ಬಿಜೆಪಿ

Fact Check: ಕೇರಳದ ಪೈಪ್ಲೈನ್ ಸ್ಫೋಟದ ಹಳೆಯ ವೀಡಿಯೊವನ್ನು ಬಿಜೆಪಿ ಆಡಳಿತದ ರಾಜ್ಯಗಳ ಪರಿಸ್ಥಿತಿ ಎಂದು ಹಂಚಿಕೆ

ಕಾರಂಜಿಯಂತೆ ರಸ್ತೆಯಿಂದ ನೀರು ಹೊರಬರುತ್ತಿರುವುದನ್ನು ಚಿತ್ರಿಸುವ ವೀಡಿಯೊ ವೈರಲ್ ಆಗಿದ್ದು, ಬಿಜೆಪಿ ಆಡಳಿತದ ಹರಿಯಾಣ ರಾಜ್ಯದಲ್ಲಿ ರಸ್ತೆಯಿಂದ ನೀರು ಹೊರಬರುತ್ತಿರುವುದನ್ನು ತೋರಿಸುವ ವೀಡಿಯೊ. ಎಂದು ಟೀಕೆಗೆ ಗುರಿಯಾಗಿದೆ. ಆದಾಗ್ಯೂ, ಅದೇ ವೀಡಿಯೊವನ್ನು ಇತರ ರಾಜ್ಯಗಳಲ್ಲಿ ಈ ಘಟನೆ ನಡೆದಿದೆ ಎಂದು (ಇಲ್ಲಿ, ಇಲ್ಲಿ ಮತ್ತು ಇಲ್ಲಿ)  ಪ್ರಸಾರ ಮಾಡಲಾಗುತ್ತಿದೆ. ಈ ಪೋಸ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ಕಾಣಬಹುದು. ಫ್ಯಾಕ್ಟ್‌ ಚೆಕ್: ರಸ್ತೆಯಿಂದ ನೀರು ಹರಿಯುವ ಈ ಚಿತ್ರಗಳು ಕೇರಳದಲ್ಲಿ ನಡೆದ ಹಳೆಯ ಘಟನೆಯಾದಾಗಿದ್ದು ಮತ್ತು ಬಿಜೆಪಿ ಆಡಳಿತದ ಯಾವುದೇ ರಾಜ್ಯದಲ್ಲಿ ಸಂಭವಿಸಿಲ್ಲ….

Read More

Fact Check : ನಕಲಿ ವೆಬ್‌ಸೈಟ್‌ನಲ್ಲಿ ಉದ್ಯೋಗ ಆಮೀಷ, ನಂಬಿದರೆ ಮೋಸ ಹೋಗುತ್ತೀರಿ ಎಚ್ಚರ.!

ಕೇಂದ್ರ ಸರ್ಕಾರದ ಹೆಸರಿನಲ್ಲಿ ಹಲವು ವೆಬ್‌ಸೈಟ್‌ಗಳು ಕೆಲಸ ಖಾಲಿ ಇದೆ, ಶುಲ್ಕ ಪಾವತಿಸಿದ ಬಳಿಕ ಅರ್ಜಿ ಸಲ್ಲಿಸಿ, ಶೇ.100 ರಷ್ಟು ಉದ್ಯೋಗ ಖಾತ್ರಿ ಇದೆ ಎಂಬ ಮೆಸೆಜ್‌ಗಳು ವೈರಲ್‌ ಆಗುತ್ತಲೇ ಇರುತ್ತವೆ ಇದೀಗ ಕೇಂದ್ರ ಸರ್ಕಾರದ ರಾಷ್ಟ್ರೀಯ ವಿಕಾಸ್‌ ಯೋಜನೆಯ ಅಡಿಯಲ್ಲಿ ಉದ್ಯೋಗವನ್ನು ನೀಡಲಾಗುತ್ತಿದೆ. ರಾಷ್ಟ್ರೀಯ ವಿಕಾಸ್‌ ಯೋಜನೆಯ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಇದಕ್ಕೆ ಅರ್ಜಿ ಸಲ್ಲಿಸುವವರು 1,675 ರೂ ಶುಲ್ಕ ಪಾವತಿಸಬೇಕು ಎಂಬ ಪೋಸ್ಟ್‌ ಒಂದು ವೈರಲ್‌ ಆಗುತ್ತಿದೆ. ಈ ಕುರಿತು PIB ಫ್ಯಾಕ್ಟ್‌ಚೆಕ್‌ ನಡೆಸಿ,…

Read More