Fact Check | ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಿಂದ ಮುಸ್ಲಿಂ ವಿರೋಧಿ ಘೋಷಣೆ ಎಂದು ಹಳೆಯ ವಿಡಿಯೋ ಹಂಚಿಕೆ
“ಈ ವಿಡಿಯೋ ನೋಡಿ ಮುಸ್ಲಿಂ ಪುರುಷರು ಬಿಜೆಪಿ ಧ್ವಜಗಳನ್ನು ಹಿಡಿದುಕೊಂಡು ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಲವು ಮಂದಿ ಇದು ನಿಜವೆಂದು ನಂಬಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ತಪ್ಪು ಸಂದೇಶವನ್ನು ಸಾರುತ್ತಿದ್ದಾರೆ. Video is from Uttar Pradesh Jai Ho Buldozer Baba pic.twitter.com/2L3Qc5DgHr — Frontalforce 🇮🇳 (@FrontalForce) March 16, 2024 ವ್ಯಾಪಕವಾಗಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮುಸ್ಲಿಂ ಸಮುದಾಯದ ಟೋಪಿಯನ್ನು ಧರಿಸಿರುವ ಪುರುಷರ…