ರೆಡ್ ಬುಲ್

Fact Check: 2012ರ ರೆಡ್ ಬುಲ್ ಜಾಹಿರಾತನ್ನು ಆಸ್ಟ್ರೇಲಿಯಾದ ವಿಜ್ಞಾನಿ ಬಾಹ್ಯಾಕಾಶದಿಂದ ಜಿಗಿಯುತ್ತಿರುವ ವೀಡಿಯೋ ಎಂದು ವೈರಲ್

ಆಸ್ಟ್ರೇಲಿಯಾದ ಬಾಹ್ಯಾಕಾಶ ವಿಜ್ಞಾನಿಯೊಬ್ಬರು 1.28 ಲಕ್ಷ ಅಡಿ ಎತ್ತರದಿಂದ ಜಿಗಿದು 4.05 ನಿಮಿಷಗಳಲ್ಲಿ ಭೂಮಿಯನ್ನು ತಲುಪಿದ್ದಾರೆ ಎಂದು ಹೇಳುವ ವೀಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಅನೇಕ ಬಳಕೆದಾರರು ಇದನ್ನು ನಿಜವೆಂದು ನಂಬಿ ಹಂಚಿಕೊಳ್ಳುತ್ತಿದ್ದಾರೆ. ಫೇಸ್‌ಬುಕ್‌ ಬಳಕೆದಾರರೊಬ್ಬರು ವೈರಲ್ ಪೋಸ್ಟ್ (ಆರ್ಕೈವ್ ಲಿಂಕ್) ಅನ್ನು ಈ ಕೆಳಗಿನ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದಾರೆ: ఆస్ట్రేలియన్ శాస్త్రవేత్త అంతరిక్షం నుంచి 1,28,000 అడుగుల ఎత్తునుంచి దూకి భూమికి చేరుకున్నాడు… 1236 కి.మీ. ప్రయాణాన్ని 4 నిమిషాల 5 సెకన్లలో పూర్తి చేశాడు… అతను…

Read More

Fact Check | ಹೊಸ ಸರ್ಕಾರದ ನಂತರ ಫ್ರಾನ್ಸ್‌ನಲ್ಲಿ ಮುಸ್ಲಿಮರ ಅಟ್ಟಹಾಸ ಎಂದು ಹಳೆಯ ಭಯೋತ್ಪಾದನಾ ದಾಳಿಯ ವಿಡಿಯೋ ಹಂಚಿಕೆ

“ರಸ್ತೆಯ ಮೇಲೆ ರಕ್ತ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಈ ಜನಗಳನ್ನು ನೋಡಿ ಇವರನ್ನು ಭೀಕರವಾಗಿ ಕೊಲ್ಲಲಾಗಿದೆ. ಈ ಬೃಹತ್‌ ಹತ್ಯಾಕಾಂಡದ ಹಿಂದಿರುವವರು ಬೇರೆ ಯಾರು ಅಲ್ಲ ಷರಿಯಾ ಕಾನೂನನ್ನು ಜಗತ್ತಿನಾದ್ಯಂತ ಜಾರಿಗೆ ತರಲು ಹೊರಟಿರುವ ಮುಸ್ಲಿಮರು,  ಫ್ರಾನ್ಸ್‌ ದೇಶ ಮುಸ್ಲಿಂ ನಿರಾಶ್ರಿತರಿಗೆ ನೆಲೆ ಕೊಟ್ಟ ಕಾರಣಕ್ಕೆ ಅಲ್ಲಿನ ಬಿಳಿ ಜನರನ್ನು ಹೇಗೆ ಹತ್ಯೆ ಮಾಡಿದ್ದಾರೆ ನೋಡಿ. ಇದೇ ಕಾರಣಕ್ಕೆ ಮುಸ್ಲಿಂ ನಿರಾಶ್ರಿತರನ್ನು ನಂಬಬೇಡಿ ಎಂದು ಹೇಳುವುದು” ಎಂಬ ಬರಹಗಳು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದರ ಜೊತೆ ವೈರಲ್‌ ಆಗುತ್ತಿದೆ. Rude…

Read More
BBC

Fact Check: BBC ಯು ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದೆ ಎಂಬುದು ಸುಳ್ಳು

ಬ್ರಿಟಿಷ್ ಸಾರ್ವಜನಿಕ ಸೇವಾ ಪ್ರಸಾರಕ ಬಿಬಿಸಿ ಬಿಡುಗಡೆ ಮಾಡಿದೆ ಎನ್ನಲಾದ ಚುನಾವಣಾ ಪೂರ್ವ ಸಮೀಕ್ಷೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟಕ್ಕೆ ಬಹುಮತ ಸಿಗಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ. “2024 ರ ಲೋಕಸಭಾ ಚುನಾವಣೆಗಾಗಿ BBC ಯಿಂದ ಸಮೀಕ್ಷೆ (ಹಿಂದಿಯಿಂದ ಅನುವಾದಿಸಲಾಗಿದೆ)” ಎಂದು ಫೇಸ್‌ಬುಕ್ ಬಳಕೆದಾರರು ಬರೆದುಕೊಂಡಿದ್ದಾರೆ, ಅವರು ‘ಭಾರತ ಮೈತ್ರಿಕೂಟ ಬಹುಮತಕ್ಕೆ ಬಹಳ ಹತ್ತಿರದಲ್ಲಿದೆ | 543 ಲೋಕಸಭಾ ಸ್ಥಾನಗಳಿಗೆ ಅತ್ಯಂತ ವಿಶ್ವಾಸಾರ್ಹ ಸಮೀಕ್ಷೆ’. (ಆರ್ಕೈವ್) ಎಂದು ಪ್ರತಿಪಾದಿಸುತ್ತಿದ್ದಾರೆ.  ಮತ್ತೊಬ್ಬ…

