ನಮಾಜ್

Fact Check: ರಸ್ತೆಯಲ್ಲಿ ನಮಾಜ್ ಮಾಡುತ್ತಿರುವ ವೈರಲ್ ವಿಡಿಯೋ ರಷ್ಯಾದ್ದೇ ಹೊರತು ಫ್ರಾನ್ಸ್‌ನದ್ದಲ್ಲ

ಜನರು ರಸ್ತೆಯಲ್ಲಿ ನಮಾಜ್ ಮಾಡುತ್ತಿರುವ ವೀಡಿಯೊ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಫ್ರಾನ್ಸ್ನ ಬೀದಿಗಳಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ ಎಂದು ಹೇಳಿಕೆಗಳು ಸೂಚಿಸುತ್ತವೆ. “ಇದು ಶೀಘ್ರದಲ್ಲೇ ಯುಕೆಯಲ್ಲಿ ಒಂದೇ ಆಗಿರುತ್ತದೆ, ಆರ್‌ಐಪಿ ಫ್ರಾನ್ಸ್‌, #French ತಮ್ಮ ಮತಗಳನ್ನು ಎಡಪಂಥೀಯ ಕಮ್ಯುನಿಸ್ಟರಿಗೆ ನೀಡುವ ಮೂಲಕ ಫ್ರಾನ್ಸ್ ಇಸ್ಲಾಮಿಕ್ ಆಡಳಿತದಲ್ಲಿ ಉಳಿಯುತ್ತದೆ ಎಂದು ನಿರ್ಧರಿಸಿತು. ನಿಮ್ಮ ಅಭಿಪ್ರಾಯವೇನು?” ಎಂಬ ಶೀರ್ಷಿಕೆಯೊಂದಿಗೆ ವೈರಲ್ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ಮೇಲಿನ ಪೋಸ್ಟ್ ಅನ್ನು ಇಲ್ಲಿ ನೋಡಬಹುದು. (ಆರ್ಕೈವ್) ಫ್ಯಾಕ್ಟ್ ಚೆಕ್ ಈ ವೀಡಿಯೋವನ್ನು…

Read More
Kerala Communist

Fact Check: ಮುಸ್ಲಿಮರ ಅಂಗಡಿಯಲ್ಲಿ ಮಾತ್ರ ಕೊಳ್ಳಿ ಎಂದು ಕೇರಳದ ಸರ್ಕಾರಿ ಶಾಲಾ ಪಠ್ಯಪುಸ್ತಕದಲ್ಲಿದೆ ಎಂಬುದು ಸುಳ್ಳು

ಕೇರಳದ ಕಮುನಿಸ್ಟ್‌ ಸರ್ಕಾರದ ವಿರುದ್ಧ ನಿರಂತರವಾಗಿ ಸುಳ್ಳು ಸುದ್ದಿಗಳನ್ನು, ಆರೋಪಗಳನ್ನು ಕೆಲವು ಕಿಡಿಗೇಡಿಗಳು ಮಾಡುತ್ತಲೇ ಇರುತ್ತಾರೆ. ಕೇರಳದಲ್ಲಿ ಕಮುನಿಸ್ಟ್‌ ಸರ್ಕಾರ ಹಿಂದುಗಳನ್ನು ಕಡೆಗಣಿಸಿ ಮುಸ್ಲೀಮರಿಗೆ ಹೆಚ್ಚು ಪ್ರಶಸ್ತ್ಯ ನೀಡುತ್ತಿದೆ ಎಂದು ಆರೋಪಿಸುತ್ತಿರುತ್ತಾರೆ. ಇಂತಹ ಅನೇಕ ಸುಳ್ಳು ವದಂತಿಯನ್ನು ಈಗಾಗಲೇ ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ಬಳಗ ಬಯಲು ಮಾಡಿದ್ದು ನೀವದನ್ನು ಇಲ್ಲಿ ನೋಡಬಹುದು. ಅದೇ ರೀತಿ ಈಗ, “ಮುಸೀಮ್ ಅಂಗಡಿ : ನೈರ್ಮಲ್ಯ, ನಾವು ಅವರ ಅಂಗಡಿಯಿಂದ ಸಿಹಿತಿಂಡಿಗಳನ್ನು ಖರೀದಿಸಬೇಕು. ಹಿಂದೂ ಅಂಗಡಿ : ಅನೈರ್ಮಲ್ಯ, ಯಾರೂ ಸಿಹಿತಿಂಡಿಗಳನ್ನು…

Read More
DMK

Fact Check: ತಮಿಳುನಾಡಿನ DMK ಸರ್ಕಾರವು ಪ್ರಾಚೀನ ಶಿವಲಿಂಗವನ್ನು ದೇವಾಲಯದಿಂದ ತೆರವುಗೊಳಿಸಿದೆ ಎಂಬುದು ಸುಳ್ಳು

ತಮಿಳುನಾಡಿನ ಡಿಎಂಕೆ ಪಕ್ಷ ಮತ್ತು ಕೇರಳಾದ ಕಮುನಿಸ್ಟ್‌ ಪಕ್ಷದ ಕುರಿತು ನಿರಂತರವಾಗಿ ಸುಳ್ಳು ಸುದ್ದಿಗಳನ್ನು ಹರಿಬಿಡಲಾಗುತ್ತಿದೆ. ಈ ಎರಡೂ ಪಕ್ಷಗಳೂ ಹಿಂದು ವಿರೋಧಿ ಪಕ್ಷಗಳು ಎಂಬಂತೆ ಬಿಂಬಿಸಲಾಗುತ್ತಿದೆ. ತಮಿಳುನಾಡಿನ ಸಚಿವ ಮತ್ತು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ರವರ ಮಗನಾದ ಉದಯನಿಧಿ ಸ್ಟಾಲಿನ್ “ಸನಾತನ” ಧರ್ಮದ ಬಗ್ಗೆ ಮಾಡಿದ ಟೀಕೆಯ ನಂತರ ಇಂತಹ ಅಪಪ್ರಚಾರಗಳು ಇನ್ನೂ ಹೆಚ್ಚಾಗಿವೆ. ಇತ್ತೀಚೆಗೆ, ತಮಿಳುನಾಡಿನ ಕ್ರಿಶ್ಚಿಯನ್ ಮುಖ್ಯಮಂತ್ರಿ ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರವು ಪ್ರಾಚೀನ ಶಿವಲಿಂಗವನ್ನು ತೆರವುಗೊಳಿಸಿ, ಹಿಂದೂ ವಿರೋಧಿ ನಡೆ ಅನುಸರಿಸಿದೆ ಎಂಬ…

Read More