Fact Check: ಭಾರತದ ಪೌರತ್ವದ ಕುರಿತು ಸುಳ್ಳು ಸಂದೇಶಗಳನ್ನು ಹಂಚಿಕೊಳ್ಳಲಾಗುತ್ತಿದೆ

ಇತ್ತೀಚೆಗೆ ಭಾರತದ ಪೌರತ್ವ ಪಡೆಯುವುದರ ಕುರಿತು ಸಂದೇಶವೊಂದು ಹರಿದಾಡುತ್ತಿದ್ದು, ಅದರಲ್ಲಿ, “ನೀವು ಅಕ್ರಮವಾಗಿ “ದಕ್ಷಿಣ ಕೊರಿಯಾ” ಗಡಿಯನ್ನು ದಾಟಿದರೆ, ನಿಮ್ಮನ್ನು 12 ವರ್ಷಗಳ ಕಾಲ ಕಠಿಣ ಜೈಲಿಗೆ ಹಾಕಲಾಗುತ್ತದೆ. ನೀವು ಅಕ್ರಮವಾಗಿ “ಇರಾನ್” ಗಡಿಯನ್ನು ದಾಟಿದರೆ, ನಿಮ್ಮನ್ನು ಅನಿರ್ದಿಷ್ಟಾವಧಿಯವರೆಗೆ ಬಂಧಿಸಲಾಗುತ್ತದೆ. ನೀವು ಕಾನೂನುಬಾಹಿರವಾಗಿ “ಅಫ್ಘಾನಿಸ್ತಾನ” ಗಡಿಯನ್ನು ದಾಟಿದರೆ, ನಿಮ್ಮನ್ನು ನೋಡುತ್ತಲೇ ಗುಂಡು ಹಾರಿಸಲಾಗುತ್ತದೆ. ಮತ್ತು ನೀವು ಅಕ್ರಮವಾಗಿ “ಭಾರತೀಯ” ಗಡಿಯನ್ನು ದಾಟಿದರೆ, ನೀವು ಪಡೆಯುತ್ತೀರಿ. 01 ಪಡಿತರ ಚೀಟಿ, 02 ಪಾಸ್ಪೋರ್ಟ್, 03 ಚಾಲನಾ ಪರವಾನಗಿ, 04…

Read More
ಡೊನಾಲ್ಡ್‌ ಟ್ರಂಪ್‌

Fact Check: ಡೊನಾಲ್ಡ್‌ ಟ್ರಂಪ್‌ ಹತ್ಯೆಗೆ ಪ್ರಯತ್ನಿಸಿದ ಶೂಟರ್‌ ಎಂದು ಬೇರೊಬ್ಬ ವ್ಯಕ್ತಿಯ ಪೋಟೋ ವೈರಲ್‌

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕೊಲ್ಲಲು ಪ್ರಯತ್ನಿಸಿದ ಶೂಟರ್ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಪೋಟೋ ಎಂದು ವ್ಯಕ್ತಿಯೊಬ್ಬರನ್ನು ಗುರುತಿಸಿರುವ ವೀಡಿಯೊ ಮತ್ತು ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿರುವ 10 ಸೆಕೆಂಡುಗಳ ವೀಡಿಯೊದಲ್ಲಿ, “ನನ್ನ ಹೆಸರು ಥಾಮಸ್ ಮ್ಯಾಥ್ಯೂ ಕ್ರೂಕ್ಸ್. ನಾನು ರಿಪಬ್ಲಿಕನ್ನರನ್ನು ದ್ವೇಷಿಸುತ್ತೇನೆ, ಟ್ರಂಪ್ ಅವರನ್ನು ದ್ವೇಷಿಸುತ್ತೇನೆ. ಮತ್ತು ಏನೆಂದು ಊಹಿಸಿ, ನೀವು ತಪ್ಪು ವ್ಯಕ್ತಿಯನ್ನು ಪಡೆದಿದ್ದೀರಿ.” ಎಂದು ವ್ಯಕ್ತಿಯೊಬ್ಬರು ಹೇಳಿಕೆ ನೀಡಿದ್ದಾರೆ. ಸುದ್ದಿ ಸಂಸ್ಥೆ ರಿಪಬ್ಲಿಕ್ ಈ…

Read More
ಕಾಂಗ್ರೆಸ್

Fact Check: ಕಾಂಗ್ರೆಸ್‌ ಪ್ರಣಾಳಿಕೆಯ ಕುರಿತು ಹರಡುತ್ತಿರುವ ಸುಳ್ಳುಗಳೇನು ಮತ್ತು ಸತ್ಯವೇನು?

ಈ ಬಾರಿಯ ಕಾಂಗ್ರೆಸ್‌ ನ ಲೋಕಸಭಾ ಚುನಾವಣೆಯ ಪ್ರಣಾಳಿಕೆಯ ಕುರಿತಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರು ಸೇರಿದಂತೆ ಅನೇಕರು ಸುಳ್ಳು ಹರಡುತ್ತಿದ್ದಾರೆ. ಈಗ ವ್ಯಕ್ತಿಯೊಬ್ಬರು ಕಾಂಗ್ರೆಸ್ ಪ್ರಣಾಳಿಕೆಯ ಕುರಿತು ವಿವರಿಸಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ 2024 ರ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷವು ಸರ್ಕಾರ ರಚಿಸಿದರೆ, 370 ನೇ ವಿಧಿಯನ್ನು ಮರುಸ್ಥಾಪಿಸುತ್ತೇವೆ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ಹೊಸ ಶಿಕ್ಷಣ ನೀತಿ (ಎನ್‌ಇಪಿ)ಯನ್ನು ರದ್ದುಗೊಳಿಸುತ್ತೇವೆ, ಮತಾಂತರ ವಿರೋಧಿ…

Read More