Fact Check | ಬಾಂಗ್ಲಾದೇಶದ ವೀಡಿಯೊವನ್ನು ಪ.ಬಂಗಾಳದ ವಿಡಿಯೋ ಎಂದು ಸುಳ್ಳು ಮಾಹಿತಿ ಹಂಚಿಕೊಂಡ ಅಮಿತ್‌ ಮಾಳವಿಯಾ

“ಈ ವಿಡಿಯೋ ನೋಡಿ ಇದು ಪಶ್ಚಿಮ ಬಂಗಾಳದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅತ್ಯಾಚಾರ ಮತ್ತು ಹತ್ಯೆಗೀಡಾದ ಸಂತ್ರಸ್ತೆಗೆ ನ್ಯಾಯಕ್ಕಾಗಿ ಒತ್ತಾಯಿಸಿ ಪಶ್ಚಿಮ ಬಂಗಾಳದಲ್ಲಿ ಮೇಣದಬತ್ತಿಯ ಮೆರವಣಿಗೆ ಮತ್ತು ಪ್ರತಿಭಟನಾ ರ್ಯಾಲಿಯನ್ನು ನಡೆಸಲಾಗಿದೆ. ಇದು ಭಾರತದ ಇತಿಹಾಸದಲ್ಲಿ ಎಂದೂ ಕಂಡು, ಕೇಳರಿಯದ ಬೃಹತ್‌ ಹೋರಾಟವಾಗಿದೆ” ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗುತ್ತಿದೆ.  History has been created! The people of entire Kolkata took to the streets today. It…

Read More

Fact Check | ಗ್ಯಾಂಗ್‌ರೇಪ್‌ ಆರೋಪಿಗಳು ಜಾಮೀನಿನಲ್ಲಿ ಬಿಡುಗಡೆಯಾದ ಬಳಿ ಕೇಕ್‌ ಕತ್ತರಿಸಿ ಸಂಭ್ರಮಿಸಿರುವ ಫೋಟೊ ನಕಲಿ!

“ಐಐಟಿ-ಬಿಎಚ್‌ಯು ಗ್ಯಾಂಗ್‌ರೇಪ್ ಪ್ರಕರಣದ ಮೂವರು ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಬಿಜೆಪಿ ಕಾರ್ಯಕರ್ತರೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಇದು ಬಿಜೆಪಿಯ ಸಂಸ್ಕೃತಿ” ಎಂದು ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಹಾಗಾಗಿ ಹಲವರು ಬಿಜೆಪಿ ವಿರುದ್ಧ ಮತ್ತು ಆರೋಪಿಗಳ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ. ವಿವಿಧ ಮಂದಿ ಹಲವು ರೀತಿಯಲ್ಲಿ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಿದ್ದಾರೆ. BHU gangrape accused grantedbail within seven months crime.This is What kind of…

Read More

Fact Check | ಮಣಿಪುರ ಗಲಭೆಗೆ ಸಂಬಂಧ ಪಟ್ಟಂತೆ ಸಂಬಂಧವಿಲ್ಲದ ಫೋಟೋ ಹಂಚಿಕೊಂಡ ರಿಪಬ್ಲಿಕ್‌ ಟಿವಿ

ಹಲವು ಚಿತ್ರಗಳನ್ನು ಬಳಸಿ ರಿಪಬ್ಲಿಕ್ ಟಿವಿಯ ಅರ್ನಬ್‌ ಗೋಸ್ವಾಮಿ ಅವರು, “ಮಹಿಳೆಯರೇ, ಮಹನೀಯರೇ, ಈ ಚಿತ್ರಗಳನ್ನು ನೋಡಿ. ಇದು ಐಟಿಎಲ್‌ಎಫ್ ಡ್ರೋನ್ ಸ್ಕ್ವಾಡ್‌ನ ಚಿತ್ರವಾಗಿದೆ. ಅವರು ಇಂದು ನನ್ನ ವಿರುದ್ಧ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಇದನ್ನು ( ಡ್ರೋನ್‌ಗಳನ್ನು) ಮಣಿಪುರ ಪೊಲೀಸರು ಅಕ್ಟೋಬರ್ 2023 ರಲ್ಲಿ ವಶಪಡಿಸಿಕೊಂಡಿದ್ದಾರೆ ಮತ್ತು ಈ ದೃಶ್ಯಾವಳಿಯನ್ನು ಅವರು ಮಣಿಪುರ ಹಿಂಸಾಚಾರದ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.” ಎಂದು ಸುದೀರ್ಘವಾಗಿ ತಮ್ಮ ಚರ್ಚಾ ಕಾರ್ಯಕ್ರಮದಲ್ಲಿ ಈ ಫೋಟೋಗಳನ್ನು ಬಳಸಿ ಮಾತನಾಡಿದ್ದಾರೆ. On 1st…

