದ ಇವಿಎಂ ಯಂತ್ರಗಳು, ವಿವಿಪ್ಯಾಟ್‌ಗಳು ಕಂಡುಬಂದಿದೆ. ಈ ವಿಡಿಯೋ ನೋಡಿದ ಮೇಲೂ ನೀವು ಈ ಬಾರಿಯ ಲೋಕಸಭೆ ಚುನಾವಣೆ  ಪಾರದರ್ಶಕತೆಯಿಂದ ನಡೆಯುತ್ತಿದೆ ಎಂದು ನಂಬುತ್ತೀರಾ?” ಎಂಬ ಬರಹದೊಂದಿಗೆ ವೈರಲ್ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. EVM जिंदाबाद😡😠 pic.twitter.com/JLHiZUGEzU — Nature's friend प्रकृति प्रेमी (@Jagdishbhatti3) May 14, 2024 ಈ ವಿಡಿಯೋದಲ್ಲಿ ಪಿಕ್‌ಅಪ್‌ ವ್ಯಾನ್‌ವೊಂದರಲ್ಲಿ ವಿವಿಧ ಪೆಟ್ಟಿಗೆಗಳಿದ್ದು, ಆ ಪೆಟ್ಟಿಗೆಗಳ ಒಳಗೆ ಇವಿಎಂ ಮಷೀನ್‌ಗಳು, ವಿವಿಪ್ಯಾಟ್…

Read More
EVM

Fact Check: ಮತದಾನದ ವೇಳೆ ಇವಿಎಂ ಹೊಡೆದು ಹಾಕಿರುವುದು ಕಳೆದ ವಿಧಾನಸಭೆ ಚುನಾವಣೆ ಸಂದರ್ಭದ್ದು

ನೆನ್ನೆಯಷ್ಟೇ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಮುಗಿದೆ. ಚುನಾವಣೆಗೂ ಮುನ್ನ ಕಳೆದ ಒಂದು ತಿಂಗಳಿಂದ ಅತಿ ಹೆಚ್ಚು ಸುಳ್ಳು ಸುದ್ದಿಗಳನ್ನು ರಾಜಕೀಯ ಪಕ್ಷಗಳು ಮತ್ತು ಅವುಗಳ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಅವುಗಳಲ್ಲಿ ಪ್ರಮುಖ ಸುಳ್ಳು ಸುದ್ದಿಗಳನ್ನು, ಸುಳ್ಳು ಆರೋಪಗಳನ್ನು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಕೈಗೊಂಡು ಸತ್ಯವನ್ನು ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಿತ್ತು. ನೀವಿಲ್ಲಿ, ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಗಳನ್ನು ಮತ್ತು ಅದರ ಸತ್ಯವನ್ನು ತಿಳಿಯಬಹುದು. ಈಗ, “ಲೋಕಸಭಾ ಚುನಾವಣೆಯ…

Read More

Fact Check | ಸುಪ್ರೀಂ ಕೋರ್ಟ್‌ ಇವಿಎಂ ಅನ್ನು ಬ್ಯಾನ್‌ ಮಾಡಿಲ್ಲ

“ಎಲೆಕ್ಟ್ರಾನಿಕ್ ಮತಯಂತ್ರಗಳ (ಇವಿಎಂ) ಬಳಕೆಯನ್ನು ಭಾರತದ ಸುಪ್ರೀಂ ಕೋರ್ಟ್ ನಿಷೇಧಿಸಿದೆ” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು,, ಸಾಕಷ್ಟು ಮಂದಿ ಇದನ್ನು ನಿಜವೆಂದು ನಂಬಿ ತಮ್ಮ ಸಾಮಾಜಿಕ ಜಾಲತಾಣದ ವಿವಿಧ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಹಲವು ಮಂದಿ ಕೇಂದ್ರ ಸರ್ಕಾರವನ್ನು ಕೂಡ ಟೀಕಿಸುತ್ತಿದ್ದಾರೆ. ಇತ್ತೀಚೆಗೆ ದೆಹಲಿಯಲ್ಲಿ ಇವಿಎಂ ವಿರೋಧಿಸಿ ನಡೆದ ಬೃಹತ್‌ ಪ್ರತಿಭಟನೆಯ ನಂತರದಲ್ಲಿ ಈ ಸುದ್ದಿ ಹರಡಿರುವುದರಿಂದ ಸಾಕಷ್ಟು  ಮಂದಿ ಇದನ್ನು ನಿಜವೆಂದು ನಂಬಿ ಶೇರ್‌ ಮಾಡುತ್ತಿದ್ದಾರೆ. ಆದರೆ ಈ ಸುದ್ದಿಯನ್ನು ಪರಿಶೀಲಿಸಿದಾಗ…

Read More