ಲಂಚ

Fact Check: ಲಂಚದ ಪ್ರಕರಣದಲ್ಲಿ ಬಂಧಿಸಿದ ಮುಸ್ಲಿಂ ಪೊಲೀಸ್ ಅಧಿಕಾರಿಯನ್ನು ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದ ಎಂದು ತಪ್ಪಾಗಿ ಹಂಚಿಕೆ

ತನ್ನ ಸ್ನೇಹಿತರಿಗೆ ಕೋಟ್ಯಂತರ ರೂಪಾಯಿ ಮತ್ತು ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದಕ್ಕಾಗಿ ಕಾನ್ಪುರದ ಉಪ ಪೊಲೀಸ್ ವರಿಷ್ಠಾಧಿಕಾರಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಸಮವಸ್ತ್ರದಲ್ಲಿದ್ದ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಳ್ಳುವ ವೀಡಿಯೊವೊಂದರಲ್ಲಿ ಇದನ್ನು ಆರೋಪಿಸಲಾಗಿದೆ. ಫೇಸ್ಬುಕ್ ಬಳಕೆದಾರರೊಬ್ಬರು ಈ ವೈರಲ್ ಕ್ಲಿಪ್ ಅನ್ನು ಹಂಚಿಕೊಂಡಿದ್ದು, “ಪೊಲೀಸ್ ದ್ರೋಹಿ: ಇತ್ತೀಚಿನ ಸುದ್ದಿ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಡಿಎಸ್ಪಿಯಾಗಿ ಕೆಲಸ ಮಾಡುತ್ತಿದ್ದ ಶಹನವಾಜ್ ಖಾನ್ ಅವರನ್ನು ಅಕ್ರಮ ಶಸ್ತ್ರಾಸ್ತ್ರಗಳು ಮತ್ತು ಕೋಟ್ಯಂತರ ರೂ.ಗಳೊಂದಿಗೆ ಭ್ರಷ್ಟಾಚಾರ ನಿಗ್ರಹ ತಂಡ ಬಂಧಿಸಿದೆ. ಅವನು ತನ್ನ ಸ್ನೇಹಿತರಿಗೆ ಬಂದೂಕುಗಳು, ಪಿಸ್ತೂಲ್ ಇತ್ಯಾದಿಗಳನ್ನು…

Read More
ಕೇಜ್ರಿವಾಲ್

Fact Check: ತಮ್ಮ ಸ್ವಂತ ಮನೆಗೆ ಪುಲ್ಕಿತ್ ಕೇಜ್ರಿವಾಲ್ 10 ಲಕ್ಷ ಬಾಡಿಗೆ ಪಡೆಯುತ್ತಿದ್ದಾರೆ ಎಂಬುದು ಸುಳ್ಳು

ಮಧ್ಯ ತೆರಿಗೆ ನೀತಿಯಲ್ಲಿ ಭ್ರಷ್ಟಾಚಾರ ನಡೆಸಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಸಧ್ಯ ಕೇಜ್ರಿವಾಲ್ ಅವರ ಭ್ರಷ್ಟಾಚಾರ ಸಂಬಂದಿಸಿದಂತೆ ನಾನಾ ಆರೋಪಗಳನ್ನು ಹರಿಬಿಡಲಾಗುತ್ತಿದೆ. ಈಗ, “ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪುತ್ರ ಪುಲ್ಕಿತ್ ಕೇಜ್ರಿವಾಲ್ ಅವರು ತಮ್ಮ ಸ್ವಂತ ಮನೆಯಿಂದ ತಿಂಗಳಿಗೆ 10 ಲಕ್ಷ ರೂ.ಗಳನ್ನು ಬಾಡಿಗೆಯಾಗಿ ಪಡೆಯುತ್ತಾರೆ. ಜಿಮ್ ಸಲಕರಣೆಗಳಿಗಾಗಿ ಮಗನ ಕಂಪನಿಯಿಂದ ಸಿಎಂಗೆ ತಿಂಗಳಿಗೆ 10 ಲಕ್ಷ ರೂ. ಅದು ಹೇಗೆ? ಈ ವೀಡಿಯೊದಿಂದ ಅರ್ಥಮಾಡಿಕೊಳ್ಳಿ,…

Read More