Read More

Fact Check | ಮುಸ್ಲಿಂ ಯುವಕರನ್ನು ಯುಪಿ ಪೊಲೀಸರು ಥಳಿಸಿದ ಹಳೆಯ ವಿಡಿಯೋ ಹಸುವಿನ ಬಾಲ ಕತ್ತರಿಸಿದ್ದಕ್ಕೆ ಎಂದು ತಪ್ಪಾಗಿ ಹಂಚಿಕೆ

“ರಾಜಸ್ಥಾನದ ಭಿಲ್ಜಾರದ ದೇವಸ್ಥಾನದ ಹೊರಗೆ ಹಸುವಿನ ಬಾಲವನ್ನು ಕೆಲ ಅನ್ಯಕೋಮಿನ ಕಿಡಿಗೇಡಿಗಳು ಎಸೆದು ಹೋಗಿದ್ದಾರೆ. ಇದೆ 25 ಆಗಸ್ಟ್ 2024ರಂದು ನಡೆದ ಈ ದುಷ್ಕೃತ್ಯದಲ್ಲಿ ಭಾಗಿಯಾದ ಎಂಟು ಮಂದಿಯನ್ನು ಈಗ ಬಂಧಿಸಲಾಗಿದ್ದು, ಅವರಿಗೆ ಪೊಲೀಸರು ತಮ್ಮ ಬೂಟು ಕಾಲಿನ ರುಚಿಯನ್ನು ತೋರಿಸಿದ್ದಾರೆ. ಈ ರೀತಿಯ ಹೀನ ಕೃತ್ಯವನ್ನು ಎಸೆಗಿದವರಿಗೆ ತಕ್ಕ ಪಾಠವನ್ನು ರಾಜಸ್ಥಾನದ ಪೊಲೀಸ್ ಇಲಾಖೆ ಕಲಿಸಿದೆ.” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. I object to such actions This is not the…

Read More

Fact Check | ಬಾಂಗ್ಲಾದಲ್ಲಿ ಪರಿಹಾರ ನೀಡುವ ನೆಪದಲ್ಲಿ ಹಿಂದೂ ಬಾಲಕನ ತಾಯತ ತೆಗೆಯಲಾಗಿದೆ ಎಂಬುದು ಸುಳ್ಳು

“ಈ ವಿಡಿಯೋ ನೋಡಿ ಇಲ್ಲಿ ಹಿಂದೂ ಬಾಲಕನೊಬ್ಬನ ತಾಯತವನ್ನು ಮುಸ್ಲಿಂ ಮೌಲ್ವಿಯೊಬ್ಬ ತನ್ನ ಬಾಯಿಯಿಂದ ಕಚ್ಚಿ ಕತ್ತರಿಸಿದ್ದಾನೆ. ಬಳಿಕ ಆ ಹಿಂದೂ ಬಾಲಕನಿಗೆ ಒಂದಷ್ಟು ದಿನಸಿ ಸಾಮಗ್ರಿಗಳನ್ನು ಪ್ಲಾಸ್ಟಿಕ್‌ನಲ್ಲಿ ಹಾಕಿ ಕೊಟ್ಟಿದ್ದಾನೆ. ಈ ಘಟನೆ ನಡೆದಿರುವುದು ಬಾಂಗ್ಲಾದೇಶದಲ್ಲಿ. ಇಂದು ಭಾರತದಲ್ಲಿ ಯಾರೆಲ್ಲ ಬಾಂಗ್ಲಾದೇಶಕ್ಕೆ ಬೆಂಬಲವನ್ನು ನೀಡುತ್ತಿದ್ದಾರೋ ಅವರೆಲ್ಲ ಇದಕ್ಕೆ ಏನು ಹೇಳುತ್ತಾರೆ ಎಂಬುದನ್ನು ಕಾದು ನೋಡಬೇಕು” ಎಂದು ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. Bangladesh: Islamist Tears Down Hindu kid's Sacred Thread in Exchange for…

Read More

Fact Check | ಕುಮಾರಿ ಸೆಲ್ಜಾ ಅವರು ಹಿಂದೂ ಭಾವನೆಗಳಿಗೆ ಧಕ್ಕೆಯುಂಟುಮಾಡಿದ್ದಾರೆ ಎಂಬುದು ನಿಜವಲ್ಲ

