Fact Check | ಇದು ಮತೀಯ ಗೂಂಡಾಗಿರಿ ಘಟನೆ ಹೊರತು ಲವ್ ಜಿಹಾದ್ ಅಲ್ಲ

“ಈ ವಿಡಿಯೋ ನೋಡಿ ಬುರ್ಖಾ ಧರಿಸಿರುವ ಯುವತಿಯು ಹಿಂದೂ ಯುವತಿಗೆ ಬುರ್ಖಾ ಧರಿಸಲು ಹೇಳಿದ್ದಾಳೆ, ಬಳಿಕ ಮುಸ್ಲಿಂ ಯುವಕನೊಂದಿಗೆ ಲವ್‌ ಜಿಹಾದ್‌ಗೆ ತಳ್ಳಲು ಪ್ರಯತ್ನಿಸಿದ್ದಾಳೆ.. ಇದೀಗ ಈಕೆಗೆ ಹಿಂದೂ ಕಾರ್ಯಕರ್ತರು ಬುದ್ದಿ ಕಲಿಸಿದ್ದಾರೆ.” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. जागो हिंदुओं इस बुर्के वाली लड़की ने उस हिंदू लड़की का ब्रेन वॉश किया जो वीडियो फ्रेम में भी हैवह हिंदू लड़की को बुर्का पहनने…

Read More
ಟಿಪ್ಪು ಸುಲ್ತಾನ

ಟಿಪ್ಪು ಸುಲ್ತಾನನ ನಿಜ ಚಿತ್ರವೆಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿರುವ ಪೋಟೋಗಳು ಅರಬ್ ಮತ್ತು ಆಫ್ರಿಕಾದ ವ್ಯಾಪಾರಿಗಳದ್ದು

ಕಳೆದೊಂದು ದಶಕದಲ್ಲಿ “ಮೈಸೂರ ಹುಲಿ” ಎಂದೇ ಖ್ಯಾತನಾದ ಟಿಪ್ಪು ಸುಲ್ತಾನ್ ಕುರಿತು, ಆತನ ಇತಿಹಾಸದ ಕುರಿತು ಸಾಕಷ್ಟು ರಾಜಕೀಯ ಪ್ರೇರಿತ ಚರ್ಚೆಗಳು, ವಾದ-ವಿವಾದಗಳು ನಡೆಯುತ್ತಿವೆ. ನೈಜ ಇತಿಹಾಸವನ್ನು ಕೆದಕುವ ಭರದಲ್ಲಿ ಸುಳ್ಳುಗಳನ್ನು, ಕಟ್ಟು ಕಥೆಗಳನ್ನೂ ಬಳಸಿಕೊಂಡು ಟಿಪ್ಪು ಸುಲ್ತಾನನ ಇತಿಹಾಸದ ಮೇಲೆ ಸಾಕಷ್ಟು ದಾಳಿ ನಡೆಸಲಾಗುತ್ತಿದೆ. ಇಂತಹ ತೇಜೋವಧೆಯ ಭಾಗವಾಗಿ ಹಲವಾರು ವರ್ಷಗಳಿಂದ “ಇದು ನಿಜವಾದ ಟಿಪ್ಪು ಸುಲ್ತಾನನ ಚಿತ್ರ. ಕಾಂಗ್ರೆಸ್ ಸುಳ್ಳು ಚಿತ್ರವನ್ನು ಭಾರತದ ಶಾಲಾ ಪಠ್ಯಪುಸ್ತಕದಲ್ಲಿ ಮಕ್ಕಳಿಗೆ ತೋರಿಸುತ್ತಾ ಬಂದಿದೆ.” ಎಂದು ಪ್ರತಿಪಾದಿಸಿದ ಹಲವಾರು…

Read More