ವಯನಾಡ್

Fact Check: ವಯನಾಡ್ ಭೂಕುಸಿತದ ದೃಶ್ಯಗಳೆಂದು ಚೀನಾದ ಪ್ರವಾಹ ಪೀಡಿತ ಪ್ರದೇಶದ ಹಳೆಯ ವೀಡಿಯೊ ವೈರಲ್ ಆಗುತ್ತಿದೆ

ಕೇರಳದ ವಯನಾಡ್‌ನಲ್ಲಿ ಸಂಭವಿಸಿದ ವಿನಾಶಕಾರಿ ಭೂಕುಸಿತದ ವೀಡಿಯೊದಂತೆ ಮನೆಯೊಂದು ಪ್ರವಾಹದಲ್ಲಿ ಸಂಪೂರ್ಣವಾಗಿ ಮುಳುಗುತ್ತಿರುವುದನ್ನು ತೋರಿಸುವ ಭದ್ರತಾ ತುಣುಕಿನ ಟೈಮ್ಲಾಪ್ಸ್ ವೀಡಿಯೊ ಇದೀಗ ವೈರಲ್ ಆಗುತ್ತಿದೆ. ಈ ವೀಡಿಯೋ ವಯನಾಡಿಗೆ ಸಂಬಂಧಿಸಿದ್ದು ಎಂದು ಹಂಚಿಕೊಳ್ಳಲಾಗುತ್ತಿದೆ. ಆರ್ಕೈವ್ ಅನ್ನು ಇಲ್ಲಿ ನೋಡಬಹುದು. ಇದೇ ರೀತಿಯ ಪ್ರತಿಪಾದನೆಗಳ ಆರ್ಕೈವ್ ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಫ್ಯಾಕ್ಟ್‌ ಚೆಕ್: ಈ ವೀಡಿಯೊ 2024 ರ ಜುಲೈ 30 ರಂದು ಸಂಭವಿಸಿದ ವಯನಾಡ್ ಭೂಕುಸಿತಕ್ಕೆ ಮುಂಚಿನ ವೀಡಿಯೋವಾಗಿದೆ.  ಈ ವೀಡಿಯೊವನ್ನು 16 ಜೂನ್ 2024 ರಂದು ರೆಕಾರ್ಡ್ ಮಾಡಲಾಗಿದೆ ಮತ್ತು ಚೀನಾದ ಗುವಾಂಗ್ಡಾಂಗ್‌ನದ್ದಾಗಿದೆ….

Read More

Fact Check | ಪ್ಯಾರಿಸ್‌ ಒಲಿಂಪಿಕ್‌ನಲ್ಲಿ ಚೀನಿ ಅಥ್ಲೆಟ್‌ ಪ್ಯಾಲೆಸ್ತೀನ್‌ ಧ್ವಜದ ಬಟ್ಟೆ ಧರಿಸಿದ್ದಾರೆ ಎಂಬುದು ಸುಳ್ಳು

“ಪ್ಯಾಲಿಸ್ತೀನ್‌ ಧ್ವಜದಿಂದ ಪ್ರೇರಣೆ ಪಡೆದು ಚೀನಾದ ಅಥ್ಲೆಟ್‌ಗಳು ಪ್ಯಾಲಿಸ್ತೀನ್‌ ಧ್ವಜಕ್ಕೆ ಹೋಲಿಕೆ ಆಗುವಂತೆ ಹಸಿರು ಬಿಳಿ ಮತ್ತು ಕೆಂಪು ಬಣ್ಣದಿಂದ ಕೂಡಿದ ರೀತಿ ಪ್ಯಾರಿಸ್‌ ಒಲಂಪಿಕ್‌ಗೆ ಫೋಟೋಶೂಟ್ ಮಾಡಿಸಿದ್ದಾರೆ. ಈ ಮೂಲಕ ಚೀನ ಇಸ್ರೇಲ್‌ ವಿರುದ್ಧವಾಗಿ ಹಾಗೂ ಪ್ಯಾಲೆಸ್ತೀನ್‌ ಪರವಾಗಿ ನಿಂತುಕೊಂಡಿದೆ” ಎಂದು ಫೋಟೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಫೋಟೋ ವೀಕ್ಷಿಸಿದ ಹಲವು ಮಂದಿ ಇದು ನಿಜವೆಂದು ಭಾವಿಸಿದ್ದಾರೆ. China chose a design inspired by the Palestinian flag for the Paris 2024…