“ಇದು ಸೆಲ್ಜಾ ಅವರ ಹೇಳಿಕೆ ಹಿಂದೂ ದೇವರಾದ ರಾಮನ ಮೇಲೆ ಕಾಂಗ್ರೇಸ್‌ನವರ ದ್ವೇಷ ಎಂತಹದ್ದು ಎಂಬುದು ಸಾಬೀತಾಗಿದೆ. ಕಾಂಗ್ರೆಸ್‌ನವರು ಯಾವಾಗಲೂ ಭಗವಾನ್ ಶ್ರೀ ರಾಮನನ್ನು ಅವಮಾನಿಸುತ್ತಾರೆ. ರಾಮನ ಬಗ್ಗೆ ಇಂತಹ ಹೇಳಿಕೆಗಳನ್ನು, ಇಂತಹ ಭಾಷೆಯನ್ನು ಬಳಸಿರುವುದು ಹಿಂದುಗಳ ನಂಬಿಕೆಗೆ ಅಪಮಾನ ಮಾತ್ರವಲ್ಲ, ಎಲ್ಲಾ ಶ್ರೀರಾಮನ ಭಕ್ತರಿಗೂ ಮಾಡಿದ ಅವಮಾನವಾಗಿದೆ.” ಎಂದು ಸೆಲ್ಜಾ ಅವರ ವಿಡಿಯೋವನ್ನು ಹಂಚಿಕೊಂಡಿರುವ ಹರಿಯಾಣ ಬಿಜೆಪಿ ಕಾಂಗ್ರೆಸ್ ವಿರುದ್ಧ ಆಕ್ರೋಶವನ್ನು ಹೊರಹಾಕಿದೆ. कांग्रेस ने हमेशा प्रभु श्रीराम जी का अपमान किया…

Read More

Fact Check | ಪ್ರತಿಭಟನೆಯ ಸಂದರ್ಭದಲ್ಲಿ ಹಿಂದೂಗಳು ಕಲ್ಲು ತೂರಾಟ ನಡೆಸಿದ್ದಾರೆ ಎಂಬುದು ಸುಳ್ಳು

“ಈ ವಿಡಿಯೋ ನೋಡಿ.. ಇದು ಪ್ರತಿಭಟನೆಯ ಸಂದರ್ಭದಲ್ಲಿ ತೆಗೆದಂತಹ ದೃಶ್ಯಾವಳಿಗಳು. ಇಲ್ಲಿ ಪ್ರತಿಭಟನೆ ನಡೆಸುತ್ತಿರುವವರೆಲ್ಲರೂ ಕೂಡ ಹಿಂದೂಗಳು. ಹೀಗೆ ಯಾವುದೋ ಒಂದು ವಿಚಾರದ ವಿರುದ್ಧವಾಗಿ ಪ್ರತಿಭಟಿಸುವ ಇವರು ಏಕಾಏಕಿ ಉದ್ರಿಕ್ತರಾಗಿ ಕಲ್ಲು ತೂರಾಟವನ್ನು ನಡೆಸಲು ಪ್ರಾರಂಭಿಸಿದರು. ಆದರೆ ಇದುವರೆಗೂ ಇವರ ಮನೆಗಳನ್ನು ಯಾವ ಕಾನೂನಿಂದಲೂ ಕೆಡವಲಾಗಿಲ್ಲ. ಇದು ಇಂದಿನ ಸರ್ಕಾರದ ಇಬ್ಬಗೆಯ ನೀತಿಯಲ್ಲದೆ ಮತ್ತಿನ್ನೇನು?” ಎಂಬ ಬರಹದೊಂದಿಗೆ ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ किया कपड़े देख कर अब पत्थर बाजो की पहचान हो रही हैं….

Read More

Fact Check | ಬಾಂಗ್ಲಾದೇಶದ ಪ್ರವಾಹ ಸಂದರ್ಭದಲ್ಲಿ ಇಸ್ಕಾನ್‌ ಆಹಾರ ವಿತರಿಸಿದೆ ಎಂದು ಹಳೆಯ ವಿಡಿಯೋ ಹಂಚಿಕೆ

“ಮೊನ್ನೆ ಬಾಂಗ್ಲಾದೇಶದ ಮುಸ್ಲಿಂ ಮತಾಂದರು ಇಸ್ಕಾನ್ ದೇವಸ್ಥಾನವನ್ನು ಸುಟ್ಟುಹಾಕಿದರು, ಅದಾದ ಕೆಲವೇ ದಿನಗಳಲ್ಲಿ ಬಾಂಗ್ಲಾದೇಶದಲ್ಲಿ ಪ್ರವಾಹ ಬಂದು ಅಲ್ಲಿನ ಅದೇ ಮುಸಲ್ಮಾನರು ಅನ್ನ ನೀರಿಗಾಗಿ ತತ್ತರಿಸುತ್ತಿದ್ದರು.  ಇದರಿಂದ ಅವರು ತಮ್ಮ ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದರು, ಅದೇ ಬೀದಿಗೆ ಬಿದ್ದವರಿಗೆ ತಾವೆ ಸುಟ್ಟು ಹಾಕಿದ ಇಸ್ಕಾನ್ ದೇವಸ್ಥಾನದ ಊಟವೆ ಈಗ ಗತಿಯಾಗಿದೆ” ಎಂದು ಫೋಟೋದೊಂದಿಗೆ ವಿವಿಧ ಬರಹಗಳನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ಬರಹವನ್ನು ವಿವಿಧ ಕೋಮು ನಿರೂಪಣೆ ನೀಡಿ ಹಂಚಿಕೊಳ್ಳಲಾಗುತ್ತಿದ್ದು, ಮುಸಲ್ಮಾನ…