Read More
ಜೇಡ

Fact Check: ವ್ಯಕ್ತಿಯೊಬ್ಬನ ಬಾಯಿಯಲ್ಲಿ ಮತ್ತು ಹಿಮ್ಮಡಿಯಲ್ಲಿ ಜೇಡದ ಮೊಟ್ಟೆಗಳು ಪತ್ತೆಯಾಗಿವೆ ಎಂಬುದು ಸುಳ್ಳು

ಕೀಟಗಳ ಜಗತ್ತಿನಲ್ಲಿ ಜೇಡಗಳದೇ ಒಂದು ವಿಶಿಷ್ಟ ಬದುಕು. ಹೆಣ್ಣೇ ಪ್ರಧಾನವಾಗಿರುವ ಜೇಡಗಳ ಜಗತ್ತಿನ ಕುರಿತು ಎಷ್ಟು ತಿಳಿದುಕೊಂಡರೂ ಇನ್ನಷ್ಟು ಕುತೂಹಲ ಮೂಡುತ್ತದೆ. ಆ ಕಾರಣಕ್ಕಾಗಿಯೇ ಏನೋ ಜೇಡಗಳ ಕುರಿತು ನಮ್ಮ ಸಮಾಜದಲ್ಲಿ ಅನೇಕ ನಂಬಿಕೆಗಳು ಮತ್ತು ಅಪನಂಬಿಕೆಗಳು ಬೆಳೆದು ಬಂದಿವೆ. ಜೇಡಗಳನ್ನು ಇನ್ನಲೆಯಾಗಿಟ್ಟುಕೊಂಡು ಅನೇಕ ಪುಸ್ತಕಗಳು ಮತ್ತು ಸಿನಿಮಾಗಳು ಸಹ ಬಂದಿವೆ. ಅದರಂತೆ ಜೇಡಗಳಿಗೆ ಸಂಬಂಧಿಸಿದಂತೆ ಹರಡುತ್ತಿರುವ ಸುಳ್ಳು ಮಾಹಿತಿಗಳೇ ಹೆಚ್ಚು. ಇತ್ತೀಚೆಗೆ, “ಮುಂಬೈನ ದಂತ ಚಿಕಿತ್ಸಾಲಯಕ್ಕೆ ಒಸಡಿನ ನೋವು ಎಂದು ಬಂದ ಗೌತಮ್ ಅಗರ್ವಾಲ್ ಎಂಬ…

Read More
ನೆಹರೂ

ಜವಹರಲಾಲ್ ನೆಹರೂರವರು ಲಂಡನ್ ಪೌರತ್ವವನ್ನು ತೆಗೆದುಕೊಂಡಿದ್ದರು ಎಂಬುದು ಸುಳ್ಳು

ನೆನ್ನೆಯಷ್ಟೆ ದೇಶದಾದ್ಯಂತ ಮಕ್ಕಳ ದಿನಾಚಾರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಗಿದೆ. ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರೂರವರು ಸ್ವತಂತ್ರ್ಯ ಭಾರತಕ್ಕೆ ನೀಡಿದ ಕೊಡುಗೆಗಳನ್ನು, ಅವರ ದೂರದೃಷ್ಟಿಯ ಯೋಜನೆಗಳನ್ನು ಜನ ನೆನೆದುಕೊಳ್ಳುತ್ತಿದ್ದಾರೆ. ಆದರೆ ಕೆಲವು ನೆಹರೂ ವಿರೋಧಿಗಳು ಅವರ ಮೇಲೆ ನಿರಂತರವಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಾ, ತಮ್ಮ ರಾಜಕೀಯ ಲಾಭಕ್ಕಾಗಿ ನೆಹರೂ ಮತ್ತು ಅವರ ಮನೆತನದವರ ಮೇಲೆ ಭಾರತೀಯರಲ್ಲಿ ದ್ವೇಷ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮತ್ತು ಈಗಾಗಲೇ ನೆಹರುರವರ ಕುರಿತ ಇಂತಹ ಹಲವು ಸುಳ್ಳು ಸುದ್ದಿಗಳನ್ನು ಕನ್ನಡ ಫ್ಯಾಕ್ಟ್‌ಚೆಕ್‌ ಬಯಲುಗೊಳಿಸಿದೆ….

Read More