Read More

Fact Check | ಎಲಿವೇಟರ್‌ನಲ್ಲಿ EV ಬ್ಯಾಟರಿ ಸ್ಫೋಟದ ವಿಡಿಯೋವನ್ನು ಸುಳ್ಳು ಮಾಹಿತಿಯೊಂದಿಗೆ ಹಂಚಿಕೆ..!

ಸಾಮಾಜಿಕ ಜಾಲತಾಣದಲ್ಲಿ ಎಲಿವೇಟರ್‌ನೊಳಗೆ EV ಬ್ಯಾಟರಿ ಸಿಡಿದು ಬೆಂಕಿ ಹೊತ್ತಿಕೊಂಡ ವಿಡಿಯೋವೊಂದು ವೈರಲ್‌ ಆಗಿದೆ. ಇವಿ ಬ್ಯಾಟರಿ  ಹಿಡಿದಿರುವ ವ್ಯಕ್ತಿಗೆ ತೀವ್ರವಾಗಿ ಗಾಯವಾಗಿರುವುದನ್ನು ವಿಡಿಯೋ ಒಳಗೊಂಡಿದೆ. ಈ ವಿಡಿಯೋ ಹಂಚಿಕೊಳ್ಳುತ್ತಿರುವವರು “ಬ್ಯಾಟರಿಯನ್ನು ಲಿಫ್ಟ್‌ನ ಒಳಗೆ ಕೊಂಡೊಯ್ಯುತ್ತಿದ್ದರೆಆಯಸ್ಕಾಂತೀಯ ಕ್ಷೇತ್ರವಾಗಿ ಪರಿವರ್ತಿನೆಗೊಂಡಿದೆ. ಇದು ಬ್ಯಾಟರಿ ಸ್ಫೋಟಕ್ಕೆ ಕಾರಣವಾಗಿದೆ” ಎಂದು ಟಿಪ್ಪಣಿಯನ್ನು ಬರೆದು ಸಾಕಷ್ಟು ಮಂದಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. He took the e-bike battery into lift. When lift door closed electro-charge of the battery…

Read More

Fact Check | ಉಯ್ಘರ್‌ ಮುಸ್ಲಿಂ ವ್ಯಕ್ತಿಯ ಮೇಲೆ ಚೀನಾ ಸೈನಿಕನ ದರ್ಪ‌ ಎಂದು ಇಂಡೋನೇಷ್ಯಾ ವಿಡಿಯೋ ಹಂಚಿಕೆ

“ಈ ವಿಡಿಯೋ ನೋಡಿ.. ಇದು ಚೀನಾದಲ್ಲಿನ ಉಯ್ಘರ್‌ಮುಸ್ಲಿಂ ಜನರ ಇಂದಿನ ಪರಿಸ್ಥಿತಿ. ಇಂದು ಚೀನಾದ ಮನೆಯೊಂದರಲ್ಲಿ ವ್ಯಕ್ತಿಯೊಬ್ಬ ಕುರಾನ್ ಹೊಂದಿದ್ದ ಕಾರಣಕ್ಕೆ ಅಲ್ಲಿನ ಸೈನಿಕರು ಆ ವ್ಯಕ್ತಿಯನ್ನು ಥಳಿಸಿದ್ದಾರೆ. ಒಬ್ಬ ವ್ಯಕ್ತಿಯ ಧಾರ್ಮಿಕ ಸ್ವಾತಂತ್ರ್ಯವನ್ನು ತಡೆದು ಅಲ್ಲಿನ ಮೂಲ ಧರ್ಮವನ್ನು ಮಾತ್ರ ಅನುಸರಿಸುವಂತೆ ಚೀನಾ ನೋಡಿಕೊಳ್ಳುತ್ತಿದೆ.” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋ ನೋಡಿದ ಹಲವು ಮಂದಿ ಈ ಘಟನೆ ಚೀನಾದಲ್ಲೇ ನಡೆದಿದೆ ಎಂದು ಭಾವಿಸಿದ್ದಾರೆ, ಹೀಗಾಗಿ ಸಾಕಷ್ಟು ಮಂದಿ  ತಮ್ಮ ವೈಯಕ್ತಿಕ ಸಾಮಾಜಿಕ‌‌…