Read More

Fact Check | ರಾಹುಲ್‌ ಗಾಂಧಿ ಹಿಂದೂಗಳ ಹಬ್ಬಕ್ಕೆ ದೇವರ ಫೋಟೋದೊಂದಿಗೆ ಶುಭಾಶಯ ಕೋರಿಲ್ಲ ಎಂಬುದು ಸುಳ್ಳು

“ಈ ಫೋಟೋಗಳನ್ನು ಗಮನಿಸಿ ಇದು ಯಾವುದೋ ಮುಸಲ್ಮಾನ ನಾಯಕ ಹಾಕಿದ ಶುಭಾಶಯಗಳ ಫೋಟೋವಲ್ಲ, ವಿಪಕ್ಷ ನಾಯಕ ರಾಹುಲ್‌ ಗಾಂಧಿ ಹಿಂದೂಗಳ ಹಬ್ಬಕ್ಕೆ ಶುಭಾಶಯ ತಿಳಿಸುವಾಗ ಹಾಕಿದ ಫೋಟೋ. ಈ ಯಾವ ಪೋಸ್ಟ್‌ಗಳಲ್ಲಿ ಕೂಡ ಹಿಂದೂ ದೇವರುಗಳ ಫೋಟೋ ಇಲ್ಲ. ರಾಹುಲ್‌ ಗಾಂಧಿ ಅವರು ಕೇವಲ ತಮ್ಮ ರಾಜಕೀಯ ಲಾಭಕ್ಕಾಗಿ ಮಾತ್ರ ಹಿಂದೂ ದೇವರುಗಳ ಫೋಟೋಗಳನ್ನು ಬಳಸಿಕೊಳ್ಳುತ್ತಾರೆಯೇ ಹೊರತು, ಅವರು ಎಂದಿಗೂ ಹಿಂದೂ ದೇವರುಗಳ ಫೋಟೋವನ್ನು ಗೌರವಿಸಿಯೇ ಇಲ್ಲ” ಎಂಬ ರೀತಿಯಲ್ಲಿ ವಿವಿಧ ಬರಹಗಳನ್ನು ಸಾಮಾಜಿಕ ಜಾಲತಾಣದಲ್ಲಿ ರಾಹುಲ್‌…

Read More

Fact Check | ಹಿಂದೂ ದೇವಾಲಯಗಳನ್ನು ಅಭಿವೃದ್ಧಿ ಮಾಡಬೇಡಿ ಎಂದು ರಾಜ್ಯ ಸರ್ಕಾರ ಆದೇಶ ಮಾಡಿಲ್ಲ

“ಬ್ರೇಕಿಂಗ್‌ ನ್ಯೂಸ್‌ : ಧಾರ್ಮಿಕ ಪ್ರವಾಸಿ ತಾಣವಾಗಿರುವ ಹಿಂದೂ ದೇವಲಾಯಗಳ ಅಭಿವೃದ್ದಿ ಮಾಡದಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ” ಎಂದು ಪೋಸ್ಟರ್‌ವೊಂದನ್ನು ವ್ಯಾಪಕವಾಗಿ ವಾಟ್ಸ್‌ಆಪ್‌ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಪೋಸ್ಟರ್‌ ನೋಡಿದ ತಕ್ಷಣ ಯಾವುದೋ ಸುದ್ದಿ ವಾಹಿನಿಯ ಬ್ರೇಕಿಂಗ್‌ ನ್ಯೂಸ್‌ ಪೋಸ್ಟರ್‌ ಎಂಬ ಭಾವನೆ ಬರುತ್ತಿರುವುದರಿಂದ, ಹಲವರು ಇದೇ ಪೋಸ್ಟರ್‌ ಅನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ಪೋಸ್ಟರ್‌ ನೋಡಿದ ಹಲವು ಮಂದಿ, ರಾಜ್ಯ ಸರ್ಕಾರ ಧಾರ್ಮಿಕವಾಗಿ ತರಾತಮ್ಯವನ್ನು…

Read More