Fact Check | RSS ಸ್ಥಾಪಕ ಹೆಡ್ಗೆವಾರ್ ಕೊನೆಯ ಭಾಷಣ ಎಂಬ ವಿಡಿಯೋ ನಾಟಕವೊಂದರ ದೃಶ್ಯವಾಗಿದೆ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸಂಸ್ಥಾಪಕ ಡಾ. ಕೇಶವರಾಮ್ ಬಲಿರಾಮ್ ಹೆಡ್ಗೆವಾರ್ ಅವರ ಕೊನೆಯ ಭಾಷಣದ ವೀಡಿಯೊ ಕ್ಲಿಪ್ ಎಂದು ಹೇಳಿಕೊಂಡು ವೀಡಿಯೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಕ್ಲಿಪ್‌ನಲ್ಲಿ  ಡಾ. ಕೇಶವರಾಮ್ ಬಲಿರಾಮ್ ಹೆಡ್ಗೆವಾರ್ ಅವರನ್ನು ಹೋಲುವ ವ್ಯಕ್ತಿಯೊಬ್ಬರು ವೇದಿಕೆಯನ್ನು ಉದ್ದೇಶಿಸಿ ಮಾತನಾಡುವುದನ್ನು ಕಾಣಬಹುದು ಮತ್ತು ಕೇಳಬಹುದಾಗಿದೆ. ಹೀಗಾಗಿ ವೈರಲ್‌ ವಿಡಿಯೋ ಹೆಚ್ಚು ಪ್ರಚಾರವನ್ನು ಪಡೆಯುವುದರೊಂದಿಗೆ ಸಾಕಷ್ಟು ಚರ್ಚೆಗೆ ಕೂಡ ಕಾರಣವಾಗಿದೆ. ಸಂಘದ ಶಿಕ್ಷಾವರ್ಗದಲ್ಲಿ ಕೊನೆಯ ಬಾರಿಗೆ ಭಾಗವಹಿಸಿ ಶಿಬಿರಾರ್ಥಿಗಳನ್ನ ಉದ್ದೇಶಿಸಿ ಡಾ:ಹೆಡಗೇವಾರ್ ಅವರು…

Read More