Read More

Fact Check | ಚೀನಾ ಅಧ್ಯಕ್ಷ ಪಾರ್ಶ್ವವಾಯುವಿನಿಂದ ಬಳಲಿದ್ದಾರೆ ಎಂದು ಹಳೆಯ ಫೋಟೋ ಹಂಚಿಕೆ

ಸಾಮಾಜಿಕ ಜಾಲತಾಣದಲ್ಲಿ ” ಈ ಫೋಟೋ ನೋಡಿ  ಬೀಜಿಂಗ್‌ನಲ್ಲಿ ಜುಲೈ 15 ರಿಂದ 18 ರವರೆಗೆ ನಡೆದ 20 ನೇ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (CPC) ಕೇಂದ್ರ ಸಮಿತಿಯ, ಮೂರನೇ ಪೂರ್ಣ ಪ್ರಮಾಣದ ಅಧಿವೇಶನದಲ್ಲಿ ಚೀನಾದ ಅಧ್ಯಕ್ಷರು ಪಾರ್ಶ್ವವಾಯುವಿಗೆ ಒಳಗಾಗಿದ್ದಾರೆ.” ಎಂಬ ಬರಹದೊಂದಿಗೆ ವ್ಯಾಪಕವಾಗಿ ಫೋಟೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಹಲವು ಮಾಧ್ಯಮಗಳು ಕೂಡ ಚೀನಾದ ಅಧ್ಯಕ್ಷರು ಪಾರ್ಶ್ವವಾಯುವಿಗೆ ತುತ್ತಾಗಿದ್ದಾರೆ ಎಂಬ ವರದಿ ಪ್ರಸಾರ ಮಾಡಿದ್ದರಿಂದ ಇದೇ ಫೋಟೋವನ್ನು ನಿಜವಾದ ಫೋಟೋವೆಂದು ಹಲವರು ನಂಬಿದ್ದಾರೆ. BREAKING NEWS: Chinese…

Read More
ಕುರಾನ್

Fact Check: ಚೀನಾದ ಸೈನಿಕನೊಬ್ಬ ಕುರಾನ್ ಪ್ರತಿಯನ್ನು ಮನೆಯಲ್ಲಿ ಇಟ್ಟುಕೊಂಡಿದ್ದ ಉಯಿಘರ್ ಮುಸ್ಲಿಮನನ್ನು ಥಳಿಸಿದ್ದಾನೆ ಎಂಬುದು ಸುಳ್ಳು

ಕುರಾನ್ ಪ್ರತಿಯನ್ನು ತನ್ನ ಮನೆಯಲ್ಲಿ ಇಟ್ಟುಕೊಂಡಿದ್ದಕ್ಕಾಗಿ ಚೀನಾದ ಸೈನಿಕನೊಬ್ಬ ಉಯಿಘರ್ ಮುಸ್ಲಿಮನನ್ನು ಕ್ರೂರವಾಗಿ ಥಳಿಸಿದ್ದಾನೆ ಎಂದು ಹೇಳಲಾದ ವೀಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಟ್ವೀಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು. ಫ್ಯಾಕ್ಟ್‌ ಚೆಕ್: ನಾವು ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ, ಇದು ಮೇ 15, 2017 ರಂದು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಅದೇ ವೀಡಿಯೊಗೆ ನಮ್ಮನ್ನು ಕರೆದೊಯ್ಯಿತು, ಇದು ಇಂಡೋನೇಷ್ಯಾದ ಜಕಾರ್ತಾದಲ್ಲಿ ಈ ಘಟನೆ ನಡೆದಿದೆ ಎಂದು ಹೇಳುವ ಸುದ್ದಿ ವರದಿ ನಮಗೆ ಲಭ್ಯವಾಗಿದೆ. ಮೇ…

