Fact Check: ಬಾಂಗ್ಲಾದೇಶದ ನಕಲಿ ವೈದ್ಯರು ಚಿಕಿತ್ಸೆ ನೀಡುವ ಸ್ಕ್ರಿಪ್ಟೆಡ್‌ ವೀಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ

ಕೆಲವು ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿರುವ ಹಲವಾರು ವ್ಯಕ್ತಿಗಳ ಹೊಟ್ಟೆ ಮತ್ತು ಬೆನ್ನನ್ನು ವ್ಯಕ್ತಿಯೊಬ್ಬ ಸ್ಪರ್ಶಿಸುವ ಮತ್ತು ತಟ್ಟುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ನಕಲಿ ವೈದ್ಯರಿಂದ ಜನರು ತಪಾಸಣೆಗೆ ಒಳಗಾಗುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ಇದನ್ನು ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್‌ಗಳಲ್ಲಿ, ಬಳಕೆದಾರರು ಆ ವ್ಯಕ್ತಿಯನ್ನು ‘ಮೌಲಾನಾ ಸಾಹೇಬ್’ ಅಥವಾ ‘ಮುಲ್ಲಾ’ ಎಂದು ಉಲ್ಲೇಖಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ನಿರಂತರವಾಗಿ ಕೋಮುದ್ವೇಷ ಮತ್ತು ತಪ್ಪು ಮಾಹಿತಿಯನ್ನು ಹಂಚಿಕೊಳ್ಳುವ ವೆರಿಫೈಡ್ ಎಕ್ಸ್ ಬಳಕೆದಾರ ರೌಶನ್ ಸಿನ್ಹಾ ಈ ವೀಡಿಯೋವನ್ನು ಹಂಚಿಕೊಂಡಿದ್ದು, ಅಂತಹ ನಕಲಿ…

Read More
RSS

Fact Check: ಎರಡು ಬೇರೆ ಘಟನೆಗಳ ವಿಡಿಯೋ ಜೋಡಿಸಿ ಕೇರಳದಲ್ಲಿ RSS ಕಾರ್ಯಕರ್ತನ ತಲೆ ಕಡಿಯಲಾಗಿದೆ ಎಂದು ಸುಳ್ಳು ಹಂಚಿಕೆ

ಇತ್ತೀಚೆಗೆ ವ್ಯವಸ್ತಿತವಾಗಿ ಕೋಮವಾದವನ್ನು ಹುಟ್ಟುಹಾಕಲು ಭಾರತದಾದ್ಯಂತ ಸಂಚು ರೂಪಿಸಲಾಗುತ್ತಿದ್ದು ಇದರ ಭಾಗವಾಗಿ ಕೆಲವು ಬಲಪಂಥೀಯ ಸಂಘಟನೆಗಳು ದೇಶದಲ್ಲಿ ಬೇರೆ ಬೇರೆ ಕಡೆ ನಡೆದ ಜಗಳಗಳು ಮತ್ತು ಕೊಲೆಗಳಿಗೆ ಕೋಮು ಬಣ್ಣ ಬಳಿದು ಮುಸ್ಲಿಮರು ಹಿಂದುಗಳಲ್ಲು ಕೊಲ್ಲುತ್ತಿದ್ದಾರೆ ಎಚ್ಚೆತ್ತುಕೊಳ್ಳಿ ಎಂದು ಹಿಂದುಗಳಲ್ಲಿ ಮುಸ್ಲಿಮರ ಕುರಿತು ದ್ವೇಷ ಮತ್ತು ಭಯವನ್ನು ಹುಟ್ಟುಹಾಕುತ್ತಿದ್ದಾರೆ. ಮತ್ತು ಈ ಮೂಲಕ ನೀವು ಸಹ ಇದೇ ರೀತಿ ಮುಸ್ಲಿಮರನ್ನು ನಡೆಸಿಕೊಳ್ಳಿ ಎಂಬ ಸಂದೇಶವನ್ನು ಸಹ ರವಾನಿಸಲಾಗುತ್ತಿದೆ. ಈಗ, ಆರೆಸ್ಸೆಸ್ ಕಾರ್ಯಕರ್ತನನ್ನು ಮಸೀದಿಗೆ ಕರೆದೊಯ್ದು ತಲೆ ಕಡಿದ…

Read More

Fact Check: ಯುವಕನನ್ನು ಸಾರ್ವಜನಿಕವಾಗಿ ನೇಣುಹಾಕಿರುವ ಕುರಿತು ಇತ್ತೀಚಿನ ಯಾವುದೇ ವರದಿಗಳಿಲ್ಲ

ಲೋಕಸಭಾ ಚುನಾವಣೆಯ ಎರಡನೇ ಹಂತದ ಚುನಾವಣೆಗೆ ಇನ್ನು ಎರಡು ದಿನಗಳು ಬಾಕಿ ಇದೆ ಎನ್ನುವಾಗ, ಸಾರ್ವಜನಿಕವಾಗಿ ವ್ಯಕ್ತಿಯೊಬ್ಬನನ್ನು ನೇಣು ಹಾಕುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅನೇಕರು ತಮ್ಮ ಖಾತೆಯಲ್ಲಿ ಇದನ್ನು ಹಂಚಿಕೊಂಡು “ಕಲ್ಕತ್ತಾದಲ್ಲಿ, ತಾಲಿಬಾನಿ ಐಸಿಸ್ ಶೈಲಿಯಲ್ಲಿ ಬಹಿರಂಗವಾಗಿ ಹಿಂದೂ ಬಿಜೆಪಿ ಕಾರ್ಯಕರ್ತನನ್ನು ಗೊಂಡರು ನೇಣು ಹಾಕಿದ ಘಟನೆ ನಡೆದಿದೆ. ಮನೆಯಲ್ಲಿ ಕೂತಿರಿ, ಇಲ್ಲಿ ಸಹ ಅದೇ ಚಿತ್ರ ಪುನರಾವರ್ತನೆ ಆಗುತ್ತದೆ, ಜೂನ್ 4ರ ನಂತರ ನೋಡುತ್ತೀರಿ ಓಟಕ್ಕೆ ಮೈದಾನ ತಯಾರಾಗಿದ್ದನ್ನು, ಈಗಲಾದರೂ ಎಚ್ಚೆತ್ತು”…

Read More