Read More

Fact Check | ಪುಟಿನ್‌ ಚೀನಾ ಅಧ್ಯಕ್ಷರನ್ನು ಏರ್‌ಪೋರ್ಟ್‌ನಲ್ಲಿ ಸ್ವಾಗತಿಸಿದ್ದಾರೆ, ಮೋದಿಯನ್ನು ಸ್ವಾಗತಿಸಿಲ್ಲ ಎಂಬುದು ಸುಳ್ಳು

“ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ರಷ್ಯಾಗೆ ಭೇಟಿ ನೀಡಿದ ಸಮಯದಲ್ಲಿ ನೇರವಾಗಿ ವಿಮಾನ ನಿಲ್ದಾಣಕ್ಕೆ ತೆರಳಿ ಚೀನಾದ ಅಧ್ಯಕ್ಷರನ್ನು ಆತ್ಮೀಯವಾಗಿ ಬರ ಮಾಡಿಕೊಂಡಿದ್ದಾರೆ. ಆದರೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿಗೆ ರಷ್ಯಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಪುಟಿನ್‌ ಅವರು ಸ್ವಾಗತಿಸಲಿಲ್ಲ. ಇದು ರಷ್ಯಾ ಭಾರತವನ್ನು ನಡೆಸಿಕೊಳ್ಳುವ ರೀತಿ” ಎಂದು ಸಾಕಷ್ಟು ಮಂದಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡುತ್ತಿದ್ದಾರೆ. ಈ ಪೋಸ್ಟ್‌ ನೋಡಿದ ಹಲವರು ಇದು ನಿಜವಿರಬಹುದು…

Read More
ಚೀನಾ

Fact Check: ಚೀನಾದ ಸ್ಯಾಂಡ್‌ಬ್ಯಾಂಕ್ ಸಮುದ್ರ ತೀರದ ವೀಡಿಯೋವನ್ನು, ಮೋಸೆಸ್‌ ದಾಟಿದ ಕೆಂಪು ಸಮುದ್ರದ ಸ್ಥಳ ಎಂದು ಹಂಚಿಕೆ

ಸುತ್ತಲು ಸಮುದ್ರದ ನೀರಿನಿಂದ ಸುತ್ತುವರೆದಿರುವ ಮರಳಿನ ಕಿರಿದಾದ ದ್ವೀಪವನ್ನು ತೋರಿಸುವ ವೀಡಿಯೊ ಒಂದನ್ನು (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ, ಇದು ಹೀಬ್ರೂ ಪ್ರವಾದಿ ಮೋಸೆಸ್ ಅವನ ಜನರು ಫರೋಹನ ಸೈನ್ಯದಿಂದ ತಪ್ಪಿಸಿಕೊಳ್ಳಲು ಸಹಾಯವಾಗಲೆಂದು ನೀರನ್ನು ಬೇರ್ಪಡಿಸಿದ ಎಂದು ನಂಬಲಾದ ಕೆಂಪು ಸಮುದ್ರದ ಸ್ಥಳ. ಈ ದಾರಿ ವರ್ಷಕ್ಕೆ ಎರಡು ಬಾರಿ ಮಾತ್ರ ಕಾಣಿಸಿಕೊಳ್ಳುತ್ತದೆ. ನಂತರ ಅದೃಶ್ಯವಾಗುತ್ತದೆ” ಎಂದು ಪ್ರತಿಪಾದಿಸಲಾಗುತ್ತಿದೆ. ಫ್ಯಾಕ್ಟ್‌ಚೆಕ್: ಮೊದಲಿಗೆ ನಾವು ಈ ವೈರಲ್ ವೀಡಿಯೋಗೆ ಅನೇಕರು ಇದು ಆಫ್ರಿಕಾ…

Read More
ಚೀನಾ

Fact Check: ಚೀನಾದಲ್ಲಿ ಸಂಭವಿಸಿದ ಆಲಿಕಲ್ಲು ಚಂಡಮಾರುತವನ್ನು ತಮಿಳುನಾಡಿನ ಹೊಸೂರಿನಲ್ಲಿ ನಡೆದಿದೆ ಎಂದು ಹಂಚಿಕೊಳ್ಳಲಾಗುತ್ತಿದೆ

ಇತ್ತೀಚೆಗೆ “ಒಸೂರ್‌ನಲ್ಲಿ ಭಾರಿ ಆಲಿಕಲ್ಲು ಮಳೆಯಾಗಿದೆ. ಇವು ತಲೆ ಮೇಲೆ ಬಿದ್ದರೆ ಅಷ್ಟೇ, ಹೊಸೂರು ಸಮೀಪದ ಚೆಟ್ಟಿಪಲ್ಲಿ ಗ್ರಾಮದಲ್ಲಿ ಬೃಹತ್ ಗಾತ್ರದ ಆಲಿಕಲ್ಲುಗಳು ಬೀಳುತ್ತಿವೆ. ಜಗತ್ತು ಹೇಗಾದರೂ ನಾಶವಾಗುತ್ತದೆ ಎಂಬುದಕ್ಕೆ ಇದು ಪುರಾವೆ. ಮರಗಳನ್ನು ಬೆಳೆಸೋಣ, ಇಂಗಾಲದ ಅನಿಲಗಳು ಗಾಳಿಗೆ ಪ್ರವೇಶಿಸದಂತೆ ತಡೆಯೋಣ, ಓಝೋನ್ ಪದರವನ್ನು ಉಳಿಸುವುದು ಮಾನವ ಸಮಾಜದ ಕರ್ತವ್ಯ.” ಎಂದು ತಮಿಳಿನಲ್ಲಿ ಬರೆದ ಶಿರ್ಷಿಕೆಯೊಂದಿಗೆ ವಿಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಫ್ಯಾಕ್ಟ್‌ಚೆಕ್: ವೀಡಿಯೊ ಕೀಫ್ರೇಮ್‌ಗಳ ಮೂಲಕ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ, NM…

Read More

ಕಾರಿನ ಹಿಂದೆ ಬಾಲಕನನ್ನು ಅಮಾನು‍ಷವಾಗಿ ಥಳಿಸುವ ವಿಡಿಯೋ ಚೀನಾ ದೇಶಕ್ಕೆ ಸಂಬಂಧಿಸಿದ್ದು

ಮಕ್ಕಳನ್ನು ಒಂಟಿಯಾಗಿ ಬಿಡಬೇಡಿ ಮತ್ತು ಪ್ರತಿ ಗ್ರೂಪ್‌ನಲ್ಲಿ ವೀಡಿಯೊವನ್ನು ಶೇರ್ ಮಾಡಿ ಇದರಿಂದ ತಪ್ಪಿತಸ್ಥರನ್ನು ಹಿಡಿಯಿರಿ ಎಂವ ಶೀರ್ಷಿಕೆಯೊಂದಿಗೆ ವ್ಯಕ್ತಿಯೊಬ್ಬ ದಾರಿಯಲ್ಲಿ ಕಾರಿನ ಹಿಂದೆ ಬಾಲಕನನ್ನು ಅಮಾನುಷವಾಗಿ ಥಳಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಬಹಳಷ್ಟು ಜನರು ಇದು ಎಲ್ಲಿಯದು ಎಂದು ಪ್ರಶ್ನಿಸುತ್ತಿದ್ದಾರೆ. ಕೆಲವರು ಭಾರತದಲ್ಲಿ ನಡೆದಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಆ ಕುರಿತು ಫ್ಯಾಕ್ಟ್ ಚೆಕ್ ಇಲ್ಲಿದೆ. ಫ್ಯಾಕ್ಟ್ ಚೆಕ್ ಈ ಕುರಿತು ಹಲವು ಕೀವರ್ಡ್‌ಗಳೊಂದಿಗೆ ಹುಡುಕಿದಾಗ ಈ ಘಟನೆಯ ಬಗ್ಗೆ ಚೀನಿ ಮಾಧ್ಯಮ…

Read More